ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Biotechnology

ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಯೋಟೆಕ್‌ ಎಂಜಿನಿಯರಿಂಗ್‌ಗಿರುವ ಅವಕಾಶಗಳೇನು?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಯೋಟೆಕ್‌ ಎಂಜಿನಿಯರಿಂಗ್‌ಗಿರುವ ಅವಕಾಶಗಳೇನು?
Last Updated 29 ಜನವರಿ 2024, 9:36 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಯೋಟೆಕ್‌ ಎಂಜಿನಿಯರಿಂಗ್‌ಗಿರುವ ಅವಕಾಶಗಳೇನು?

ಹೆಚ್ಚು ಪೋಷಕಾಂಶವುಳ್ಳ ಆಯ್‌ಸ್ಟರ್‌, ಮ್ಯಾಕ್ರೋಸೈಬೆ ಅಭಿವೃದ್ಧಿಪಡಿಸಿದ ಐಐಎಚ್ಆರ್

ಅಧಿಕ ತಾಪಮಾನದಲ್ಲಿ ಬೆಳೆಯುವ ಮತ್ತು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಅಣಬೆ ತಳಿಗಳನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್ಆರ್) ಅಭಿವೃದ್ಧಿಪಡಿಸಿದೆ.
Last Updated 29 ಜೂನ್ 2023, 23:27 IST
ಹೆಚ್ಚು ಪೋಷಕಾಂಶವುಳ್ಳ ಆಯ್‌ಸ್ಟರ್‌, ಮ್ಯಾಕ್ರೋಸೈಬೆ ಅಭಿವೃದ್ಧಿಪಡಿಸಿದ ಐಐಎಚ್ಆರ್

ಜೈವಿಕ ವಿಜ್ಞಾನದ ಇಂದು ನಾಳೆಗಳು

ಜೈವಿಕ ತಂತ್ರಜ್ಞಾನದ ಅನ್ವಯ ಗಳಲ್ಲಿ, ಈಗ ಸುದ್ದಿಯಲ್ಲಿರುವುದು ಸಂಶ್ಲೇಷಿತ ಜೀವವಿಜ್ಞಾನ, ಹೊಸ ಬಗೆಯ ಕೋಶೀಯ ಹಾಗೂ ವಂಶವಾಹಿ ಚಿಕಿತ್ಸೆಗಳು, ಇತರ ಪ್ರಾಣಿಗಳಿಂದ ತೆಗೆದ ಅಂಗಾಂಗಗಳನ್ನು, ಯಾವುದೇ ಸಮಸ್ಯೆಯಾಗದಂತೆ ಮಾನವನೊಳಗೆ ಕಸಿಮಾಡಲು ಬೇಕಾದ ತಂತ್ರಜ್ಞಾನದ ತಯಾರಿ ಇವೇ ಮೊದಲಾದವು.
Last Updated 31 ಮೇ 2023, 0:13 IST
ಜೈವಿಕ ವಿಜ್ಞಾನದ ಇಂದು ನಾಳೆಗಳು

‘ಜೈವಿಕ ಕ್ರಾಂತಿ–2’ಗೆ ಬೆಂಗಳೂರು ಸಿದ್ಧ

2030ಕ್ಕೆ 300 ಶತಕೋಟಿ ಡಾಲರ್‌ ವಹಿವಾಟು ನಡೆಯುವ ಸಾಧ್ಯತೆ
Last Updated 9 ನವೆಂಬರ್ 2022, 20:54 IST
‘ಜೈವಿಕ ಕ್ರಾಂತಿ–2’ಗೆ ಬೆಂಗಳೂರು ಸಿದ್ಧ

ರಾಜ್ಯಕ್ಕೆ ಹೆಚ್ಚಿನ ಸಹಕಾರ: ನಿರ್ಮಲಾ ಸೀತಾರಾಮನ್

‘ಕರ್ನಾಟಕವು ಜೈವಿಕ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಬಗೆಯ ಸಹಕಾರ ನೀಡಲು ಸಿದ್ಧ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.
Last Updated 2 ಜುಲೈ 2021, 14:25 IST
fallback

ಲಸಿಕೆ ತಪ್ಪದೇ ಹಾಕಿಸಿಕೊಳ್ಳಿ: ಜಿ.ಪದ್ಮನಾಭನ್‌

‘ಲಸಿಕೆ ಯಾವುದೇ ಆಗಿರಲಿ ಅದರಿಂದ ಸಣ್ಣಪುಟ್ಟ ಅಡ್ಡ ಪರಿಣಾಮಗಳು ಆಗುವುದು ಸಹಜ. ಅದಕ್ಕೆ ಹೆದರಿ ಯಾರೂ ಲಸಿಕೆಯಿಂದ ದೂರ ಉಳಿಯಬೇಡಿ. ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ’ ಎಂದು ಐಐಎಸ್‌ಸಿ ಮಾಜಿ ನಿರ್ದೇಶಕ ಜಿ.ಪದ್ಮನಾಭನ್‌ ಮನವಿ ಮಾಡಿದರು.
Last Updated 16 ಫೆಬ್ರುವರಿ 2021, 1:38 IST
ಲಸಿಕೆ ತಪ್ಪದೇ ಹಾಕಿಸಿಕೊಳ್ಳಿ: ಜಿ.ಪದ್ಮನಾಭನ್‌

ನಾಳೆ ‘ಭಾರತ್ ಬಯೋಟೆಕ್‌' ಫೆಸಿಲಿಟಿ ಕೇಂದ್ರಕ್ಕೆ ಪ್ರಧಾನಿ ಭೇಟಿ

ಹೈದರಾಬಾದ್‌: ‘ಕೋವಿಡ್‌ 19‘ರ ಚಿಕಿತ್ಸೆಗಾಗಿ ಲಸಿಕೆ ತಯಾರಿಸುತ್ತಿರುವ ಹೈದರಾಬಾದ್‌ನ ಭಾರತ್‌ ಬಯೋಟೆಕ್ಸ್‌ ಕೇಂದ್ರಕ್ಕೆಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಭೇಟಿ ನೀಡಲಿದ್ದಾರೆ ಎಂದು ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ. ಪುಣೆಯಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ಪ್ರಯಾಣ ಬೆಳೆಸುವ ಮೋದಿಯವರು ಮಧ್ಯಾಹ್ನದ ನಂತರ ಇಲ್ಲಿನ ಹಾಕಿಂಪೇಟೆ ವಾಯುಪಡೆ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
Last Updated 27 ನವೆಂಬರ್ 2020, 5:20 IST
ನಾಳೆ ‘ಭಾರತ್ ಬಯೋಟೆಕ್‌' ಫೆಸಿಲಿಟಿ ಕೇಂದ್ರಕ್ಕೆ ಪ್ರಧಾನಿ ಭೇಟಿ
ADVERTISEMENT

ಕೋವಿಡ್‌ಗೆ ಮೂಗಿನ ಮೂಲಕ ನೀಡುವ ಲಸಿಕೆ: ಭಾರತ್‌ ಬಯೋಟೆಕ್‌ನಿಂದ ಹೊಸ ಒಪ್ಪಂದ

ಅಮೆರಿಕ, ಯುರೋಪ್‌ ಹಾಗೂ ಜಪಾನ್‌ ಹೊರತು ಪಡಿಸಿ ಉಳಿದ ಎಲ್ಲ ರಾಷ್ಟ್ರಗಳ ಮಾರುಕಟ್ಟೆಗಳಿಗೂ ಕೋವಿಡ್‌ ಇನ್‌ಟ್ರಾನಾಸಲ್‌ ಲಸಿಕೆ ಪೂರೈಕೆ ಮಾಡುವ ಹಕ್ಕನ್ನು ಭಾರತ್‌ ಬಯೋಟೆಕ್‌ ಪಡೆದುಕೊಂಡಿದೆ.
Last Updated 23 ಸೆಪ್ಟೆಂಬರ್ 2020, 10:43 IST
ಕೋವಿಡ್‌ಗೆ ಮೂಗಿನ ಮೂಲಕ ನೀಡುವ ಲಸಿಕೆ: ಭಾರತ್‌ ಬಯೋಟೆಕ್‌ನಿಂದ ಹೊಸ ಒಪ್ಪಂದ

ಜೈವಿಕ ತಂತ್ರಜ್ಞಾನಕ್ಕೆ ಬೈಸೆಪ್ ಬಲ

ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ವಿದ್ಯಾರ್ಥಿಗಳಿಗೆ ಕೇವಲ ವಿಷಯ ಜ್ಞಾನವಿದ್ದರಷ್ಟೇ ಸಾಲದು; ಜೊತೆಗೆ ಕೌಶಲವೂ ಬೇಕಾಗುತ್ತದೆ. ಈ ಕೌಶಲವನ್ನು ಒದಗಿಸಲು ರಾಜ್ಯ ಸರ್ಕಾರವು ಕೇಂದ್ರದ ಸಹಯೋಗದೊಂದಿಗೆ ರಾಜ್ಯದ 18 ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಡಿಪ್ಲೊಮ ಕೋರ್ಸ್‌ ಆರಂಭಿಸಿದೆ.
Last Updated 12 ಮಾರ್ಚ್ 2019, 19:30 IST
ಜೈವಿಕ ತಂತ್ರಜ್ಞಾನಕ್ಕೆ ಬೈಸೆಪ್ ಬಲ
ADVERTISEMENT
ADVERTISEMENT
ADVERTISEMENT