ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

bit coin

ADVERTISEMENT

ಬಿಟ್ ಕಾಯಿನ್ ಅಕ್ರಮ: 450 ಪ್ರಕರಣಗಳಿಗೆ ‘ಸೈಬರ್ ತಜ್ಞ’ ಸಾಕ್ಷಿ

* ಗೌರಿ ಲಂಕೇಶ್, ರುದ್ರೇಶ್ ಹತ್ಯೆ ತನಿಖೆಗೂ ಸಹಕಾರ * ಎನ್‌ಐಎ, ಹೊರ ರಾಜ್ಯಗಳ ಪೊಲೀಸರಿಗೆ ನೆರವು
Last Updated 2 ಫೆಬ್ರುವರಿ 2024, 0:30 IST
ಬಿಟ್ ಕಾಯಿನ್ ಅಕ್ರಮ: 450 ಪ್ರಕರಣಗಳಿಗೆ ‘ಸೈಬರ್ ತಜ್ಞ’ ಸಾಕ್ಷಿ

ಬಿಟ್‌ ಕಾಯಿನ್ ದೋಚಲು ‘ನ್ಯಾನೊ ಲೆಡ್ಜರ್‌’ ಬಳಕೆ: ಗುಜರಾತ್‌ ಕಂಪನಿಯಿಂದ ಖರೀದಿ

* ಶ್ರೀಕಿ ಹ್ಯಾಕ್ ಮಾಡಿ ಸಂಗ್ರಹಿಸಿದ್ದ ಬಿಟ್‌ ಕಾಯಿನ್
Last Updated 31 ಜನವರಿ 2024, 23:30 IST
ಬಿಟ್‌ ಕಾಯಿನ್ ದೋಚಲು ‘ನ್ಯಾನೊ ಲೆಡ್ಜರ್‌’ ಬಳಕೆ: ಗುಜರಾತ್‌ ಕಂಪನಿಯಿಂದ ಖರೀದಿ

ಬಿಟ್ ಕಾಯಿನ್ ಅಕ್ರಮ: ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ತಜ್ಞ ಬಂಧನ

ಬಿಟ್‌ ಕಾಯಿನ್ ಅಕ್ರಮ ಪ್ರಕರಣದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಅವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.
Last Updated 25 ಜನವರಿ 2024, 5:46 IST
ಬಿಟ್ ಕಾಯಿನ್ ಅಕ್ರಮ: ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ತಜ್ಞ ಬಂಧನ

ಬಿಟ್‌ ಕಾಯಿನ್ ಹೆಸರಲ್ಲಿ ವಂಚನೆ: ₹26 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಮಹಿಳೆ

ಥಾಣೆ: ಆನ್‌ಲೈನ್ ಮೂಲಕ ಬಿಟ್ ಕಾಯಿನ್‌ಗೆ ಹಣ ಹೂಡುವಂತೆ ಆಮಿಷ ಒಡ್ಡಿದ ವಂಚಕರ ಜಾಲಕ್ಕೆ ಸಿಲುಕಿ ಮಹಾರಾಷ್ಟ್ರದ ಮಹಿಳೆಯೊಬ್ಬರು ₹26.88 ಲಕ್ಷ ಕಳೆದುಕೊಂಡಿದ್ದಾರೆ.
Last Updated 6 ಜನವರಿ 2024, 14:29 IST
ಬಿಟ್‌ ಕಾಯಿನ್ ಹೆಸರಲ್ಲಿ ವಂಚನೆ: ₹26 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಮಹಿಳೆ

ಬೆಂಗಳೂರು | ಬಿಟ್ ಕಾಯಿನ್ ಲಾಭದ ಆಮಿಷ: ₹ 95.25 ಲಕ್ಷ ವಂಚನೆ

‘ಸಿಎನ್‌ಬಿಸಿ’ ಸುದ್ದಿ ವಾಹಿನಿ ನಿರೂಪಕಿ ಹೆಸರಿನಲ್ಲಿ ಗ್ರೂಪ್ - ಮೂವರ ವಿರುದ್ಧ ಎಫ್‌ಐಆರ್
Last Updated 24 ಡಿಸೆಂಬರ್ 2023, 0:30 IST
ಬೆಂಗಳೂರು | ಬಿಟ್ ಕಾಯಿನ್ ಲಾಭದ ಆಮಿಷ: ₹ 95.25 ಲಕ್ಷ ವಂಚನೆ

ಬಿಟ್ ಕಾಯಿನ್ ಪ್ರಕರಣ: ಶ್ರೀಕಿ ಸಹೋದರನ ವಿರುದ್ಧದ ಎಲ್‌ಒಸಿ ರದ್ದು

ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಅವರ ಸಹೋದರ ಸುದರ್ಶನ್ ರಮೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆಯನ್ನು (ಎಲ್‌ಒಸಿ) ಹೈಕೋರ್ಟ್ ರದ್ದುಪಡಿಸಿದೆ.
Last Updated 17 ಅಕ್ಟೋಬರ್ 2023, 16:17 IST
ಬಿಟ್ ಕಾಯಿನ್ ಪ್ರಕರಣ: ಶ್ರೀಕಿ ಸಹೋದರನ ವಿರುದ್ಧದ ಎಲ್‌ಒಸಿ ರದ್ದು

ಬಿಟ್‌ ಕಾಯಿನ್ ದೋಚಲು ಬಳಸಿದ್ದ ಲ್ಯಾಪ್‌ಟಾಪ್ ನಾಪತ್ತೆ?

ಸಿಸಿಬಿ ಕಚೇರಿಯಲ್ಲಿ ಎಸಿಪಿ, ಇನ್‌ಸ್ಪೆಕ್ಟರ್‌ಗಳ ವಿಚಾರಣೆ
Last Updated 12 ಅಕ್ಟೋಬರ್ 2023, 20:19 IST
ಬಿಟ್‌ ಕಾಯಿನ್ ದೋಚಲು ಬಳಸಿದ್ದ ಲ್ಯಾಪ್‌ಟಾಪ್ ನಾಪತ್ತೆ?
ADVERTISEMENT

ಬಿಟ್ ಕಾಯಿನ್ ‘ಅಡ್ರೆಸ್’ ಜಾಡು ಬೆನ್ನತ್ತಿದ ಎಸ್‌ಐಟಿ

* ಅಕ್ರಮ ವಹಿವಾಟು ಪತ್ತೆಗೆ ಪ್ರಯತ್ನ * ಪುರಾವೆ ಸಂಗ್ರಹ ಸವಾಲು
Last Updated 14 ಜುಲೈ 2023, 20:37 IST
ಬಿಟ್ ಕಾಯಿನ್ ‘ಅಡ್ರೆಸ್’ ಜಾಡು ಬೆನ್ನತ್ತಿದ ಎಸ್‌ಐಟಿ

ಆಳ–ಅಗಲ: ಡಿಜಿಟಲ್ ರೂಪಾಯಿಯತ್ತ ದೇಶದ ಚಿತ್ತ– ಏನು? ಎತ್ತ?

ದೇಶದಲ್ಲಿ ಡಿಜಿಟಲ್ ರೂಪಾಯಿಯನ್ನು ಜಾರಿಗೆ ತರುತ್ತೇವೆ ಎಂದು ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಈ ಡಿಜಿಟಲ್ ರೂಪಾಯಿಯನ್ನು ಅಭಿವೃದ್ಧಿಪಡಿಸುವ, ಬಿಡುಗಡೆ ಮಾಡುವ ಮತ್ತು ನಿರ್ವಹಣೆ ಮಾಡುವ ಜವಾಬ್ದಾರಿ ಹೊರಲಿದೆ. ಈ ಡಿಜಿಟಲ್ ರೂಪಾಯಿಯನ್ನು ‘ಕೇಂದ್ರೀಯ ಬ್ಯಾಂಕ್ ಡಿಜಿಟಲ್ ರೂಪಾಯಿ’ (ಸಿಬಿಡಿಸಿ) ಎಂದು ಕರೆಯಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಭಾಷಣದಲ್ಲಿ ಹೇಳಿದ್ದರು. 2022–23ರ ಆರ್ಥಿಕ ವರ್ಷದ ಆರಂಭದಿಂದಲೇ ಸಿಬಿಡಿಸಿ ಬಳಕೆಗೆ ಬರಲಿದೆ ಎಂದೂ ಅವರು ಹೇಳಿದ್ದರು.
Last Updated 10 ಫೆಬ್ರುವರಿ 2022, 21:15 IST
ಆಳ–ಅಗಲ: ಡಿಜಿಟಲ್ ರೂಪಾಯಿಯತ್ತ ದೇಶದ ಚಿತ್ತ– ಏನು? ಎತ್ತ?

ಕ್ರಿಪ್ಟೊಕರೆನ್ಸಿಗಳ ನಿಯಂತ್ರಣ ಅಗತ್ಯವಿದೆ: ಗೀತಾ ಗೋಪಿನಾಥ್

ಕ್ರಿಪ್ಟೊಕರೆನ್ಸಿಗಳನ್ನು ನಿಯಂತ್ರಣಕ್ಕೆ ಒಳಪಡಿಸಬೇಕಾದ ಅಗತ್ಯ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಪ್ರತಿಪಾದಿಸಿದರು.
Last Updated 16 ಡಿಸೆಂಬರ್ 2021, 15:52 IST
ಕ್ರಿಪ್ಟೊಕರೆನ್ಸಿಗಳ ನಿಯಂತ್ರಣ ಅಗತ್ಯವಿದೆ: ಗೀತಾ ಗೋಪಿನಾಥ್
ADVERTISEMENT
ADVERTISEMENT
ADVERTISEMENT