ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

bjp alliance

ADVERTISEMENT

ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರಿಯಲಿದೆ: ಬಿ.ವೈ.ವಿಜಯೇಂದ್ರ

ಬಿಜೆಪಿ- ಜೆಡಿಎಸ್ ನಡುವೆ ಏನೇ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಸಹ ಎಲ್ಲವೂ ಸುಖಾಂತ್ಯ ಆಗಲಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
Last Updated 19 ಮಾರ್ಚ್ 2024, 5:40 IST
ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರಿಯಲಿದೆ: ಬಿ.ವೈ.ವಿಜಯೇಂದ್ರ

ಕೆಟ್ಟ ಕೆಲಸ ಮರೆಮಾಚಲು ಕಪ್ಪುಪತ್ರ: ಬಿಜೆಪಿ ಲೇವಡಿ

ಕಾಂಗ್ರೆಸ್ ಬಿಡುಗಡೆ ಮಾಡಿರುವ ‘ಕಪ್ಪು ಪತ್ರ’ಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ಪಕ್ಷವು ತನ್ನ ಕೆಟ್ಟ ಕೆಲಸಗಳನ್ನು ಮರೆಮಾಚಲು ಇದನ್ನು ಹೊರತಂದಿದೆ ಎಂದು
Last Updated 8 ಫೆಬ್ರುವರಿ 2024, 18:10 IST
ಕೆಟ್ಟ ಕೆಲಸ ಮರೆಮಾಚಲು ಕಪ್ಪುಪತ್ರ: ಬಿಜೆಪಿ ಲೇವಡಿ

Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 02 ಅಕ್ಟೋಬರ್ 2023

ಇದು ಪ್ರಜಾವಾಣಿಯ ಪಾಡ್ಕಾಸ್ಟ್ ಚಾನೆಲ್, ದೈನಂದಿನ ಕೆಲಸ ನಿರ್ವಹಿಸುತ್ತಲೇ ಕೇಳಿ ಆನಂದಿಸಿ.
Last Updated 2 ಅಕ್ಟೋಬರ್ 2023, 6:21 IST
Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 02 ಅಕ್ಟೋಬರ್ 2023

HDK ಅವರನ್ನು ದೇವೇಗೌಡರು ಈಗ ಕುಟುಂಬದಿಂದ ಬಹಿಷ್ಕರಿಸುವರೇ? ಕಾಂಗ್ರೆಸ್‌ ಪ್ರಶ್ನೆ

ಬಿಜೆಪಿಯೊಂದಿಗೆ ಮತ್ತೊಮ್ಮೆ ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ ಕುಮಾರಸ್ವಾಮಿ ಅವರನ್ನು ತಮ್ಮ ಕುಟುಂಬದದಿಂದ ಬಹಿಷ್ಕರಿಸುತ್ತೇವೆ ಎಂದು ಎಚ್‌.ಡಿ ದೇವೇಗೌಡರು ಹೇಳಿದ್ದರು. ಇದೀಗ ಬಹಿಷ್ಕರಿಸುವರೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.
Last Updated 25 ಸೆಪ್ಟೆಂಬರ್ 2023, 11:06 IST
HDK ಅವರನ್ನು ದೇವೇಗೌಡರು ಈಗ ಕುಟುಂಬದಿಂದ ಬಹಿಷ್ಕರಿಸುವರೇ? ಕಾಂಗ್ರೆಸ್‌ ಪ್ರಶ್ನೆ

ಬಿಹಾರದಲ್ಲಿ ಹಿಂದೆ ಸರಿದ ಹಿಂದುತ್ವ

ರಾಜ್ಯದಲ್ಲಿ ಎನ್‌ಡಿಎ ಮಿತ್ರಪಕ್ಷಗಳು ತೀವ್ರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದರೂ ಇಲ್ಲಿ ಬಿಜೆಪಿಯು ಹಿಂದುತ್ವದ ವಿಚಾರವನ್ನು ಅಷ್ಟಾಗಿ ಮುನ್ನೆಲೆಗೆ ತರುತ್ತಿಲ್ಲ.
Last Updated 8 ಏಪ್ರಿಲ್ 2019, 20:00 IST
ಬಿಹಾರದಲ್ಲಿ ಹಿಂದೆ ಸರಿದ ಹಿಂದುತ್ವ

ಬಿಜೆಪಿ ಮೈತ್ರಿಯಲ್ಲಿ ಷರತ್ತುಗಳೇ ಇರಲಿಲ್ಲ: ದೇವೇಗೌಡ

‘ಕಾಂಗ್ರೆಸ್‌ ಬೇಷರತ್ತಾಗಿ ಸ್ಥಾನ ಹಂಚಿಕೆಗೆ ಮುಂದಾಗಲಿ’
Last Updated 1 ಜನವರಿ 2019, 20:00 IST
ಬಿಜೆಪಿ ಮೈತ್ರಿಯಲ್ಲಿ ಷರತ್ತುಗಳೇ ಇರಲಿಲ್ಲ: ದೇವೇಗೌಡ
ADVERTISEMENT
ADVERTISEMENT
ADVERTISEMENT
ADVERTISEMENT