ಚಾಮರಾಜನಗರ | ಬೋಧಗಯಾ ಮಹಾ ವಿಹಾರ ಆಡಳಿತ ಬೌದ್ಧರಿಗೆ ಸಿಗಲಿ: ವಿನಯಾಚಾರ್ಯ ಬಂತೇಜಿ
Buddhist Rights: ಚಾಮರಾಜನಗರ: ಬೋಧಗಯಾ ಮಹಾ ವಿಹಾರದ ಸಂಪೂರ್ಣ ಆಡಳಿತವನ್ನು ಬೌದ್ಧರಿಗೆ ಒಪ್ಪಿಸಬೇಕೆಂದು ವಿನಯಾಚಾರ್ಯ ಬಂತೇಜಿ ಆಗ್ರಹಿಸಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬೌದ್ಧರನ್ನು ಹೋರಾಟಕ್ಕೆ ಒತ್ತಾಯಿಸಿದರು.Last Updated 6 ಜನವರಿ 2026, 7:03 IST