ಬುಧವಾರ, 9 ಜುಲೈ 2025
×
ADVERTISEMENT

Bombing

ADVERTISEMENT

ಗಾಜಾ | ಮಕ್ಕಳ ಮೇಲಿನ ಬಾಂಬ್ ದಾಳಿ ಯುದ್ಧವಲ್ಲ, ಅದು ಕ್ರೌರ್ಯ: ಪೋಪ್‌

‘ಗಾಜಾದಲ್ಲಿ ಮಕ್ಕಳ ಮೇಲೆ ಇಸ್ರೇಲ್‌ ನಡೆಸಿರುವ ಬಾಂಬ್‌ ದಾಳಿ ಯುದ್ಧವಲ್ಲ, ಅದು ಕ್ರೌರ್ಯ’ ಎಂದು ಪೋಪ್‌ ಫ್ರಾನ್ಸಿಸ್‌ ಶನಿವಾರ ಹೇಳಿದ್ದಾರೆ.
Last Updated 21 ಡಿಸೆಂಬರ್ 2024, 13:31 IST
ಗಾಜಾ | ಮಕ್ಕಳ ಮೇಲಿನ ಬಾಂಬ್ ದಾಳಿ ಯುದ್ಧವಲ್ಲ, ಅದು ಕ್ರೌರ್ಯ: ಪೋಪ್‌

ತುಂಡಾನನ್ನು ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಅರ್ಜಿ

1993ರ ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್‌ ಕರೀಮ್‌ ತುಂಡಾನನ್ನು ದೋಷಮುಕ್ತಗೊಳಿಸಿರುವ ಅಜ್ಮೇರ್ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 1 ಮಾರ್ಚ್ 2024, 15:45 IST
ತುಂಡಾನನ್ನು ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಅರ್ಜಿ

ಶುಕ್ರವಾರ, 12–9–1969

ಸಿನೈ ಪ್ರದೇಶದಲ್ಲಿರುವ ಇಸ್ರೇಲಿ ಸೇನೆ ಮತ್ತು ನೆಲೆಗಳ ಮೇಲೆ ಇಂದು ಈಜಿಪ್ಟಿನ ವಿಮಾನಗಳು ದಾಳಿ ಮಾಡಿದಾಗ ನಡೆದ ಎರಡು ಹೋರಾಟಗಳಲ್ಲಿ ಕನಿಷ್ಠ ಏಳು ಈಜಿಪ್ಟ್‌ ವಿಮಾನಗಳನ್ನು ಧ್ವಂಸ ಮಾಡಿದುದಾಗಿ ಇಸ್ರೇಲ್ ಸೇನಾ ವಕ್ತಾರರೊಬ್ಬರು ಪ್ರಕಟಿಸಿದರು. ಇನ್ನೊಂದು ವಿಮಾನಕ್ಕೂ ಜಖಂ ಆಗಿದೆಯೆಂದು ಇಸ್ರೇಲ್ ಭಾವಿಸಿದೆ.
Last Updated 11 ಸೆಪ್ಟೆಂಬರ್ 2019, 20:00 IST
ಶುಕ್ರವಾರ, 12–9–1969

ಯಾರೇ ಆಗಲಿ ಬಾಂಬ್ ದಾಳಿ ನಡೆಸಬಾರದಿತ್ತು: ಸಚಿವ ಮನಗೂಳಿ

ಬಾಗಲಕೋಟೆ
Last Updated 27 ಫೆಬ್ರುವರಿ 2019, 9:13 IST
ಯಾರೇ ಆಗಲಿ ಬಾಂಬ್ ದಾಳಿ ನಡೆಸಬಾರದಿತ್ತು: ಸಚಿವ ಮನಗೂಳಿ
ADVERTISEMENT
ADVERTISEMENT
ADVERTISEMENT
ADVERTISEMENT