ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

book purchase

ADVERTISEMENT

ಪುಸ್ತಕ ಖರೀದಿ: ಅನುದಾನ ನೀಡದ ಸರ್ಕಾರ, ಸಂಕಷ್ಟಕ್ಕೆ ಸಿಲುಕಿದ ಪ್ರಕಾಶಕರು

ಗ್ರಂಥಾಲಯಗಳ ಹೆಸರಿನಲ್ಲಿ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಕರ ಸಂಗ್ರಹಿಸುವ ಸರ್ಕಾರ, ಏಕಗವಾಕ್ಷಿ ಯೋಜನೆಯಡಿ ಖರೀದಿಸಲಾದ 2018ನೇ ಸಾಲಿನ ಪುಸ್ತಕಗಳ ಪೂರ್ಣ ಮೊತ್ತವನ್ನು ಇನ್ನೂ ಪಾವತಿಸಿಲ್ಲ. 2019ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 16 ಡಿಸೆಂಬರ್ 2021, 22:03 IST
ಪುಸ್ತಕ ಖರೀದಿ: ಅನುದಾನ ನೀಡದ ಸರ್ಕಾರ, ಸಂಕಷ್ಟಕ್ಕೆ ಸಿಲುಕಿದ ಪ್ರಕಾಶಕರು

‘ಪುಸ್ತಕ ಖರೀದಿ ಸಂಖ್ಯೆ ಹೆಚ್ಚಿಸಬೇಕು’

‘ಪ್ರಕಾಶನಗಳಿಂದ ಗ್ರಂಥಾಲಯಗಳು ಖರೀದಿ ಮಾಡುವ ಪುಸ್ತಕಗಳ ಸಂಖ್ಯೆಯನ್ನು 300ರಿಂದ 500ಕ್ಕೆ ಹೆಚ್ಚಿಸಬೇಕು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದರು.
Last Updated 25 ಜುಲೈ 2019, 19:06 IST
‘ಪುಸ್ತಕ ಖರೀದಿ ಸಂಖ್ಯೆ ಹೆಚ್ಚಿಸಬೇಕು’
ADVERTISEMENT
ADVERTISEMENT
ADVERTISEMENT
ADVERTISEMENT