ಕಲಬುರಗಿ| ಭಾರತ ಸೌಹಾರ್ದ, ಅಧ್ಯಾತ್ಮ ಚಿಂತನೆಯ ನೆಲ: ಇಂದುಮತಿ ಪಾಟೀಲ ಅಭಿಮತ
ಭಾರತ ಸೌಹಾರ್ದ ಮತ್ತು ಅಧ್ಯಾತ್ಮ ಚಿಂತನೆಯ ನೆಲವಾಗಿದ್ದರೂ ಇಂದು ಸಮಾಜದಲ್ಲಿ ಪ್ರಜ್ಞಾವಂತಿಕೆ ಮತ್ತು ಸೌಹಾರ್ದ ಮರೀಚಿಕೆಯಾಗಿದೆ ಎಂದು ಇಂದುಮತಿ ಪಾಟೀಲ ಕಲಬುರಗಿಯಲ್ಲಿ ಅಭಿಪ್ರಾಯಪಟ್ಟರು.Last Updated 11 ಜನವರಿ 2026, 5:28 IST