ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Book Review

ADVERTISEMENT

ಮೊದಲ ಓದು: ಭ್ರಷ್ಟಾಚಾರದ ಹಲವು ಮುಖಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರದಲ್ಲಿ ಖಾತೆಗಾಗಿ ನಡೆದ ‘ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ’ದ ಹೋರಾಟದ ಮೂಲಕ ಹುಟ್ಟು ಪಡೆದಿದ್ದೇ ‘ಬೆಂಗಳೂರಿನ ಭೂಮಾಫಿಯಾ, ಭ್ರಷ್ಟಾಚಾರದ ಚಕ್ರವ್ಯೂಹ– ಗಾಂಧಿಗಿರಿ, ತಂತ್ರಜ್ಞಾನ, ನ್ಯಾಯಕ್ಕಾಗಿ ಅಸ್ತ್ರ’ ಎಂಬ ಪುಸ್ತಕ.
Last Updated 24 ಮಾರ್ಚ್ 2024, 0:03 IST
ಮೊದಲ ಓದು: ಭ್ರಷ್ಟಾಚಾರದ ಹಲವು ಮುಖಗಳು

ಮೊದಲ ಓದು: ಪ್ರಶ್ನೆಗಳನ್ನು ಹುಟ್ಟುಹಾಕುವ ಕೃತಿ

ಈ ಕಾದಂಬರಿಯಲ್ಲಿ ಕಾಡು ಒಂದು ಪಾತ್ರ. ಕಾಡ್ಗಿಚ್ಚು ಒಂದು ಸನ್ನಿವೇಶ. ಆದರೆ ಆ ಕಾಡ್ಗಿಚ್ಚಿನ ತಾಪ ಪುಸ್ತಕದ ಉದ್ದಕ್ಕೂ ಸೋಕುತ್ತಲೇ ಇರುತ್ತದೆ. ಪ್ರೀತಿ–ಪ್ರತಿಕಾರ, ಪ್ರೇಮ–ಕಾಮ, ಸಾಂಗತ್ಯ–ಒಂಟಿತನ, ನೈತಿಕ ಮತ್ತು ಅನೈತಿಕಗಳ ಕಾವು ಆತ್ಮಕ್ಕೆ ತಾಕುತ್ತಲೇ ಇರುತ್ತದೆ
Last Updated 23 ಮಾರ್ಚ್ 2024, 23:49 IST
ಮೊದಲ ಓದು: ಪ್ರಶ್ನೆಗಳನ್ನು ಹುಟ್ಟುಹಾಕುವ ಕೃತಿ

ಪುಸ್ತಕ ‍ಪರಿಚಯ: ಕಲ್ಲೆ ಶಿವೋತ್ತಮ ರಾವ್‌ ಸಾಧನೆಯ ಮೆಲುಕು

‘ಜನಪಗ್ರತಿ’ ವಾರ ಪತ್ರಿಕೆಯನ್ನು ಮೂವತ್ತು ವರ್ಷ ಸಂಪಾದಕರಾಗಿ (1960–90) ಮುನ್ನೆಡೆಸಿದ್ದಾರೆ. ಅವರ ಬದುಕು ಮತ್ತು ಕೊಡುಗೆಯನ್ನು ಸ್ಮರಿಸುವ ಕೃತಿ ‘ಕಲ್ಲೆ ಶಿವೋತ್ತಮ ರಾವ್‌: ಜನಪ್ರಗತಿಯ ಪಂಜು’.
Last Updated 16 ಮಾರ್ಚ್ 2024, 23:41 IST
ಪುಸ್ತಕ ‍ಪರಿಚಯ: ಕಲ್ಲೆ ಶಿವೋತ್ತಮ ರಾವ್‌ ಸಾಧನೆಯ ಮೆಲುಕು

ನುಡಿಗೋಲು ಪುಸ್ತಕ ಪರಿಚಯ: ಸಾಧಕರ ನುಡಿ ಸಂಕಥನ

ಕಥೆ, ಕಾದಂಬರಿ, ಪ್ರವಾಸ ಕಥನ–ಹೀಗೆ ಹಲವು ಪ್ರಕಾರಗಳ ಕೃತಿಗಳನ್ನು ರಚಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ 36ನೇ ಕೃತಿ ಇದಾಗಿದೆ. ಸಾಧನೆ ಮಾಡಿದ ವ್ಯಕ್ತಿಗಳ ನುಡಿ ಸಂಕಥನವನ್ನು ಇದು ಒಳಗೊಂಡಿದೆ.
Last Updated 16 ಮಾರ್ಚ್ 2024, 23:38 IST
ನುಡಿಗೋಲು ಪುಸ್ತಕ ಪರಿಚಯ: ಸಾಧಕರ ನುಡಿ ಸಂಕಥನ

ಮೊದಲ ಓದು: ನುಡಿ ಗೀತೆಗಳ ಸಮಗ್ರ ದರ್ಶನ

ಕರುನಾಡಿನ ವೈಭವವನ್ನು, ಹೆಮ್ಮೆಯನ್ನು ತಿಳಿಸುವ ರಾಷ್ಟ್ರಕವಿ ಕುವೆಂಪು ವಿರಚಿತ ಗೀತೆಯಿದು. ಕನ್ನಡ ನಾಡಿನಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಜನ್ಮತಳೆದ ಇಂತಹ ಸಾವಿರಾರು ನಾಡು–ನುಡಿ ಗೀತೆಗಳಿವೆ.
Last Updated 16 ಮಾರ್ಚ್ 2024, 23:33 IST
ಮೊದಲ ಓದು: ನುಡಿ ಗೀತೆಗಳ ಸಮಗ್ರ ದರ್ಶನ

ಮೊದಲ ಓದು: ರೈತನಿಗೆ ಸಿರಿಸಂಗಾತದ ಅಭಿನಂದನೆ

ಡಾ. ಜಿ.ಎನ್‌.ಎಸ್‌. ರೆಡ್ಡಿ ಭಾರತೀಯ ಆಗ್ರೊ ಇಂಡಸ್ಟ್ರೀಸ್‌ ಫೌಂಡೇಷನ್‌ (ಬೈಫ್‌)ನ ಕರ್ನಾಟಕ–ಆಂಧ್ರಪ್ರದೇಶ ಕೇಂದ್ರದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆಯನ್ನು ಸಲ್ಲಿಸಿದ್ದಾರೆ.
Last Updated 3 ಮಾರ್ಚ್ 2024, 0:48 IST
ಮೊದಲ ಓದು: ರೈತನಿಗೆ ಸಿರಿಸಂಗಾತದ ಅಭಿನಂದನೆ

ವಿಮರ್ಶೆ: ವಸ್ತುನಿಷ್ಠ ಅಮಾನುಷ ಅನುಭವ ಕಥನ

ಶ್ರೀಧರ ಬಳಗಾರರು ದಶಕಗಳಿಂದ ತಮ್ಮದೇ ಕಥಾ ಜಗತ್ತನ್ನು ನಿರ್ಮಿಸಿಕೊಂಡಿದ್ದಾರೆ. ಒಂದು ಪ್ರದೇಶದ ದಟ್ಟವಾದ ವಿವರಗಳನ್ನು ಮಾತ್ರವಲ್ಲ, ಆ ಪರಿಸರಕ್ಕೆ ಅಂಟಿಕೊಂಡಿರುವ ಮನುಷ್ಯರ ವಿಶಿಷ್ಟವಾದ ದೈನಂದಿನ ಜೀವನವನ್ನು ಕತೆಗಳ ವಸ್ತುಗಳನ್ನಾಗಿ ಮಾಡಿಕೊಂಡಿದ್ದಾರೆ.
Last Updated 3 ಮಾರ್ಚ್ 2024, 0:01 IST
ವಿಮರ್ಶೆ: ವಸ್ತುನಿಷ್ಠ ಅಮಾನುಷ ಅನುಭವ ಕಥನ
ADVERTISEMENT

ಮೊದಲ ಓದು: ಜಾತಿ ವಿರೋಧಿ ಬುದ್ದಿಜೀವಿಗಳ ದರ್ಶನ

ಭಾರತದ ಬೆಳವಣಿಗೆಯಲ್ಲಿ ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರ ಕೊಡುಗೆ ಏನು? ಅದನ್ನು ಯಾವ ಕಾರಣಕ್ಕಾಗಿ ನೇಪಥ್ಯಕ್ಕೆ ತಳ್ಳಲಾಯಿತು.
Last Updated 2 ಮಾರ್ಚ್ 2024, 23:32 IST
ಮೊದಲ ಓದು: ಜಾತಿ ವಿರೋಧಿ ಬುದ್ದಿಜೀವಿಗಳ ದರ್ಶನ

ಮೊದಲ ಓದು: ಮಕ್ಕಳಿಗೆ ಹಕ್ಕಿಲೋಕ ಪರಿಚಯಿಸುವ ಕೃತಿ

ಮಕ್ಕಳಿಗೆ ಪಕ್ಷಿಗಳ ಲೋಕ ಪರಿಚಯಿಸಲು ಹೇಳಿ ಮಾಡಿಸಿದ ಪುಸ್ತಕ ಹಕ್ಕಿ ಅಟೆಂಡೆನ್ಸ್‌. ಶಿಕ್ಷಕರ ಪ್ರೀತಿ, ವಾತ್ಸಲ್ಯ, ಗದರುವಿಕೆಯ ಜೊತೆಜೊತೆಗೆ
Last Updated 2 ಮಾರ್ಚ್ 2024, 23:22 IST
ಮೊದಲ ಓದು: ಮಕ್ಕಳಿಗೆ ಹಕ್ಕಿಲೋಕ ಪರಿಚಯಿಸುವ ಕೃತಿ

ಪುಸ್ತಕ ವಿಮರ್ಶೆ | ‘ಮಾಧ್ಯಮಪ್ರಜ್ಞೆ’ಯ ವಿಶಿಷ್ಟ ಕಥನಗಳು

ಮೌನೇಶ ಬಡಿಗೇರರ ‘ಶ್ರೀಗಳ ಅರಣ್ಯಕಾಂಡ’ ಸಂಕಲನದ ಕಥೆಗಳು ಮಾಧ್ಯಮಗಳ ಬಯೋಸ್ಕೋಪ್‌ ಮೂಲಕ ಈ ಕಾಲದ ತವಕತಲ್ಲಣಗಳನ್ನು ಪರಿಶೀಲಿಸುವ ಪ್ರಯತ್ನದ ವಿಶಿಷ್ಟ ಕಥೆಗಳು.
Last Updated 24 ಫೆಬ್ರುವರಿ 2024, 23:30 IST
ಪುಸ್ತಕ ವಿಮರ್ಶೆ | ‘ಮಾಧ್ಯಮಪ್ರಜ್ಞೆ’ಯ ವಿಶಿಷ್ಟ ಕಥನಗಳು
ADVERTISEMENT
ADVERTISEMENT
ADVERTISEMENT