ಶನಿವಾರ, 22 ನವೆಂಬರ್ 2025
×
ADVERTISEMENT

Booker Prize

ADVERTISEMENT

‘ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿ ಪ್ರಕಟ

ವಿಜಯಪುರದ ಕನ್ನಡ ಪುಸ್ತಕ ಪರಿಷತ್ತು ಪ್ರಸಕ್ತ ಸಾಲಿನ ‘ಡಾ. ತೋಂಟದ ಸಿದ್ಧಲಿಂಗ ಶ್ರೀ’ ಪುಸ್ತಕ ಪ್ರಶಸ್ತಿಗೆ ಐವರು ಲೇಖಕರ ಕೃತಿಯನ್ನು ಆಯ್ಕೆ ಮಾಡಿದೆ.
Last Updated 17 ನವೆಂಬರ್ 2025, 19:05 IST
‘ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿ ಪ್ರಕಟ

Booker 2025: ಬ್ರಿಟಿಷ್ ಲೇಖಕ ಡೇವಿಡ್ ಸಲೊವಿಯವರ ‘ಫ್ಲೆಷ್‌’ ಕೃತಿಗೆ ಪ್ರಶಸ್ತಿ

David Szalay Wins: ಹಂಗೇರಿ ಮೂಲದ ಬ್ರಿಟಿಷ್ ಲೇಖಕ ಡೇವಿಡ್ ಸಲೊವಿ ಅವರು ತಮ್ಮ ‘ಫ್ಲೆಶ್’ ಕೃತಿಗೆ 2025ರ ಬೂಕರ್ ಪ್ರಶಸ್ತಿ ಗೆದ್ದಿದ್ದು, ಭಾರತ ಮೂಲದ ಕಿರಣ್ ದೇಸಾಯಿ ಅವರು ತೀವ್ರ ಸ್ಪರ್ಧೆಯಲ್ಲಿ ಪ್ರಶಸ್ತಿಯಿಂದ ಇಚ್ಛೆವಿಟ್ಟು ಹೊರಬಿದ್ದರು.
Last Updated 11 ನವೆಂಬರ್ 2025, 5:47 IST
Booker 2025:  ಬ್ರಿಟಿಷ್ ಲೇಖಕ ಡೇವಿಡ್ ಸಲೊವಿಯವರ ‘ಫ್ಲೆಷ್‌’ ಕೃತಿಗೆ ಪ್ರಶಸ್ತಿ

ಜಗತ್ತಿನ ಒಂಟಿತನವೇ ಪುಸ್ತಕದ ಮೂಲ: ಲೇಖಕಿ ಕಿರಣ್‌ ದೇಸಾಯಿ

ಭಾರತೀಯ ಲೇಖಕಿ ಕಿರಣ್‌ ದೇಸಾಯಿ ಅವರ ‘ದಿ ಲೋನ್ಲಿನೆಸ್‌ ಆಫ್‌ ಸೋನಿಯಾ ಆ್ಯಂಡ್‌ ಸನ್ನಿ’ ಪುಸ್ತಕವು ಬೂಕರ್‌ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದು, ತಾವು ಅನುಭವಿಸಿದ ‘ಕಲಾತ್ಮಕ ಒಂಟಿತನ’ವನ್ನೇ (ಬೇಗುದಿ) ಆಧರಿಸಿ ಈ ಪುಸ್ತಕ ಬರೆದಿರುವುದಾಗಿ ಕಿರಣ್‌ ಹೇಳಿಕೊಂಡಿದ್ದಾರೆ.
Last Updated 10 ನವೆಂಬರ್ 2025, 16:27 IST
ಜಗತ್ತಿನ ಒಂಟಿತನವೇ ಪುಸ್ತಕದ ಮೂಲ: ಲೇಖಕಿ ಕಿರಣ್‌ ದೇಸಾಯಿ

ಭಾರತ ಮೂಲದ ಸುನೀಲ್ ಅಮೃತ್‌ಗೆ ‘ಬ್ರಿಟಿಷ್ ಅಕಾಡೆಮಿ’ ಪುಸ್ತಕ ಪ್ರಶಸ್ತಿ

British Academy Book Prize: ಭಾರತೀಯ ಮೂಲದ ಇತಿಹಾಸಕಾರ ಸುನೀಲ್ ಅಮೃತ್ ಅವರ ‘ದಿ ಬರ್ನಿಂಗ್‌ ಅರ್ಥ್: ಆ್ಯನ್ ಎನ್ವಿರಾನ್‌ಮೆಂಟಲ್ ಹಿಸ್ಟರಿ ಆಫ್ ದಿ ಲಾಸ್ಟ್ 500 ಯಿಯರ್ಸ್’ ಕೃತಿಯು ಈ ವರ್ಷದ ‘ಬ್ರಿಟಿಷ್‌ ಅಕಾಡೆಮಿ’ ಪುಸ್ತಕ ಪ್ರಶಸ್ತಿಗೆ ಭಾಜನವಾಗಿದೆ.
Last Updated 23 ಅಕ್ಟೋಬರ್ 2025, 14:05 IST
ಭಾರತ ಮೂಲದ ಸುನೀಲ್ ಅಮೃತ್‌ಗೆ ‘ಬ್ರಿಟಿಷ್ ಅಕಾಡೆಮಿ’ ಪುಸ್ತಕ ಪ್ರಶಸ್ತಿ

ಮಲೆಯಾಳ ಬದಲು ಕನ್ನಡ ಕೃತಿಗೆ ಬುಕರ್‌ ಪ್ರಶಸ್ತಿ ಬಂದಿದ್ದು ಹೇಗೆ: ಲೇಖಕರ ಜಿಜ್ಞಾಸೆ

ಬುಕ್‌ ಬ್ರಹ್ಮ ಸಾಹಿತೋತ್ಸವ 2025
Last Updated 9 ಆಗಸ್ಟ್ 2025, 14:51 IST
ಮಲೆಯಾಳ ಬದಲು ಕನ್ನಡ ಕೃತಿಗೆ ಬುಕರ್‌ ಪ್ರಶಸ್ತಿ ಬಂದಿದ್ದು ಹೇಗೆ: ಲೇಖಕರ ಜಿಜ್ಞಾಸೆ

ಬುಕರ್ ಪ್ರಶಸ್ತಿಯ ಮೊದಲ ಸುತ್ತಿಗೆ ಕಿರಣ್‌ ದೇಸಾಯಿ ಕೃತಿ

Kiran Desai Novel: ಹೆಸರಾಂತ ಲೇಖಕಿ ಕಿರಣ್‌ ದೇಸಾಯಿ ಅವರ ಇತ್ತೀಚಿನ ಕಾದಂಬರಿ ‘ದಿ ಲೋನ್‌ನ್ಲಿನೆಸ್‌ ಆಫ್‌ ಸೋನಿಯಾ ಆ್ಯಂಡ್‌ ಸನಿ’ ಕೃತಿಯು ಪ್ರತಿಷ್ಠಿತ ಬುಕರ್‌ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿದೆ.
Last Updated 29 ಜುಲೈ 2025, 15:37 IST
ಬುಕರ್ ಪ್ರಶಸ್ತಿಯ ಮೊದಲ ಸುತ್ತಿಗೆ ಕಿರಣ್‌ ದೇಸಾಯಿ ಕೃತಿ

ಪ್ರಧಾನಿ ಮೋದಿ ಅವರು ಬಾನು ಮುಷ್ತಾಕ್‌ರನ್ನು ಅಭಿನಂದಿಸಬೇಕಿತ್ತು: ಹಂ.ಪ.ನಾಗರಾಜಯ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಸ್ವೀಕರಿಸಿದ ಹಂ.ಪ.ನಾಗರಾಜಯ್ಯ
Last Updated 11 ಜೂನ್ 2025, 16:04 IST
ಪ್ರಧಾನಿ ಮೋದಿ ಅವರು ಬಾನು ಮುಷ್ತಾಕ್‌ರನ್ನು ಅಭಿನಂದಿಸಬೇಕಿತ್ತು: ಹಂ.ಪ.ನಾಗರಾಜಯ್ಯ
ADVERTISEMENT

ದೀಪಾ ಭಾಸ್ತಿ ಅವರದ್ದು ಭಿನ್ನವಾದ ಅನುವಾದ: ಅನುವಾದಕಿ ಜ.ನಾ.ತೇಜಶ್ರೀ

ಅಭಿನಂದನಾ ಸಮಾರಂಭ
Last Updated 9 ಜೂನ್ 2025, 14:42 IST
ದೀಪಾ ಭಾಸ್ತಿ ಅವರದ್ದು ಭಿನ್ನವಾದ ಅನುವಾದ: ಅನುವಾದಕಿ ಜ.ನಾ.ತೇಜಶ್ರೀ

ಕನ್ನಡದ ವಿಮರ್ಶೆಯ ಆತ್ಮವಿಮರ್ಶೆಗೆ ಬೂಕರ್ ಪ್ರಶಸ್ತಿ ಪ್ರೇರಣೆಯಾಗಲಿ: ಬರಗೂರು

ಬಾನು ಮುಷ್ತಾಕ್‌–ದೀಪಾ ಭಾಸ್ತಿ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಬರಗೂರು ರಾಮಚಂದ್ರಪ್ಪ
Last Updated 9 ಜೂನ್ 2025, 8:07 IST
ಕನ್ನಡದ ವಿಮರ್ಶೆಯ ಆತ್ಮವಿಮರ್ಶೆಗೆ ಬೂಕರ್ ಪ್ರಶಸ್ತಿ ಪ್ರೇರಣೆಯಾಗಲಿ: ಬರಗೂರು

Booker Prize: 9ರಂದು ದೀಪಾ ಭಾಸ್ತಿ ಅವರಿಗೆ ಅಭಿನಂದನೆ

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ, ಮಡಿಕೇರಿ ತಾಲ್ಲೂಕು ಘಟಕ, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದಿಂದ ಕಾರ್ಯಕ್ರಮ ಆಯೋಜನೆ
Last Updated 7 ಜೂನ್ 2025, 7:04 IST
Booker Prize: 9ರಂದು ದೀಪಾ ಭಾಸ್ತಿ ಅವರಿಗೆ ಅಭಿನಂದನೆ
ADVERTISEMENT
ADVERTISEMENT
ADVERTISEMENT