ತುರುವೇಕೆರೆ | ಮಾವಿನಕೆರೆ, ಮೇಲಿನವರಗೇನಹಳ್ಳಿ, ಬೆಂಕಿಕೆರೆಯಲ್ಲಿ ಜೆಜೆಎಂ
ತುರುವೇಕೆರೆ ತಾಲ್ಲೂಕಿನ ಮಾವಿನಕೆರೆ, ಮೇಲಿನವರಗೇನಹಳ್ಳಿ ಮತ್ತು ಬೆಂಕಿಕೆರೆಯಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡಲು ಜೆಜೆಎಂ ಯೋಜನೆಗೆ ಶಾಸಕ ಎಂ.ಟಿ. ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.Last Updated 5 ಸೆಪ್ಟೆಂಬರ್ 2025, 5:46 IST