PV Web Exclusive – ಕೊಳವೆಬಾವಿ: ಆಗ ಜೀವಸೆಲೆ, ಈಗ ಬರೀ ಸ್ಮಾರಕ
ಅಗತ್ಯವಿದ್ದಷ್ಟು ನೀರು ಸಿಗದ ಆ ದಿನಗಳಲ್ಲಿ ಕೊಳವೆಬಾವಿ ಅಕ್ಷರಶಃ ಜೀವಸೆಲೆಯಾಗಿತ್ತು. ಮನೆಗಳಲ್ಲಿ ಸಂಗ್ರಹಿಸಿಟ್ಟ ನೀರು ಖಾಲಿಯಾದರೆ, ಕೊಳವೆಬಾವಿ ನೆನಪಾಗುತಿತ್ತು. ದಾರಿಯಲ್ಲಿ ಹೋಗುವಾಗ ಸ್ವಲ್ಪ ಆಯಾಸವಾದಾಗ, ಸಮೀಪದಲ್ಲೇ ಕೊಳವೆಬಾವಿ ಕಂಡರೆ ಸಮಾಧಾನ ಆಗುತಿತ್ತು. ನೀರು ಪೂರೈಸುವ ವಿಷಯದಲ್ಲಿ ಮುಂಚೂಣಿಯಲ್ಲಿದ್ದ ಈ ಸಾಧನವು ತನ್ನದೇ ಗಟ್ಟಿಯಾದ ಹಿಡಿತ ಸಾಧಿಸಿತ್ತು. ಏಕಸ್ವಾಮ್ಯತೆ ಹೊಂದಿತ್ತು. ಹೇಳಿಕೊಳ್ಳಲು ಆಗ ಪ್ರತಿಸ್ಪರ್ಧಿಯೂ ಇರಲಿಲ್ಲ.Last Updated 5 ಡಿಸೆಂಬರ್ 2020, 0:59 IST