ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Boudh Dharm

ADVERTISEMENT

ಬುದ್ಧ ಬದುಕಿದ್ದಾನೆ!

Tibetan Exile: ಕೆಲವರು ಸಾವಿನ ನಂತರವೂ ಬದುಕುತ್ತಾರೆ; ತಮ್ಮ ಸಂದೇಶಗಳ ಮೂಲಕ. ಹೀಗೆ ಬುದ್ಧನಂತೆಯೇ ದಲೈಲಾಮಾ ಮತ್ತು ಗಾಂಧಿಯ ಆತ್ಮಸಾಕ್ಷಾತ್ಕಾರ ಟಿಬೆಟ್ ಶರಣಾರ್ಥಿಗಳ ಹೃದಯದಲ್ಲಿ ಇಂದಿಗೂ ಬದುಕಿದ್ದಾನೆ.
Last Updated 13 ಸೆಪ್ಟೆಂಬರ್ 2025, 23:34 IST
ಬುದ್ಧ ಬದುಕಿದ್ದಾನೆ!

ವಿಜಯಪುರ: ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರ ಡಿ.6ಕ್ಕೆ

ತಾಕತ್ ಇದ್ದರೆ ಮುತಾಲಿಕ್ ತಡೆಯಲಿ: ಜಿತೇಂದ್ರ ಕಾಂಬಳೆ ಸವಾಲು
Last Updated 3 ಡಿಸೆಂಬರ್ 2021, 13:07 IST
ವಿಜಯಪುರ: ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರ ಡಿ.6ಕ್ಕೆ

ಮಲಗಿದವರ ಕೂರಿಸಿದೆ, ನಿಲ್ಲಿಸುವವರು ಯಾರೋ. . .

ಬೌದ್ಧಧರ್ಮದ ವಿಧಿಗಳೊಂದಿಗೆ ಕವಿ ಸಿದ್ಧಲಿಂಗಯ್ಯ ಅಂತ್ಯಕ್ರಿಯೆ
Last Updated 12 ಜೂನ್ 2021, 19:20 IST
ಮಲಗಿದವರ ಕೂರಿಸಿದೆ, ನಿಲ್ಲಿಸುವವರು ಯಾರೋ. . .

ಕಿರಿಯ ಬಿಕ್ಕುವಿಗೆ ಸಾಂಪ್ರದಾಯಿಕ ಸ್ವಾಗತ

ಮುಂಡಗೋಡ ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ಗೆ ಆಗಮಿಸಿದ ಏಳು ವರ್ಷದ ಲ್ಹಾಗ್ಯಲಾ ರಿನಪೋಚೆ ಬಿಕ್ಕುವನ್ನು, ಟಿಬೆಟನ್‌ ಸಂಪ್ರದಾಯದಂತೆ ಮಂಗಳವಾರ ಸಂಜೆ ಸ್ವಾಗತಿಸಲಾಯಿತು. ಕ್ಯಾಂಪ್‌ ನಂ.3ರ ಬೌದ್ಧ ಮಂದಿರದಲ್ಲಿ ಬಿಕ್ಕುವಿಗೆ ವಿಶೇಷ ಪೂಜೆ ಸಲ್ಲಿಸಿದರು. ಧರ್ಮಶಾಲಾದಿಂದ ಆಗಮಿಸಿದ ಕಿರಿಯ ಬಿಕ್ಕುವಿಗೆ ಸ್ವಾಗತ ಕೋರಲು ಅರುಣಾಚಲ ಪ್ರದೇಶ, ಲಡಾಖ್‌, ಭೂತಾನ್‌ ಭಾಗಗಳಿಂದ ಟಿಬೆಟನ್‌ರು ಆಗಮಿಸಿದ್ದರು. ಬೌದ್ಧ ಮಂದಿರದ ಪೀಠದಲ್ಲಿ ಕಿರಿಯ ಬಿಕ್ಕು ಆಸೀನಗೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಟಿಬೆಟನ್‌ರು, ಬಿಳಿ ರುಮಾಲು, ಧೂಪದಬತ್ತಿ ಹಿಡಿದು ಕಿರಿಯ ಬಿಕ್ಕುವಿಗೆ ನಮಿಸಿದರು. ಕಿರಿಯ ಬಿಕ್ಕು ವಾಹನದಲ್ಲಿಯೇ ಕುಳಿತು ನೆರೆದವರತ್ತ ಕೈಬೀಸಿದರು.
Last Updated 10 ಡಿಸೆಂಬರ್ 2019, 20:15 IST
ಕಿರಿಯ ಬಿಕ್ಕುವಿಗೆ ಸಾಂಪ್ರದಾಯಿಕ ಸ್ವಾಗತ

ಗುಲಬರ್ಗಾ ವಿ.ವಿಯಿಂದ ಬೌದ್ಧ ಸಾಹಿತ್ಯ ಸಂಪುಟ

ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯು ಕನ್ನಡ ಬೌದ್ಧ ಸಾಹಿತ್ಯದ ಆರು ಸಂಪುಟಗಳನ್ನು ಪ್ರಕಟಿಸಲು ಮುಂದಾಗಿದೆ.
Last Updated 12 ಅಕ್ಟೋಬರ್ 2018, 13:00 IST
ಗುಲಬರ್ಗಾ ವಿ.ವಿಯಿಂದ ಬೌದ್ಧ ಸಾಹಿತ್ಯ ಸಂಪುಟ
ADVERTISEMENT
ADVERTISEMENT
ADVERTISEMENT
ADVERTISEMENT