ಗುರುವಾರ, 3 ಜುಲೈ 2025
×
ADVERTISEMENT

Boxing Coaching

ADVERTISEMENT

ವಿಶ್ವ ಬಾಕ್ಸಿಂಗ್ ಕಪ್: 65 ಕೆ.ಜಿ. ವಿಭಾಗದ ಫೈನಲ್‌ಗೆ ಅಭಿನಾಶ್

ಇಟಲಿಯ ಗಿಯಾನ್‌ಲುಯಿಗಿ ಮಲಂಗ ಅವರ ಎದುರು ಬಹುತೇಕ ಪರಿಪೂರ್ಣ ನಿರ್ವಹಣೆ ತೋರಿದ ಭಾರತದ ಅಭಿನಾಶ್‌ ಜಾಮವಾಲ್ ಅವರು ಬ್ರೆಜಿಲ್‌ನ ಇಗವಾಕು ನಗರದಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಕಪ್‌ ಟೂರ್ನಿಯ 67 ಕೆ.ಜಿ. ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟರು.
Last Updated 5 ಏಪ್ರಿಲ್ 2025, 14:30 IST
ವಿಶ್ವ ಬಾಕ್ಸಿಂಗ್ ಕಪ್: 65 ಕೆ.ಜಿ. ವಿಭಾಗದ ಫೈನಲ್‌ಗೆ ಅಭಿನಾಶ್

ಬಾಕ್ಸಿಂಗ್ ತಂಡಕ್ಕೆ ಮರಳಿದ ಕೋಚ್‌ ದೇವೇಂದ್ರೊ, ಸುರಂಜಯ್‌

ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದುಕೊಂಡಿರುವ ಎಂ.ಸುರಂಜಯ್‌ ಸಿಂಗ್ ಮತ್ತು ಎಲ್‌.ದೇವೇಂದ್ರೊ ಸಿಂಗ್ ಅವರು ಭಾರತದ ಬಾಕ್ಸಿಂಗ್‌ ತಂಡದ ಕೋಚ್‌ಗಳಾಗಿ ನೇಮಕಗೊಂಡಿದ್ದಾರೆ.
Last Updated 11 ಅಕ್ಟೋಬರ್ 2021, 19:31 IST
fallback

‘ದ್ರೋಣಾಚಾರ್ಯ’ ಪುರಸ್ಕೃತ ಮೊದಲ ಬಾಕ್ಸಿಂಗ್ ಕೋಚ್ ಭಾರದ್ವಾಜ್ ಇನ್ನಿಲ್ಲ

ಬಾಕ್ಸಿಂಗ್ ಕ್ರೀಡೆಯಲ್ಲಿ ಮೊದಲ ಬಾರಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಓ.ಪಿ. ಭಾರದ್ವಾಜ್ (82) ಶುಕ್ರವಾರ ದೀರ್ಘಕಾಲದ ಅನಾರೋಗ್ಯ ಹಾಗೂ ವಯೋಸಹಜ ಕಾಯಿಲೆಗಳಿಂದಾಗಿ ನಿಧನರಾದರು. ಹತ್ತು ದಿನಗಳ ಹಿಂದಷ್ಟೇ ಅವರ ಪತ್ನಿ ಸಂತೋಷಿ ನಿಧನರಾಗಿದ್ದರು.
Last Updated 21 ಮೇ 2021, 13:11 IST
‘ದ್ರೋಣಾಚಾರ್ಯ’ ಪುರಸ್ಕೃತ ಮೊದಲ ಬಾಕ್ಸಿಂಗ್ ಕೋಚ್ ಭಾರದ್ವಾಜ್ ಇನ್ನಿಲ್ಲ

ಬಾಕ್ಸಿಂಗ್‌ನ ಸ್ಫೂರ್ತಿಯ ಸೆಲೆ

ಪುಣೆಯಲ್ಲಿ ಸುಬೇದಾರ್‌ ಆಗಿ ಸೇವೆ ಸಲ್ಲಿಸುತ್ತಿರುವಚೇನಂಡ ಅಚ್ಚಯ್ಯ ಕುಟ್ಟಪ್ಪ ಅವರಿಗೆ 39 ವರ್ಷ ವಯಸ್ಸು. ಅಷ್ಟರಲ್ಲೇ ಬಹುದೊಡ್ಡ ಸಾಧನೆ ಮೂಲಕ ಯುವಕರ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಮುಖ್ಯ ಕೋಚ್‌ ಆಗಿ ನೇಮಕವಾದ ದಕ್ಷಿಣ ಭಾರತದ ಮೊದಲ ವ್ಯಕ್ತಿ.
Last Updated 31 ಡಿಸೆಂಬರ್ 2018, 19:30 IST
ಬಾಕ್ಸಿಂಗ್‌ನ ಸ್ಫೂರ್ತಿಯ ಸೆಲೆ
ADVERTISEMENT
ADVERTISEMENT
ADVERTISEMENT
ADVERTISEMENT