ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Boxing tournment

ADVERTISEMENT

ಬಾಕ್ಸಿಂಗ್: ಕೌಶಿಕ್‌, ತೋಕಾಸ್‌ ಶುಭಾರಂಭ

ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಮನೀಶ್‌ ಕೌಶಿಕ್, ರೈಲ್ವೆಯ ಬಾಕ್ಸರ್‌ಗಳಾದ ರೋಹಿತ್‌ ತೋಕಾಸ್‌ ಮತ್ತು ಸಚಿನ್‌ ಅವರು ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.
Last Updated 31 ಡಿಸೆಂಬರ್ 2022, 20:10 IST
ಬಾಕ್ಸಿಂಗ್: ಕೌಶಿಕ್‌, ತೋಕಾಸ್‌ ಶುಭಾರಂಭ

ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಸೆಮಿಫೈನಲ್‌ ತಲುಪಿದ ಸುಮಿತ್

ಎದುರಾಳಿಯನ್ನು ಸುಲಭವಾಗಿ ಮಣಿಸಿದ ಭಾರತದ ಸುಮಿತ್‌, ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
Last Updated 5 ಏಪ್ರಿಲ್ 2022, 13:27 IST
ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಸೆಮಿಫೈನಲ್‌ ತಲುಪಿದ ಸುಮಿತ್

ಜೂನಿಯರ್ ಬಾಕ್ಸಿಂಗ್: ಸೆಮಿಫೈನಲ್‌ಗೆ ವಿಶ್ವಾಮಿತ್ರ ಚೋಂಗ್‌ಥಮ್

ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್: ನಾಲ್ಕರ ಘಟ್ಟಕ್ಕೆ ನಾಲ್ವರು
Last Updated 22 ಆಗಸ್ಟ್ 2021, 11:10 IST
ಜೂನಿಯರ್ ಬಾಕ್ಸಿಂಗ್: ಸೆಮಿಫೈನಲ್‌ಗೆ ವಿಶ್ವಾಮಿತ್ರ ಚೋಂಗ್‌ಥಮ್

ಬಾಕ್ಸಿಂಗ್: ಫೈನಲ್ ಬೌಟ್‌ನಿಂದ ಸಾಕ್ಷಿ ಔಟ್‌!

ಕಜಕಸ್ತಾನ ತಂಡದಿಂದ ತೀರ್ಪು ಮರುಪರಿಶೀಲನೆ; ದೀನಾ ಜೊಲೊಮನ್ ಪ್ರಶಸ್ತಿ ಸುತ್ತಿಗೆ
Last Updated 28 ಮೇ 2021, 13:34 IST
ಬಾಕ್ಸಿಂಗ್: ಫೈನಲ್ ಬೌಟ್‌ನಿಂದ ಸಾಕ್ಷಿ ಔಟ್‌!

ಏಷ್ಯನ್ ಬಾಕ್ಸಿಂಗ್: ಫೈನಲ್‌ಗೆ ಮೇರಿ ಕೋಮ್

ಆರು ಬಾರಿಯ ವಿಶ್ವ ಚಾಂಪಿಯನ್‌, ಭಾರತದ ಎಂ.ಸಿ.ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 51 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.
Last Updated 27 ಮೇ 2021, 15:50 IST
ಏಷ್ಯನ್ ಬಾಕ್ಸಿಂಗ್: ಫೈನಲ್‌ಗೆ ಮೇರಿ ಕೋಮ್

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ದೆಹಲಿಯಿಂದ ದುಬೈಗೆ ಸ್ಥಳಾಂತರ

ಮುಂದಿನ ತಿಂಗಳು ಇಲ್ಲಿ ನಿಗದಿಯಾಗಿದ್ದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಅನ್ನು ಕೋವಿಡ್‌–19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬುಧವಾರ ದುಬೈಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಭಾರತ ಬಾಕ್ಸಿಂಗ್ ಫೆಡರೇಷನ್‌, ಯುಎಇ ಫೆಡರೇಷನ್‌ನೊಂದಿಗೆ ಸಹ ಆಯೋಜಕವಾಗಿ ಉಳಿಯಲಿದೆ.
Last Updated 28 ಏಪ್ರಿಲ್ 2021, 13:48 IST
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ದೆಹಲಿಯಿಂದ ದುಬೈಗೆ ಸ್ಥಳಾಂತರ

ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಲಾಪ್ಸನ್‌ ಸವಾಲು

ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್‌, ಒಂದು ವರ್ಷದ ಬಳಿಕ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಶುಕ್ರವಾರ ನಡೆಯುವ 76 ಕೆಜಿ ಸೂಪರ್ ಮಿಡ್ಲ್‌ ವೇಟ್ ವಿಭಾಗದ ಬೌಟ್‌ನಲ್ಲಿ ರಷ್ಯಾದ ಅರ್ಟಿಶ್ ಲಾಪ್ಸನ್ ಸವಾಲನ್ನು ಅವರು ಎದುರಿಸುವರು.
Last Updated 18 ಮಾರ್ಚ್ 2021, 13:34 IST
ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಲಾಪ್ಸನ್‌ ಸವಾಲು
ADVERTISEMENT

ಬಾಕ್ಸಿಂಗ್‌: ಸೆಮಿಫೈನಲ್‌ಗೆ ಸತೀಶ್‌, ಆಶಿಶ್‌

ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿರುವ ಭಾರತದ ಬಾಕ್ಸರ್‌ಗಳಾದ ಸತೀಶ್ ಕುಮಾರ್‌ ಹಾಗೂ ಆಶಿಶ್ ಕುಮಾರ್ ಅವರು ಸ್ಪೇನ್‌ನ ಕ್ಯಾಸ್ಟೆಲೊನ್‌ನಲ್ಲಿ ನಡೆಯುತ್ತಿರುವ ಬಾಕ್ಸಮ್‌ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಸುಮಿತ್ ಸಂಗ್ವಾನ್ ಕೂಡ ನಾಲ್ಕರ ಘಟ್ಟ ಪ್ರವೇಶಿಸಿದರು.
Last Updated 5 ಮಾರ್ಚ್ 2021, 12:39 IST
ಬಾಕ್ಸಿಂಗ್‌: ಸೆಮಿಫೈನಲ್‌ಗೆ ಸತೀಶ್‌, ಆಶಿಶ್‌

ಸ್ಟ್ರಾಂಡ್‌ಜಾ ಬಾಕ್ಸಿಂಗ್ ಟೂರ್ನಿ: ಕಿಜೈಬಿಗೆ ಆಘಾತ ನೀಡಿದ ಜ್ಯೋತಿ ಗುಲಿಯಾ

ಬಲ್ಗೇರಿಯಾ: ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿ
Last Updated 24 ಫೆಬ್ರುವರಿ 2021, 6:38 IST
ಸ್ಟ್ರಾಂಡ್‌ಜಾ ಬಾಕ್ಸಿಂಗ್ ಟೂರ್ನಿ: ಕಿಜೈಬಿಗೆ ಆಘಾತ ನೀಡಿದ ಜ್ಯೋತಿ ಗುಲಿಯಾ

ವಿಶ್ವಕಪ್‌ ಬಾಕ್ಸಿಂಗ್‌: ಫೈನಲ್‌ಗೆ ಲಗ್ಗೆಯಿಟ್ಟ ಸತೀಶ್‌ ಕುಮಾರ್‌

ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸತೀಶ್‌ ಕುಮಾರ್ ಅವರು ಜರ್ಮನಿಯ ಕೊಲೊನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಬಾಕ್ಸಿಂಗ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ ನಡೆದ +91 ಕೆಜಿ ವಿಭಾಗದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅವರು ಫ್ರಾನ್ಸ್‌ನ ಜಾಮಿಲಿ ಡಿನಿ ಮೊಯಿನ್ಜ್‌ ಅವರನ್ನು 4–1ರಿಂದ ಪರಾಭವಗೊಳಿಸಿದರು.
Last Updated 19 ಡಿಸೆಂಬರ್ 2020, 10:29 IST
ವಿಶ್ವಕಪ್‌ ಬಾಕ್ಸಿಂಗ್‌: ಫೈನಲ್‌ಗೆ ಲಗ್ಗೆಯಿಟ್ಟ ಸತೀಶ್‌ ಕುಮಾರ್‌
ADVERTISEMENT
ADVERTISEMENT
ADVERTISEMENT