ಬಿಳಿಗಿರಿರಂಗನಬೆಟ್ಟ ಒತ್ತುವರಿ ತೆರವು: ಪ್ರಭಾವಿಗಳ ಬದಲು ಆದಿವಾಸಿಗಳಿಗೆ ಸಂಕಷ್ಟ!
Forest Rights Issue: ಚಾಮರಾಜನಗರದ ಬಿಳಿಗಿರಿ ರಂಗನಾಥಸ್ವಾಮಿ ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು ಕ್ರಮದಿಂದ ಶತಮಾನಗಳಿಂದ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳು ಆತಂಕದಲ್ಲಿದ್ದಾರೆLast Updated 30 ಆಗಸ್ಟ್ 2025, 4:10 IST