ಗುರುವಾರ, 6 ನವೆಂಬರ್ 2025
×
ADVERTISEMENT

BR Patil

ADVERTISEMENT

ಆದ್ಯತಾ ವಲಯ; 5 ಉಪಸಮಿತಿ ರಚನೆ: ಬಿ.ಆರ್.ಪಾಟೀಲ

ವರದಿ ಸಲ್ಲಿಸಲು ಒಂದು ತಿಂಗಳು ಅವಕಾಶ: ಬಿ.ಆರ್.ಪಾಟೀಲ
Last Updated 16 ಅಕ್ಟೋಬರ್ 2025, 16:20 IST
ಆದ್ಯತಾ ವಲಯ; 5 ಉಪಸಮಿತಿ ರಚನೆ: ಬಿ.ಆರ್.ಪಾಟೀಲ

ತಿಂಗಳ ಅಂತ್ಯದೊಳಗೆ ಕರಡು ಸಿದ್ಧಪಡಿಸಿ: ಅಧಿಕಾರಿಗಳಿಗೆ ಬಿ.ಆರ್‌. ಪಾಟೀಲ ಸೂಚನೆ

ಕಿತ್ತೂರು ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ತಯಾರಿ ಪ್ರಗತಿ ಪರಿಶೀಲನಾ ಸಭೆ
Last Updated 9 ಅಕ್ಟೋಬರ್ 2025, 2:56 IST
ತಿಂಗಳ ಅಂತ್ಯದೊಳಗೆ ಕರಡು ಸಿದ್ಧಪಡಿಸಿ: ಅಧಿಕಾರಿಗಳಿಗೆ ಬಿ.ಆರ್‌. ಪಾಟೀಲ ಸೂಚನೆ

ಮತ ಕಳವಿಗೆ ಬಿಜೆಪಿ – ಚುನಾವಣಾ ಆಯೋಗ ಸಂಚು: ಬಿ.ಆರ್‌. ಪಾಟೀಲ

Election Conspiracy: ಶಾಸಕ ಬಿ.ಆರ್. ಪಾಟೀಲ ಅವರು ಆಳಂದ ವಿಧಾನಸಭಾ ಚುನಾವಣೆಯಲ್ಲಿ 6,018 ಮತಗಳನ್ನು ಪಟ್ಟಿಯಿಂದ ತೆಗೆಯಲು ಬಿಜೆಪಿ ಮತ್ತು ಚುನಾವಣಾ ಆಯೋಗ ಸಂಚು ರೂಪಿಸಿತ್ತು ಎಂದು ಆರೋಪಿಸಿ, ಸಿಐಡಿ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದರು.
Last Updated 19 ಸೆಪ್ಟೆಂಬರ್ 2025, 13:52 IST
ಮತ ಕಳವಿಗೆ ಬಿಜೆಪಿ – ಚುನಾವಣಾ ಆಯೋಗ ಸಂಚು: ಬಿ.ಆರ್‌. ಪಾಟೀಲ

ಮತ ಕಳವು ಗಮನಿಸದೇ ಹೋಗಿದ್ದರೆ ಸೋಲುತ್ತಿದ್ದೆ: ಬಿ.ಆರ್.‌ಪಾಟೀಲ

Voter ID Scam: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ನಕಲಿ ಐಡಿಗಳ ಮೂಲಕ 6,018 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಸುವ ಯತ್ನ ನಡೆದಿತ್ತು ಎಂದು ಬಿ.ಆರ್. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.
Last Updated 19 ಸೆಪ್ಟೆಂಬರ್ 2025, 7:24 IST
ಮತ ಕಳವು ಗಮನಿಸದೇ ಹೋಗಿದ್ದರೆ ಸೋಲುತ್ತಿದ್ದೆ: ಬಿ.ಆರ್.‌ಪಾಟೀಲ

ತೋಟದ ಮನೆಗಳಿಗೆ ವಿದ್ಯುತ್‌ ಸೌಲಭ್ಯ: ಆಳಂದದಲ್ಲಿ ಬಿ.ಆರ್.ಪಾಟೀಲ ಅವರಿಂದ ಚಾಲನೆ

Rural Development: ಆಳಂದ ತಾಲ್ಲೂಕಿನ ರೈತರ ತೋಟದ ಮನೆಗಳಿಗೆ ನಿರಂತರ ವಿದ್ಯುತ್‌ ಸೌಲಭ್ಯ ಒದಗಿಸಲು ಬಿ.ಆರ್.ಪಾಟೀಲ ಚಾಲನೆ ನೀಡಿದರು. ಜೆಸ್ಕಾಂ ಸಹಯೋಗದಲ್ಲಿ 720 ರೈತರ ಮನೆಗಳಿಗೆ ಸಂಪರ್ಕ ನೀಡಲು ಸಮೀಕ್ಷೆ ನಡೆಯುತ್ತಿದೆ.
Last Updated 4 ಸೆಪ್ಟೆಂಬರ್ 2025, 7:03 IST
ತೋಟದ ಮನೆಗಳಿಗೆ ವಿದ್ಯುತ್‌ ಸೌಲಭ್ಯ: ಆಳಂದದಲ್ಲಿ ಬಿ.ಆರ್.ಪಾಟೀಲ ಅವರಿಂದ ಚಾಲನೆ

ಜಮೀರ್ ಕೆಲಸದ ಬಗ್ಗೆ ಜನರು ಹೇಳಬೇಕು: ಬಿ.ಆರ್‌.ಪಾಟೀಲ

Zameer Ahamad Khan: ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ಅವರು ‘ಜಮೀರ್ ಕೆಲಸದ ಬಗ್ಗೆ ಜನರು ಹೇಳಬೇಕು’ ಎಂದಿದ್ದಾರೆ.
Last Updated 15 ಜುಲೈ 2025, 23:46 IST
ಜಮೀರ್ ಕೆಲಸದ ಬಗ್ಗೆ ಜನರು ಹೇಳಬೇಕು: ಬಿ.ಆರ್‌.ಪಾಟೀಲ

ಸಿದ್ದರಾಮಯ್ಯ ಲಾಟರಿ ಹೊಡೆದು ಸಿಎಂ ಆದ: ಶಾಸಕ ಬಿ.ಆರ್‌.ಪಾಟೀಲ್‌

Political remark: ‘ಜೆಡಿಎಸ್‌ನಿಂದ ಬಂದ 8 ಶಾಸಕರಲ್ಲಿ ನಾನು ಒಬ್ಬ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೇವೆ. ಕೆಲವರು ಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಲಕ್ಕಿ. ಲಾಟರಿ ಹೊಡೆದು ಮುಖ್ಯಮಂತ್ರಿಯಾದ’ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
Last Updated 1 ಜುಲೈ 2025, 15:51 IST
ಸಿದ್ದರಾಮಯ್ಯ ಲಾಟರಿ ಹೊಡೆದು ಸಿಎಂ ಆದ: ಶಾಸಕ ಬಿ.ಆರ್‌.ಪಾಟೀಲ್‌
ADVERTISEMENT

‘ಕೈ’ ಶಾಸಕರಲ್ಲಿ ಮಡುಗಟ್ಟಿದ ಅಸಮಾಧಾನ; ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ ಇಂದಿನಿಂದ

* 3 ದಿನ 40 ಶಾಸಕರ ಜತೆ ಸಮಾಲೋಚನೆ
Last Updated 30 ಜೂನ್ 2025, 0:30 IST
‘ಕೈ’ ಶಾಸಕರಲ್ಲಿ ಮಡುಗಟ್ಟಿದ ಅಸಮಾಧಾನ; ಶಾಸಕರ ಜೊತೆ ಸುರ್ಜೇವಾಲಾ ಚರ್ಚೆ ಇಂದಿನಿಂದ

ದುಡ್ಡಿಲ್ಲ ಅಂತಾ ಪರಮೇಶ್ವರ್ ಬಾಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಸಿದ್ದಾರೆ: ಬಿಜೆಪಿ

ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ಜಿ. ಪರಮೇಶ್ವರ್ ಬಳಿ ಹೇಳಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
Last Updated 24 ಜೂನ್ 2025, 9:34 IST
ದುಡ್ಡಿಲ್ಲ ಅಂತಾ ಪರಮೇಶ್ವರ್ ಬಾಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಸಿದ್ದಾರೆ: ಬಿಜೆಪಿ

ನೀವು ಲಂಚ ಕೊಟ್ಟಿಲ್ಲ: ಅನುದಾನ ಬಿಡುಗಡೆಯಾಗಿಲ್ಲ; ಶಾಸಕ ಅಭಯ ಪಾಟೀಲ ಲೇವಡಿ

Political Satire Abhay Patil vs Raju Kage | ಮುಖ್ಯಮಂತ್ರಿಗಳು ನಿಮಗೆ ಬೋಗಸ್ ಪತ್ರ ನೀಡಿ ಸಮಾಧಾನದಿಂದ ಇರುವಂತೆ ಹೇಳಿದ್ದಾರೆ. ಒಂದುವೇಳೆ ಅನುದಾನ ನೀಡಿದ್ದು ನಿಜವಾಗಿದ್ದರೆ, ನೀವು ಲಂಚ ಕೊಟ್ಟಿಲ್ಲ. ಅದಕ್ಕಾಗಿ ಹಣ ಬಿಡುಗಡೆಯಾಗಿಲ್ಲ’ ಎಂದು ಶಾಸಕ ಅಭಯ ಪಾಟೀಲ ಲೇವಡಿ ಮಾಡಿದರು.
Last Updated 23 ಜೂನ್ 2025, 10:37 IST
ನೀವು ಲಂಚ ಕೊಟ್ಟಿಲ್ಲ: ಅನುದಾನ ಬಿಡುಗಡೆಯಾಗಿಲ್ಲ; ಶಾಸಕ ಅಭಯ ಪಾಟೀಲ ಲೇವಡಿ
ADVERTISEMENT
ADVERTISEMENT
ADVERTISEMENT