ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

Brahmin

ADVERTISEMENT

ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿಗೆ ಆಯ್ಕೆ

Brahmin Community Leadership: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿಗೆ ಮಡಿಕೇರಿಯ ಎಸ್.ಎಸ್. ಸಂಪತ್ ಕುಮಾರ್ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 5:54 IST
ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿಗೆ ಆಯ್ಕೆ

400 ವಿಪ್ರರಿಗೆ ಸ್ವ ಉದ್ಯಮ ನೇರ ಸಾಲ: ಅಸಗೋಡು ಜಯಸಿಂಹ

Brahmin Welfare Scheme: ‘ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ’ಗೆ ಅರ್ಜಿ ಸಲ್ಲಿಸಿದ 1,333 ಜನರಲ್ಲಿ 400 ಮಂದಿ‌ಗೆ 2 ಲಕ್ಷವರೆಗೂ ಸಾಲ ನೀಡಲು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ತೀರ್ಮಾನಿಸಿದೆ ಎಂದು ಅಸಗೋಡು ಜಯಸಿಂಹ ತಿಳಿಸಿದ್ದಾರೆ.
Last Updated 5 ನವೆಂಬರ್ 2025, 14:01 IST
400 ವಿಪ್ರರಿಗೆ ಸ್ವ ಉದ್ಯಮ ನೇರ ಸಾಲ: ಅಸಗೋಡು ಜಯಸಿಂಹ

ಬಾರ್ಕೂರು ಬ್ರಾಹ್ಮಣ ಮಹಾಸಭಾ ವಾರ್ಷಿಕ ಸಭೆ

Brahmin Community Event: ಬಾರ್ಕೂರು ಬ್ರಾಹ್ಮಣ ಮಹಾಸಭಾ ಸೇವಾ ಟ್ರಸ್ಟ್‌ನ ವಾರ್ಷಿಕ ಮಹಾಸಭೆ, ವಿಧ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಾರ್ಕೂರು ತುಳುವೇಶ್ವರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.
Last Updated 5 ಅಕ್ಟೋಬರ್ 2025, 6:07 IST
ಬಾರ್ಕೂರು ಬ್ರಾಹ್ಮಣ ಮಹಾಸಭಾ ವಾರ್ಷಿಕ ಸಭೆ

ಕೋಲಾರ: ವಿಪ್ರರ ನೆರವಿಗೆ ₹ 100 ಕೋಟಿ ನಿಧಿ

ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ, 25 ಸಾವಿರ ಸದಸ್ಯತ್ವದ ಸಂಕಲ್ಪ
Last Updated 22 ಜುಲೈ 2025, 6:07 IST
ಕೋಲಾರ: ವಿಪ್ರರ ನೆರವಿಗೆ ₹ 100 ಕೋಟಿ ನಿಧಿ

ವಿಕಾಸ ಬೇಲೂರು ಹಬ್ಬ| ಬ್ರಾಹ್ಮಣರ ಹೀಗಳೆಯುವ ಪ್ರವೃತ್ತಿ ಸರಿಯಲ್ಲ:ಶಾಸಕ ಶ್ರೀವತ್ಸ

Cultural Integrity: ‘ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
Last Updated 22 ಜುಲೈ 2025, 1:58 IST
ವಿಕಾಸ ಬೇಲೂರು ಹಬ್ಬ| ಬ್ರಾಹ್ಮಣರ ಹೀಗಳೆಯುವ ಪ್ರವೃತ್ತಿ ಸರಿಯಲ್ಲ:ಶಾಸಕ ಶ್ರೀವತ್ಸ

ಬ್ರಾಹ್ಮಣರ ಅಭಿವೃದ್ಧಿಗೆ ₹100 ಕೋಟಿ ಸಂಗ್ರಹ ಗುರಿ: ರಘುನಾಥ್

ಶಿಕ್ಷಣ ಸಂಸ್ಥೆ ಸ್ಥಾಪನೆ ಯೋಜನೆ
Last Updated 12 ಮೇ 2025, 15:56 IST
ಬ್ರಾಹ್ಮಣರ ಅಭಿವೃದ್ಧಿಗೆ ₹100 ಕೋಟಿ ಸಂಗ್ರಹ ಗುರಿ: ರಘುನಾಥ್

ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನೇಮಕ

ಆನೇಕಲ್ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ತಾಲೂಕಿನ ಬಿದರಗುಪ್ಪೆಯ ಅಚ್ಯುತಮೂರ್ತಿ ಅವರನ್ನು  ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ...
Last Updated 12 ಮೇ 2025, 12:47 IST
ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನೇಮಕ
ADVERTISEMENT

ಜನಿವಾರ ಕಳಚಿ ‘ನೀಟ್’ಗೆ ಅನುಮತಿ: ಬ್ರಾಹ್ಮಣ ಸಮುದಾಯ, ಎಬಿವಿಪಿ ಆಕ್ರೋಶ

ನೀಟ್-ಯುಜಿ ಕಲಬುರಗಿ ನಗರದ ಸೇಂಟ್ ಮೇರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಹಾಜರಾದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯೊಬ್ಬರ ಜನಿವಾರವನ್ನು ತೆಗೆಯಿಸಿ ಅನುಮತಿ ನೀಡಲಾಗಿದೆ.
Last Updated 4 ಮೇ 2025, 16:25 IST
ಜನಿವಾರ ಕಳಚಿ ‘ನೀಟ್’ಗೆ ಅನುಮತಿ: ಬ್ರಾಹ್ಮಣ ಸಮುದಾಯ, ಎಬಿವಿಪಿ ಆಕ್ರೋಶ

ಜನಿವಾರ ತೆಗೆಸಿದವರಿಗೆ ಶಿಕ್ಷೆಯಾಗಲಿ: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ನೇತೃತ್ವದಲ್ಲಿ ಪ್ರತಿಭಟನೆ
Last Updated 23 ಏಪ್ರಿಲ್ 2025, 8:08 IST
ಜನಿವಾರ ತೆಗೆಸಿದವರಿಗೆ ಶಿಕ್ಷೆಯಾಗಲಿ: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ

ಮಂಗಳೂರು: ‘ಬ್ರಾಹ್ಮಣರ ಮೇಲೆ ನಿರಂತರ ದಬ್ಬಾಳಿಕೆ’

ಬ್ರಾಹ್ಮಣ ಸಮುದಾಯದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಒಡೆದು ಆಳುವ ನೀತಿ ಅನುಸರಿಸಿ ಬ್ರಾಹ್ಮಣರನ್ನು ವಿಭಾಗಿಸುವ ಹುನ್ನಾರ ನಡೆಯುತ್ತಿದೆ. ಈ ಷಡ್ಯಂತ್ರ ಮುಂದುವರಿಸಿದರೆ ಸುಮ್ಮನೆ ಕೂರುವುದಿಲ್ಲ. – ಮಹೇಶ್‌ ಕಜೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾಯಿತ ಜಿಲ್ಲಾ ಪ್ರತಿನಿಧಿ
Last Updated 23 ಏಪ್ರಿಲ್ 2025, 7:49 IST
ಮಂಗಳೂರು: ‘ಬ್ರಾಹ್ಮಣರ ಮೇಲೆ ನಿರಂತರ ದಬ್ಬಾಳಿಕೆ’
ADVERTISEMENT
ADVERTISEMENT
ADVERTISEMENT