ಕೊಡಗು | ಹೆಬ್ಬಾಲೆಯಲ್ಲಿ ಚೆಸ್ಕಾಂ ನೂತನ ಶಾಖೆ: ಅಧ್ಯಕ್ಷ ವಿ.ಪಿ. ಶಶಿಧರ್
Electricity Office: ಕುಶಾಲನಗರದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಹೆಬ್ಬಾಲೆಯಲ್ಲಿ ಚೆಸ್ಕಾಂ ನೂತನ ಶಾಖಾ ಕಚೇರಿ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.Last Updated 13 ಸೆಪ್ಟೆಂಬರ್ 2025, 6:03 IST