Independence Day: ರಾಷ್ಟ್ರಪತಿ ಶೌರ್ಯ ಪದಕ ಸೇರಿ 1,037 ಮಂದಿಗೆ ಪೊಲೀಸ್ ಪದಕ
ಕೇಂದ್ರೀಯ ಹಾಗೂ ರಾಜ್ಯ ಪೊಲೀಸ್ ಪಡೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 1,037 ಸಿಬ್ಬಂದಿಗೆ ಕೇಂದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಮುನ್ನಾದಿನ (ಬುಧವಾರ) ಪೊಲೀಸ್ ಪದಕಗಳನ್ನು ಘೋಷಿಸಿದೆ.Last Updated 14 ಆಗಸ್ಟ್ 2024, 7:41 IST