ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Bread

ADVERTISEMENT

ಶಿಮುಲ್: ನಂದಿನಿ ಹಾಲಿನ ಉತ್ಪಾದನೆ ಹೆಚ್ಚಳ;15 ಮಾದರಿ ಬ್ರೆಡ್, ಬನ್ ತಯಾರಿಕೆ ಆರಂಭ

ಮಾಚೇನಹಳ್ಳಿಯ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ (ಶಿಮುಲ್‌) ಹಾಲು ಉತ್ಪಾದನೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಒಕ್ಕೂಟ ಬ್ರೆಡ್‌, ಬನ್‌ ಸೇರಿದಂತೆ ಹಾಲಿನ ಉತ್ಪನ್ನಗಳ ತಯಾರಿಕೆ ಆರಂಭಿಸಿದೆ.
Last Updated 18 ಜುಲೈ 2024, 6:51 IST
ಶಿಮುಲ್: ನಂದಿನಿ ಹಾಲಿನ ಉತ್ಪಾದನೆ ಹೆಚ್ಚಳ;15 ಮಾದರಿ ಬ್ರೆಡ್, ಬನ್ ತಯಾರಿಕೆ ಆರಂಭ

ಗುಡವಿ | ಪಕ್ಷಿಗಳ ಪ್ರಸೂತಿಗೃಹ

ಮಳೆಗಾಲದಲ್ಲಿ ಇಲ್ಲಿಗೆ ಬರುವ ಪಕ್ಷಿ ಸಂಕುಲ ಅಸದಳ. ಕರ್ನಾಟಕದಲ್ಲಿ ಅತಿ ಹೆಚ್ಚು ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಯ್ಕೆ ಮಾಡಿಕೊಂಡಿರುವ ಈ ಸ್ಥಳ ಪಕ್ಷಿ ಪ್ರಸೂತಿಗೃಹವಾಗಿದೆ.
Last Updated 15 ಅಕ್ಟೋಬರ್ 2023, 0:30 IST
ಗುಡವಿ | ಪಕ್ಷಿಗಳ ಪ್ರಸೂತಿಗೃಹ

Food Recipe| ಚಳಿಗೆ ಬಿಸಿ ಬ್ರೆಡ್ ರೋಲ್ಸ್‌

ಎಲ್ಲೆಲ್ಲೂ ಚಳಿ ಚಳಿ. ಮುಂಜಾನೆ–ಸಂಜೆ ಎರಡೂ ಅವಧಿಯಲ್ಲೂ ಕೊರೆಯುವಂತಹ ಚಳಿ. ಚಳಿಗಾಲದಲ್ಲಿ ಹಸಿವು ಹೆಚ್ಚು, ಜೊತೆಗೆ ಬಿಸಿ ಬಿಸಿ ತಿನಿಸುಗಳು ಬೇಕೆನಿಸುತ್ತದೆ, ಅಲ್ವಾ. ಇಂಥ ಥಂಡಿಗಾಲಕ್ಕೆ ಹೇಳಿ ಮಾಡಿಸಿದ್ದು ಬ್ರೆಡ್‌ನಿಂದ ಮಾಡುವ ತಿನಿಸುಗಳು. ದಿಢೀರನೆ ತಯಾರಿಸಬಹುದಾದ ಇಂಥ ತಿನಿಸುಗಳ ರೆಸಿಪಿಯನ್ನು ಕೆ.ವಿ.ರಾಜಲಕ್ಷ್ಮಿ ಇಲ್ಲಿ ಪರಿಚಯಿಸಿದ್ದಾರೆ.
Last Updated 20 ಜನವರಿ 2023, 19:30 IST
Food Recipe| ಚಳಿಗೆ ಬಿಸಿ ಬ್ರೆಡ್ ರೋಲ್ಸ್‌

ಕೆಎಂಎಫ್‌ನಿಂದ ಗುಡ್‌ಲೈಫ್ ಬ್ರೆಡ್

ನಂದಿನಿ ಬ್ರ್ಯಾಂಡಿನ ಹಾಲಿನ ಉತ್ಪನ್ನಗಳ ಪಟ್ಟಿಯಲ್ಲಿ ಈಗ ಗುಡ್‌ಲೈಫ್ ಬ್ರೆಡ್ ಕೂಡ ಸೇರ್ಪಡೆಗೊಂಡಿದ್ದು, ಮಾರುಕಟ್ಟೆಗೆ ಶುಕ್ರವಾರ ಬಿಡುಗಡೆಗೊಂಡಿವೆ.
Last Updated 15 ಜನವರಿ 2021, 16:37 IST
ಕೆಎಂಎಫ್‌ನಿಂದ ಗುಡ್‌ಲೈಫ್ ಬ್ರೆಡ್

PV Web Exclusive| ಬಾಗಲಕೋಟೆಯ ತಾಳಿಕೋಟಿ ರೊಟ್ಟಿ ಫ್ಯಾಕ್ಟರಿ!

ನಿತ್ಯ 10 ಸಾವಿರ ರೊಟ್ಟಿ ಮಾರುವ ಲಕ್ಷ್ಮೀಬಾಯಿ ಯಶೋಗಾಥೆ ಇದು
Last Updated 10 ಡಿಸೆಂಬರ್ 2020, 9:01 IST
PV Web Exclusive| ಬಾಗಲಕೋಟೆಯ ತಾಳಿಕೋಟಿ ರೊಟ್ಟಿ ಫ್ಯಾಕ್ಟರಿ!

ಬಾಗ್‌ನಲ್ಲಿ ಹೂತಿಟ್ಟ ಬೆಣ್ಣೆ!

ಪೀಟ್ ಬಾಗ್‌ನಲ್ಲಿ ಶೋಧಿಸಿರುವ ಮತ್ತೊಂದು ಕುತೂಹಲಕಾರಿ ಸಂಶೋಧನೆಯೆಂದರೆ ಬೆಣ್ಣೆಯ ಸಂಗ್ರಹಗಳು. ವಿಶೇಷವಾಗಿ ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್‍ನ ಪೀಟ್ ಬಾಗ್‍ಗಳಲ್ಲಿ ದೊರೆತಿರುವ ಬಾಗ್ ಬೆಣ್ಣೆಯು ಹೂತುಹೋಗಿರುವ ಪುರಾತನವಾದ ಮೇಣದಂತ ವಸ್ತುವನ್ನು ಸೂಚಿಸುತ್ತದೆ.
Last Updated 18 ಜುಲೈ 2020, 19:30 IST
ಬಾಗ್‌ನಲ್ಲಿ ಹೂತಿಟ್ಟ ಬೆಣ್ಣೆ!

ಫ್ಯಾಕ್ಟ್‌ ಚೆಕ್‌: ಬ್ರೆಡ್‌ ಪ್ಯಾಕ್‌ ಮಾಡುವಾಗ ಯುವಕ ಬೆರಳು ನೆಕ್ಕುವ ವಿಡಿಯೊ

ಬ್ರೆಡ್‌ಗಳನ್ನು ಪ್ಯಾಕ್‌ ಮಾಡುವಾಗ ಯುವಕನೊಬ್ಬ ಬೆರಳನ್ನು ನೆಕ್ಕುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ.
Last Updated 20 ಏಪ್ರಿಲ್ 2020, 19:39 IST
ಫ್ಯಾಕ್ಟ್‌ ಚೆಕ್‌: ಬ್ರೆಡ್‌ ಪ್ಯಾಕ್‌ ಮಾಡುವಾಗ ಯುವಕ ಬೆರಳು ನೆಕ್ಕುವ ವಿಡಿಯೊ
ADVERTISEMENT
ADVERTISEMENT
ADVERTISEMENT
ADVERTISEMENT