ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

bribe

ADVERTISEMENT

ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್‌ ಕೋಟಿ ಕೋಟಿ ಆಮಿಷ?

ಚಿತ್ರದುರ್ಗದ ರೇಣುಕಸ್ವಾಮಿ ಮರ್ಮಾಂಗಕ್ಕೆ ಹಲವು ಬಾರಿ ಒದ್ದು ಕೊಲೆ ಮಾಡಿದ್ದ ಆರೋಪ ಹೊತ್ತಿರುವ ನಟ ದರ್ಶನ್ ಮತ್ತು ಆತನ ಸಹಚರರು ಕೊಲೆ ಪ್ರಕರಣದಿಂದ ಪಾರಾಗಲು ಹಲವರಿಗೆ ಕೋಟಿ ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು’ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
Last Updated 13 ಜೂನ್ 2024, 19:50 IST
ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್‌ ಕೋಟಿ ಕೋಟಿ ಆಮಿಷ?

ತಿಪಟೂರು | ₹5 ಸಾವಿರ ಲಂಚಕ್ಕೆ ಬೇಡಿಕೆ; ಪಿಡಿಒ ಲೋಕಾಯುಕ್ತ ಬಲೆಗೆ

ತಾಲ್ಲೂಕಿನ ಮಸವಣಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಶುರಾಮ್ ರಾಮಪುರ ₹5,500 ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
Last Updated 13 ಜೂನ್ 2024, 13:14 IST
ತಿಪಟೂರು | ₹5 ಸಾವಿರ ಲಂಚಕ್ಕೆ ಬೇಡಿಕೆ; ಪಿಡಿಒ ಲೋಕಾಯುಕ್ತ ಬಲೆಗೆ

ಅಹಮದಾಬಾದ್: ಎನ್‌ಒಸಿಗೆ ₹70 ಸಾವಿರ ಲಂಚ ನೀಡಿದ್ದ ಬಿಜೆಪಿ ಮುಖಂಡ

ರಾಜ್‌ಕೋಟ್‌ ಮಹಾನಗರ ಪಾಲಿಕೆಯ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಳ್ಳಲು ತಾವು ₹70 ಸಾವಿರ ಲಂಚ ನೀಡಿರುವುದಾಗಿ ಬಿಜೆಪಿಯ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ರಾಮ್‌ ಮೊಕಾರಿಯಾ ಹೇಳಿದ್ದಾರೆ.
Last Updated 30 ಮೇ 2024, 13:58 IST
ಅಹಮದಾಬಾದ್: ಎನ್‌ಒಸಿಗೆ ₹70 ಸಾವಿರ ಲಂಚ ನೀಡಿದ್ದ ಬಿಜೆಪಿ ಮುಖಂಡ

ಧಾರವಾಡ | ಲಂಚ: ಲೋಕಾಯುಕ್ತ ಬಲೆಗೆ ಕೆಎಸ್‌ಎಫ್‌ಸಿ ಅಧಿಕಾರಿ ‌ರಮೇಶ್‌

ವಾಹನ ಸಾಲ ವಿಚಾರದಲ್ಲಿ ₹8 ಸಾವಿರ ಲಂಚ ಪಡೆಯುವಾಗ ಕರ್ನಾಟಕ ರಾಜ್ಯ ಹಣಕಾಸು ನಿಗಮದ (ಕೆಎಸ್‌ಎಫ್‌ಸಿ) ಉಪ ವ್ಯವಸ್ಥಾಪಕ ಎನ್‌.ರಮೇಶ್‌ ಲೋಕಾಯುಕ್ತ ಪೊಲೀಸರಿಗೆ ಬುಧವಾರ ಸಿಕ್ಕಿ ಬಿದ್ದಿದ್ದಾರೆ.
Last Updated 29 ಮೇ 2024, 16:01 IST
ಧಾರವಾಡ | ಲಂಚ: ಲೋಕಾಯುಕ್ತ ಬಲೆಗೆ ಕೆಎಸ್‌ಎಫ್‌ಸಿ ಅಧಿಕಾರಿ ‌ರಮೇಶ್‌

ಲಂಚ ಪಡೆದ ಸಿಬಿಐ ಇನ್‌ಸ್ಪೆಕ್ಟರ್‌ ಕೆಲಸದಿಂದ ವಜಾ

ನರ್ಸಿಂಗ್‌ ಕಾಲೇಜು ಹಗರಣ
Last Updated 22 ಮೇ 2024, 13:47 IST
ಲಂಚ ಪಡೆದ ಸಿಬಿಐ ಇನ್‌ಸ್ಪೆಕ್ಟರ್‌ ಕೆಲಸದಿಂದ ವಜಾ

ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ಗುತ್ತಿಗೆದಾರರೊಬ್ಬರಿಂದ ₹ 4 ಲಕ್ಷ ಲಂಚ ಪಡೆದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್‌.ವೈ.ಬಸವರಾಜಪ್ಪ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 6 ಮೇ 2024, 15:56 IST
ಲಂಚ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ

ಲಂಚದ ಆರೋಪ: BBMP ಗುತ್ತಿಗೆದಾರರ ಬಿಲ್‌ ಪಾವತಿ ಸ್ಥಗಿತ!

‘ಬಿಲ್‌ ಪಾವತಿ ಮಾಡಲು ಮುಖ್ಯ ಎಂಜಿನಿಯರ್‌ ಸೇರಿದಂತೆ ಹಲವು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ’ ಎಂಬ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್‌ ಆರೋಪದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಬಿಲ್‌ ಪಾವತಿಯನ್ನು ಸ್ಥಗಿತಗೊಳಿಸಲಾಗಿದೆ.‌
Last Updated 6 ಮೇ 2024, 15:38 IST
ಲಂಚದ ಆರೋಪ: BBMP ಗುತ್ತಿಗೆದಾರರ ಬಿಲ್‌ ಪಾವತಿ ಸ್ಥಗಿತ!
ADVERTISEMENT

ಬಿಬಿಎಂಪಿ: ಬಿಲ್‌ ಪಾವತಿಗೆ ಲಂಚ

ಶೇ 3.5ರಿಂದ ಶೇ 7.5ರಷ್ಟು ಲಂಚಕ್ಕೆ ಬೇಡಿಕೆ: ಗುತ್ತಿಗೆದಾರರ ಸಂಘ ಆರೋಪ
Last Updated 5 ಮೇ 2024, 0:20 IST
ಬಿಬಿಎಂಪಿ: ಬಿಲ್‌ ಪಾವತಿಗೆ ಲಂಚ

ಲಂಚ: ಬುಡಾ ಆಯುಕ್ತ ಸೇರಿ 6 ಮಂದಿ ಲೋಕಾಯುಕ್ತ ಬಲೆಗೆ

ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರಿಂದ ₹5ಲಕ್ಷ ಲಂಚ ಸ್ವೀಕರಿಸುತ್ತಿದ್ದ ‘ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ’(ಬುಡಾ)ದ ಆಯುಕ್ತ ರಮೇಶ್‌ ವಟಗಲ್‌ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 25 ಏಪ್ರಿಲ್ 2024, 12:56 IST
ಲಂಚ: ಬುಡಾ ಆಯುಕ್ತ ಸೇರಿ 6 ಮಂದಿ ಲೋಕಾಯುಕ್ತ ಬಲೆಗೆ

ಬೆಂಗಳೂರು | ಪರವಾನಗಿ ನೀಡಲು ₹ 9,000 ಲಂಚ: ಹಿರಿಯ ಕಾರ್ಮಿಕ ನಿರೀಕ್ಷಕನ ಬಂಧನ

ಹೋಟೆಲ್‌ ಒಂದಕ್ಕೆ ಕಾರ್ಮಿಕ ಇಲಾಖೆಯಿಂದ ಪರವಾನಗಿ ನೀಡಲು ₹ 9,000 ಲಂಚ ಪಡೆದ ಕಾರ್ಮಿಕ ಭವನದ ಹಿರಿಯ ಕಾರ್ಮಿಕ ನಿರೀಕ್ಷಕ ಭೋಪಾಲ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 8 ಏಪ್ರಿಲ್ 2024, 16:25 IST
ಬೆಂಗಳೂರು | ಪರವಾನಗಿ ನೀಡಲು ₹ 9,000 ಲಂಚ: ಹಿರಿಯ ಕಾರ್ಮಿಕ ನಿರೀಕ್ಷಕನ ಬಂಧನ
ADVERTISEMENT
ADVERTISEMENT
ADVERTISEMENT