ಶುಕ್ರವಾರ, 4 ಜುಲೈ 2025
×
ADVERTISEMENT

bride

ADVERTISEMENT

ಮೇ 3ಕ್ಕೆ ‘ಶುಭಸ್ಯ ಶೀಘ್ರಂ’ ಕಾರ್ಯಕ್ರಮ

ಬೆಂಗಳೂರು ನಗರದ ಬಸವನಗುಡಿಯ ಗಾಯನ ಸಮಾಜದಲ್ಲಿ ಮೇ 3 ಮತ್ತು 4ರಂದು ‘ಶುಭಸ್ಯ ಶೀಘ್ರಂ’ ಹೆಸರಿನಲ್ಲಿ ಹಿಂದೂ ವಧು–ವರಾನ್ವೇಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫ್ಯೂಸ್ ನೆಟವರ್ಕ್ ಸಿಇಒ ಜಿ.ಸ್ವಾಮೀಜಿ ಹೇಳಿದರು.
Last Updated 25 ಏಪ್ರಿಲ್ 2025, 15:42 IST
ಮೇ 3ಕ್ಕೆ ‘ಶುಭಸ್ಯ ಶೀಘ್ರಂ’ ಕಾರ್ಯಕ್ರಮ

ಬ್ರೈಡಲ್ ಮೇಕಪ್: ವಧುವಿಗೆ ಹೊಸ ಲುಕ್

ಪ್ರತಿಯೊಬ್ಬ ಬದುಕಿನಲ್ಲಿ ಮದುವೆ ಎಂಬುದು ಭಾವ ಬಂಧದ ಸುಂದರ ಬೆಸುಗೆ. ಮದುಮಗಳು ಪರಿಪೂರ್ಣ ಎನಿಸಲು? ಕೈಗಳಲ್ಲಿ ಚಿತ್ತಾಕರ್ಷಕ ವಿನ್ಯಾಸದ ಮೆಹೆಂದಿ, ಮುಖಕ್ಕೆ ಒಪ್ಪುವಂತಹ ಮೇಕಪ್, ಅಲಂಕಾರ ಬೇಡವೇ? ವಿವಾಹ ಮಹೋತ್ಸವದಲ್ಲಿ ಮದುವಣಗಿತ್ತಿ ಎದ್ದು ಕಾಣಬೇಕಲ್ಲವೇ?
Last Updated 13 ಡಿಸೆಂಬರ್ 2024, 23:55 IST
ಬ್ರೈಡಲ್ ಮೇಕಪ್: ವಧುವಿಗೆ ಹೊಸ ಲುಕ್

ವಧು-ವರರ ಸಮಾವೇಶ 20ರಂದು

ಪ್ರಜಾವಾಣಿ ವಾತರ್ೆ ಗೋಕಾಕ: ಗೋಕಾಕ ತಾಲ್ಲೂಕು ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಂಘದ ವತಿಯಿಂದ ನಡೆಯಲಿರುವ ಶಿವಶರಣ ಹಡಪದ ಅಪ್ಪಣ್ಣನವರ 890ನೇ ಜಯಂತೋತ್ಸವ ಅಂಗವಾಗಿ ರಾಜ್ಯ ಮಟ್ಟದ ಹಡಪದ...
Last Updated 10 ಜುಲೈ 2024, 14:20 IST
fallback

ಶಾಸಕ ಮಾಡಾಳ್‌ ನಾಲ್ಕು ದಿನ ಲೋಕಾಯುಕ್ತ ಪೊಲೀಸ್‌ ವಶಕ್ಕೆ

ಕಚ್ಚಾವಸ್ತು ಪೂರೈಕೆದಾರರ ಸಂಪರ್ಕದಲ್ಲಿದ್ದ ಅಪ್ಪ, ಮಗ
Last Updated 28 ಮಾರ್ಚ್ 2023, 20:33 IST
ಶಾಸಕ ಮಾಡಾಳ್‌ ನಾಲ್ಕು ದಿನ ಲೋಕಾಯುಕ್ತ ಪೊಲೀಸ್‌ ವಶಕ್ಕೆ

ಉತ್ತರ ಪ್ರದೇಶದಲ್ಲಿ ವರನಿಗೆ ಬುಲ್ಡೋಜರ್ ಉಡುಗೊರೆ

ಹೆಣ್ಣು ಮಕ್ಕಳ ಮದುವೆ ವೇಳೆ ಪೋಷಕರು, ಕಾರು, ಗೃಹೋಪಯೋಗಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ.
Last Updated 17 ಡಿಸೆಂಬರ್ 2022, 14:14 IST
ಉತ್ತರ ಪ್ರದೇಶದಲ್ಲಿ ವರನಿಗೆ ಬುಲ್ಡೋಜರ್ ಉಡುಗೊರೆ

ಮದುವೆಗೂ ಮುನ್ನ ಸಿಂಗರಿಸಿಕೊಂಡ ವಧು ಜಿಮ್‌ನಲ್ಲಿ ವರ್ಕೌಟ್‌, ವಿಡಿಯೊ ವೈರಲ್‌

ಸಾಮಾಜಿಕ ತಾಣಗಳಲ್ಲಿ ವಿವಾಹದ ಪೋಸ್ಟ್‌ಗಳೇ ತುಂಬಿ ಹೋಗಿವೆ. ಈ ನಡುವೆ ವಧುವೊಬ್ಬರು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವ ವಿಡಿಯೊ ವೈರಲ್‌ ಆಗಿದೆ.
Last Updated 28 ನವೆಂಬರ್ 2021, 10:09 IST
ಮದುವೆಗೂ ಮುನ್ನ ಸಿಂಗರಿಸಿಕೊಂಡ ವಧು ಜಿಮ್‌ನಲ್ಲಿ ವರ್ಕೌಟ್‌, ವಿಡಿಯೊ ವೈರಲ್‌

ಗೋಲ್‌ಗಪ್ಪಾ ಹಾರ-ಕಿರೀಟದಲ್ಲಿ ಕಂಗೊಳಿಸಿದ ವಧು; ವಿಡಿಯೊ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸುಂದರ ಕ್ಷಣ. ಅದನ್ನ ಮತ್ತಷ್ಟು ಸುಂದರಗೊಳಿಸಲು ಜನ ಅನೇಕ ವಿಧದ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಇಲ್ಲೊಂದು ಮದುವೆಯಲ್ಲಿ ಗೋಲ್‌ಗಪ್ಪಾವನ್ನೇ ಆಭರಣವನ್ನಾಗಿ ಮಾಡಿಕೊಂಡ ವಧುವಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 9 ಜುಲೈ 2021, 6:25 IST
ಗೋಲ್‌ಗಪ್ಪಾ ಹಾರ-ಕಿರೀಟದಲ್ಲಿ ಕಂಗೊಳಿಸಿದ ವಧು; ವಿಡಿಯೊ ವೈರಲ್
ADVERTISEMENT

ವಧುವಿನ ಪಾದ ಮುಟ್ಟಿ ಆಶೀರ್ವಾದ ಪಡೆದ ವರ; ಕಾರಣವೇನು ಬಲ್ಲೀರಾ?

ಭಾರತೀಯ ಸಾಂಪ್ರದಾಯದಂತೆ ವಿವಾಹ ದಿನದಂದು ಸಾಮಾನ್ಯವಾಗಿ ವಧು ವರನ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಆದರೆ ಇಲ್ಲೊಂದು ವಿಚಿತ್ರ ಸನ್ನಿವೇಶದಲ್ಲಿ ವರ ವಧುವಿನ ಪಾದಕ್ಕೆ ನಮಸ್ಕರಿಸಿ ಗಮನ ಸೆಳೆದಿದ್ದಾರೆ.
Last Updated 2 ಜೂನ್ 2021, 12:50 IST
ವಧುವಿನ ಪಾದ ಮುಟ್ಟಿ ಆಶೀರ್ವಾದ ಪಡೆದ ವರ; ಕಾರಣವೇನು ಬಲ್ಲೀರಾ?

ಮದುವೆಯಾಗಲು ಕನ್ಯೆ ಹುಡುಕಿಕೊಡಿ: ಮನವಿ ಪತ್ರ ವೈರಲ್‌

ಹಾವೇರಿ: ಹಾನಗಲ್‌ ತಾಲ್ಲೂಕು ನರೇಗಲ್ಲ ಗ್ರಾಮದ ದ್ಯಾಮವ್ವನಗುಡಿ ಪೂಜಾರಿಯೊಬ್ಬರು ‘ನಮ್ಮ ಜಾತಿಯ ಕನ್ಯೆ ಹುಡುಕಿಕೊಡಿ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ/ಪಿಡಿಒಗೆ ಬರೆದ ಮನವಿಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 31 ಜನವರಿ 2020, 20:00 IST
ಮದುವೆಯಾಗಲು ಕನ್ಯೆ ಹುಡುಕಿಕೊಡಿ: ಮನವಿ ಪತ್ರ ವೈರಲ್‌

27ರ ವರ–65ರ ವಧು !

ಹರಿಯಾಣದ ಕಾತಿಹಾಳದಲ್ಲೊಂದು ವಿಶಿಷ್ಟ ಮದುವೆ
Last Updated 23 ಜೂನ್ 2018, 16:01 IST
27ರ ವರ–65ರ ವಧು !
ADVERTISEMENT
ADVERTISEMENT
ADVERTISEMENT