ಶನಿವಾರ, 5 ಜುಲೈ 2025
×
ADVERTISEMENT

BRIJESH

ADVERTISEMENT

ರಾಜ್ಯ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಅನ್ಯಾಯ: ಸಂಸದ ಬ್ರಿಜೇಶ್ ಚೌಟ

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಣಿ -ವಿಕಸಿತ ಭಾರತ ಸಂಕಲ್ಪ ಸಭೆ
Last Updated 21 ಜೂನ್ 2025, 14:08 IST
ರಾಜ್ಯ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಅನ್ಯಾಯ: ಸಂಸದ ಬ್ರಿಜೇಶ್ ಚೌಟ

ಉಳ್ಳಾಲ: ಎಫ್‌ಐಆರ್ ದಾಖಲಿಸದ್ದಕ್ಕೆ ಸಂಸ ಚೌಟ ಕಿಡಿ

ಘಟನೆ ನಡೆದು ಐದು ದಿನ ಕಳೆದಿದ್ದು, ದೂರು ನೀಡಿದರೂ ಎಫ್‌ಐಆರ್ ಯಾಕೆ ಹಾಕಿಲ್ಲ? ಎಲ್ಲದಕ್ಕೂ ಹಿರಿಯ ಅಧಿಕಾರಿಗಳೇ ಹೇಳಬೇಕೆಂದಾದರೆ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಯಾಕಿರಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೊಣಾಜೆ ಠಾಣಾಧಿಕಾರಿಯನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು.
Last Updated 4 ಜೂನ್ 2025, 16:18 IST
ಉಳ್ಳಾಲ: ಎಫ್‌ಐಆರ್ ದಾಖಲಿಸದ್ದಕ್ಕೆ ಸಂಸ ಚೌಟ ಕಿಡಿ

ಶಿರಾಡಿ ಘಾಟಿ: ಜಂಟಿ ಡಿಪಿಆರ್‌ಗೆ ಸಲಹೆ: ಬ್ರಿಜೇಶ್ ಚೌಟ

ಮಂಗಳೂರು: ಶಿರಾಡಿ ಘಾಟಿಯಲ್ಲಿ ಈಗಿರುವ ದ್ವಿಪಥ ರಸ್ತೆಗೆ ಹೆಚ್ಚುವರಿಯಾಗಿ ದ್ವಿಪಥ ನಿರ್ಮಾಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಂತೆ ವಿನಂತಿಸಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
Last Updated 10 ಏಪ್ರಿಲ್ 2025, 15:32 IST
ಶಿರಾಡಿ ಘಾಟಿ: ಜಂಟಿ ಡಿಪಿಆರ್‌ಗೆ ಸಲಹೆ: ಬ್ರಿಜೇಶ್ ಚೌಟ

ಹಿಂದೂ ಧರ್ಮ ಕೆಣಕಿದವರು ಯಾರೂ ಉಳಿದಿಲ್ಲ: ಕ್ಯಾ.ಚೌಟ

ಗೋವುಗಳ ಮೇಲಿನ ವಿಕೃತ ಕೃತ್ಯಗಳನ್ನು ಖಂಡಿಸಿ ಪ್ರತಿಭಟನೆ
Last Updated 21 ಜನವರಿ 2025, 12:50 IST
ಹಿಂದೂ ಧರ್ಮ ಕೆಣಕಿದವರು ಯಾರೂ ಉಳಿದಿಲ್ಲ: ಕ್ಯಾ.ಚೌಟ

ದ.ಕ. ಅಭಿವೃದ್ಧಿ: ಕೇಂದ್ರ ಸಚಿವರ ಜೊತೆ ಕ್ಯಾ.ಚೌಟ ಸಮಾಲೋಚನೆ

ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪುರಿ ಜೊತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಮಾಲೋಚನೆ ನಡೆಸಿದರು
Last Updated 5 ಜುಲೈ 2024, 4:22 IST
ದ.ಕ. ಅಭಿವೃದ್ಧಿ: ಕೇಂದ್ರ ಸಚಿವರ ಜೊತೆ ಕ್ಯಾ.ಚೌಟ ಸಮಾಲೋಚನೆ

ಕಂಕನಾಡಿ ಗರೋಡಿಗೆ ಚೌಟ ಭೇಟಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಲಾಭ ಪಡೆದವರನ್ನು ನಮ್ಮ ಮತದಾರರನ್ನಾಗಿ ಮಾಡಬೇಕು. ನಾವು ಜನರ ಬಳಿಗೆ ಹೋಗಿ ಮೋದಿಯವರ ಕಾರ್ಯದ ಬಗ್ಗೆ ತಿಳಿಸಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಹೇಳಿದರು.
Last Updated 16 ಮಾರ್ಚ್ 2024, 2:44 IST
ಕಂಕನಾಡಿ ಗರೋಡಿಗೆ ಚೌಟ ಭೇಟಿ

ತೇಜಸ್ವಿ ವಿರುದ್ಧ ಮೀಟೂ:FIR ದಾಖಲಾದರೂ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ-ಕಾಂಗ್ರೆಸ್

‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೋಲ್ಕತ್ತ ಮೂಲದ ಮಹಿಳೆ ಡಾ. ಸೋಮದತ್ತ ಮಾಡಿರುವ ಲೈಂಗಿಕ ಕಿರುಕುಳ (ಮೀಟೂ) ಆರೋಪ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ಅದನ್ನು ತೇಜಸ್ವಿ ತಮ್ಮ ಪ್ರಮಾಣಪತ್ರದಲ್ಲಿ ನಮೂದಿಲ್ಲ’ ಎಂದು ಕಾಂಗ್ರೆಸ್‌ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
Last Updated 14 ಏಪ್ರಿಲ್ 2019, 11:14 IST
ತೇಜಸ್ವಿ ವಿರುದ್ಧ ಮೀಟೂ:FIR ದಾಖಲಾದರೂ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ-ಕಾಂಗ್ರೆಸ್
ADVERTISEMENT
ADVERTISEMENT
ADVERTISEMENT
ADVERTISEMENT