Mysuru Dasara 2023 | ಬೃಂದಾವನ: ನವೀಕೃತ, ಹೈಟೆಕ್ ಸಂಗೀತ ಕಾರಂಜಿಗೆ ಚಾಲನೆ
Brindavan Gardens ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್ ಬೃಂದಾನವ ಉದ್ಯಾನದಲ್ಲಿರುವ ನವೀಕೃತ, ಹೈಟೆಕ್ ಸಂಗೀತ ಕಾರಂಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ರಾತ್ರಿ ಚಾಲನೆ ನೀಡಿದರು.Last Updated 15 ಅಕ್ಟೋಬರ್ 2023, 15:33 IST