ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

‘ಬೃಂದಾವನ’ ಪ್ರವೇಶ ದರ ದುಪ್ಪಟ್ಟು

ಕೆಆರ್‌ಎಸ್‌: ವಾಹನ ಪಾರ್ಕಿಂಗ್‌, ಟೋಲ್‌ ಶುಲ್ಕವೂ ಹೆಚ್ಚಳ; ಪ್ರವಾಸಿಗರ ತೀವ್ರ ಅಸಮಾಧಾನ
Published : 2 ಮೇ 2025, 2:55 IST
Last Updated : 2 ಮೇ 2025, 2:55 IST
ಫಾಲೋ ಮಾಡಿ
Comments
ಆರು ವರ್ಷಗಳ ನಂತರ ಪರಿಷ್ಕರಣೆ 3 ವರ್ಷಗಳಿಗೆ ಗುತ್ತಿಗೆ
ಕೆಆರ್‌ಎಸ್‌ ಬೃಂದಾವನ ಪ್ರವೇಶ ಶುಲ್ಕವು ಆರು ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ. ಈಗ ಹೊಸ ಟೆಂಡರ್‌ ಪ್ರಕಾರ ದರ ಏರಿಕೆ ಮಾಡಲಾಗಿದೆ
ಫಾರೂಕ್‌ ಅಹಮದ್‌ ಅಬು ಎಇಇ ಕಾವೇರಿ ನೀರಾವರಿ ನಿಗಮ
ಬೃಂದಾವನ ಪ್ರವೇಶ ದರ ವಾಹನ ಪಾರ್ಕಿಂಗ್‌ ಶುಲ್ಕವನ್ನು ದುಪ್ಪಟ್ಟು ಮಾಡಿ ಪ್ರವಾಸಿಗರಿಗೆ ಬರೆ ಹಾಕಿದ್ದಾರೆ. ಜಿಲ್ಲಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆ
ಎಂ.ಬಿ. ನಾಗಣ್ಣಗೌಡ ಮುಖಂಡ ಕರುನಾಡು ಸೇವಕರ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT