ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Britain Politics

ADVERTISEMENT

ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?

ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
Last Updated 5 ಜುಲೈ 2024, 11:44 IST
ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?

ಬ್ರಿಟನ್ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಭಾರತ ಸಂಜಾತ ಸಂಸದರು ಆಯ್ಕೆ

ಬ್ರಿಟನ್ ಸಂಸತ್‌ಗೆ ನಡೆದ ಚುನಾವಣೆಯ‌ಲ್ಲಿ ದಾಖಲೆಯ ‍ಪ್ರಮಾಣದಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಶುಕ್ರವಾರ ಫಲಿತಾಂಶ ಹೊರಬಿದ್ದಿದ್ದು ಸುಮಾರು 26 ಮಂದಿ ಭಾರತ ಮೂಲದವರು ಗೆಲುವು ಸಾಧಿಸಿದ್ದಾರೆ.
Last Updated 5 ಜುಲೈ 2024, 11:30 IST
ಬ್ರಿಟನ್ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಭಾರತ ಸಂಜಾತ ಸಂಸದರು ಆಯ್ಕೆ

ಬ್ರಿಟನ್‌ ಚುನಾವಣೆ | ಲೇಬರ್‌ ಪಾರ್ಟಿಗೆ ಜಯದ ವಿಶ್ವಾಸ; ಸುನಕ್‌ಗೆ ಹಿನ್ನಡೆ?

ಕರ್ನರ್ವೇಟಿವ್ ಪಾರ್ಟಿಗೆ ಆಡಳಿತ ವಿರೋಧಿ ಅಲೆಯ ಭೀತಿ; ರಿಷಿ ಸುನಕ್‌ಗೆ ಹಿನ್ನಡೆ?
Last Updated 4 ಜುಲೈ 2024, 20:41 IST
ಬ್ರಿಟನ್‌ ಚುನಾವಣೆ | ಲೇಬರ್‌ ಪಾರ್ಟಿಗೆ ಜಯದ ವಿಶ್ವಾಸ; ಸುನಕ್‌ಗೆ ಹಿನ್ನಡೆ?

ಅಮ್ಮನ ನೆನಪು..: ಆತ್ಮಚರಿತ್ರೆಯಲ್ಲಿ ತಾಯಿ ಡಯಾನಾ ನೆನೆದು ಹ್ಯಾರಿ ಭಾವುಕ

ಭೀಕರ ದುರಂತದಲ್ಲಿ ಅಮ್ಮನ ಕಳೆದುಕೊಂಡ 12 ವರ್ಷದ ಬಾಲಕನ ಚಡಪಡಿಕೆ
Last Updated 9 ಜನವರಿ 2023, 5:08 IST
ಅಮ್ಮನ ನೆನಪು..: ಆತ್ಮಚರಿತ್ರೆಯಲ್ಲಿ ತಾಯಿ ಡಯಾನಾ ನೆನೆದು ಹ್ಯಾರಿ ಭಾವುಕ

ಸೂರ್ಯ– ನಮಸ್ಕಾರ | ಸುನಕ್ ಆಯ್ಕೆ: ಭಾರತದಿಂದ ಕಲಿತ ಬ್ರಿಟನ್

ನಾವು ಬ್ರಿಟನ್ನಿನಿಂದ ಕಲಿಯಬೇಕು ಎಂಬುದು ವಾಸ್ತವ ಮರೆತ ಭಾವಾವೇಶದ ಮಾತು
Last Updated 7 ನವೆಂಬರ್ 2022, 19:31 IST
ಸೂರ್ಯ– ನಮಸ್ಕಾರ | ಸುನಕ್ ಆಯ್ಕೆ: ಭಾರತದಿಂದ ಕಲಿತ ಬ್ರಿಟನ್

ಸುನಕ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ನೂತನವಾಗಿ ಆಯ್ಕೆಯಾಗಿರುವ ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌ ಜೊತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾತುಕತೆ ನಡೆಸಿದ್ದು, ಮುಕ್ತ ವಹಿವಾಟು ಒಪ್ಪಂದಕ್ಕೆ ಉಭಯ ನಾಯಕರು ಒಲವು ತೋರಿದ್ದಾರೆ.
Last Updated 27 ಅಕ್ಟೋಬರ್ 2022, 16:06 IST
ಸುನಕ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು, 25 ಅಕ್ಟೋಬರ್ 2022

Last Updated 25 ಅಕ್ಟೋಬರ್ 2022, 13:53 IST
fallback
ADVERTISEMENT

ಸುನಕ್‌ ಆಯ್ಕೆ: ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಲಂಡನ್‌: ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿ ಆಗಿರುವುದಕ್ಕೆ ಅಲ್ಲಿನ ಮಾಧ್ಯಮವು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ರಿಷಿ ಅವರು ಪ್ರಧಾನಿ ಆಗಿರುವುದು ‘ಹೊಸ ಬೆಳಗು’ ಎಂದು ಕೆಲವು ಪತ್ರಿಕೆಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಕೆಲವು ಪತ್ರಿಕೆಗಳು, ‘ಪ್ರಜಾಪ್ರಭುತ್ವದ ಸಾವು’ ಎಂದು ಹೇಳಿವೆ. ಇನ್ನೂ ಕೆಲವು ಪತ್ರಿಕೆಗಳು ‘ಈ ಜಯ ಎಷ್ಟು ದಿನಗಳದ್ದು’ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿವೆ. ಒಟ್ಟಾರೆಯಾಗಿ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಿಷಿ ಅವರು ಪ್ರಧಾನಿ ಆಗಿರುವುದು ಮುಖ್ಯ ಸುದ್ದಿಯಾಗಿ ಪ್ರಕಟವಾಗಿದೆ.
Last Updated 25 ಅಕ್ಟೋಬರ್ 2022, 13:41 IST
ಸುನಕ್‌ ಆಯ್ಕೆ: ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಅಕ್ಷತಾಮೂರ್ತಿಗೆ ರಿಷಿ ಸಿಕ್ಕಿದ್ದೆಲ್ಲಿ?: ಸುನಕ್‌ ಇಂಟರೆಸ್ಟಿಂಗ್‌ ಲವ್‌ಸ್ಟೋರಿ

ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ಸೋಮವಾರ ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಿಟನ್‌ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Last Updated 25 ಅಕ್ಟೋಬರ್ 2022, 12:51 IST
ಅಕ್ಷತಾಮೂರ್ತಿಗೆ ರಿಷಿ ಸಿಕ್ಕಿದ್ದೆಲ್ಲಿ?: ಸುನಕ್‌ ಇಂಟರೆಸ್ಟಿಂಗ್‌ ಲವ್‌ಸ್ಟೋರಿ

ದೇಶದ ಒಳಿತಿಗಾಗಿ ರಿಷಿ‌ಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ: ಲಿಜ್ ಟ್ರಸ್

ದೇಶದ ಒಳಿತಿಗಾಗಿ ರಿಷಿ ಸುನಕ್‌ ಅವರಿಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ ಎಂದು ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಹೇಳಿದ್ದಾರೆ.
Last Updated 25 ಅಕ್ಟೋಬರ್ 2022, 10:37 IST
ದೇಶದ ಒಳಿತಿಗಾಗಿ ರಿಷಿ‌ಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ಬಯಸುತ್ತೇನೆ: ಲಿಜ್ ಟ್ರಸ್
ADVERTISEMENT
ADVERTISEMENT
ADVERTISEMENT