ಗುರುವಾರ, 3 ಜುಲೈ 2025
×
ADVERTISEMENT

Britain Prince

ADVERTISEMENT

ಬ್ರಿಟನ್ ರಾಜಕುಮಾರನ ಕಾಮತೃಷೆಗೆ ಬಳಕೆಯಾಗಿದ್ದೆ ಎಂದಿದ್ದ ಮಹಿಳೆ ಆತ್ಮಹತ್ಯೆ!

ಕಳೆದ ವಾರ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಸ್ ಅಪಘಾತದಲ್ಲಿ ವರ್ಜಿನಿಯಾ ಅವರು ಗಾಯಗೊಂಡಿದ್ದರು. ಇದು ಬಸ್ ಅಪಘಾತವೊ? ಕೊಲೆ ಯತ್ನವೊ? ಎಂದು ವರ್ಜಿನಿಯಾ ಶಂಕಿಸಿದ್ದರು.
Last Updated 26 ಏಪ್ರಿಲ್ 2025, 6:46 IST
ಬ್ರಿಟನ್ ರಾಜಕುಮಾರನ ಕಾಮತೃಷೆಗೆ ಬಳಕೆಯಾಗಿದ್ದೆ ಎಂದಿದ್ದ ಮಹಿಳೆ ಆತ್ಮಹತ್ಯೆ!

ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?

ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಧೂಳಿಪಟವಾಗಿದ್ದು ಲೇಬರ್ ಪಕ್ಷ ಭರ್ಜರಿ ವಿಜಯ ಸಾಧಿಸಿ ಅಧಿಕಾರದ ಗದ್ದುಗೆ ಏರುತ್ತಿದೆ.
Last Updated 5 ಜುಲೈ 2024, 11:44 IST
ಬ್ರಿಟನ್‌ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್: ಯಾರಿದು ಹೊಸ ಅಲೆ ಸೃಷ್ಟಿಸಿದ ನಾಯಕ?

ಮೇ 6ರಂದು ಬ್ರಿಟನ್‌ನ ನೂತನ ದೊರೆ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ

ಬ್ರಿಟನ್‌ನ ನೂತನ ದೊರೆ 3ನೇ ಚಾರ್ಲ್ಸ್‌ ಅವರ ಪಟ್ಟಾಭಿಷೇಕ ಮೇ 6ರಂದು ಇಲ್ಲಿ ನಡೆಯಲಿದ್ದು, 70 ವರ್ಷಗಳ ಬಳಿಕ ದೇಶವು ಅದ್ಧೂರಿ ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ.
Last Updated 24 ಏಪ್ರಿಲ್ 2023, 13:52 IST
ಮೇ 6ರಂದು ಬ್ರಿಟನ್‌ನ ನೂತನ ದೊರೆ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ

ಅಮ್ಮನ ನೆನಪು..: ಆತ್ಮಚರಿತ್ರೆಯಲ್ಲಿ ತಾಯಿ ಡಯಾನಾ ನೆನೆದು ಹ್ಯಾರಿ ಭಾವುಕ

ಭೀಕರ ದುರಂತದಲ್ಲಿ ಅಮ್ಮನ ಕಳೆದುಕೊಂಡ 12 ವರ್ಷದ ಬಾಲಕನ ಚಡಪಡಿಕೆ
Last Updated 9 ಜನವರಿ 2023, 5:08 IST
ಅಮ್ಮನ ನೆನಪು..: ಆತ್ಮಚರಿತ್ರೆಯಲ್ಲಿ ತಾಯಿ ಡಯಾನಾ ನೆನೆದು ಹ್ಯಾರಿ ಭಾವುಕ

ನನಗೆ ಹೊಡೆದು ನೆಲಕ್ಕೆ ಕೆಡವಿದ್ದರು: ಅಣ್ಣ ವಿಲಿಯಂ ವಿರುದ್ಧ ಹ್ಯಾರಿ ಸ್ಫೋಟಕ ಆರೋಪ

ಬ್ರಿಟನ್ ರಾಜಮನೆತನದ ಒಳಜಗಳ ಮತ್ತೆ ಜಗಜ್ಜಾಹೀರು
Last Updated 5 ಜನವರಿ 2023, 11:13 IST
ನನಗೆ ಹೊಡೆದು ನೆಲಕ್ಕೆ ಕೆಡವಿದ್ದರು: ಅಣ್ಣ ವಿಲಿಯಂ ವಿರುದ್ಧ ಹ್ಯಾರಿ ಸ್ಫೋಟಕ ಆರೋಪ

ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ರನ್ನು ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬ್ರಿಟನ್‌ ನೂತನ ರಾಜ 3ನೇ ಚಾರ್ಲ್ಸ್‌ ಅವರನ್ನು ಭಾನುವಾರ ತಡ ರಾತ್ರಿ ಬಂಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಭೇಟಿ ಮಾಡಿದರು.
Last Updated 19 ಸೆಪ್ಟೆಂಬರ್ 2022, 2:40 IST
ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ರನ್ನು ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

ಲೈಂಗಿಕ ಕಿರುಕುಳ: ಕ್ವೀನ್‌ ಎಲಿಜಬೆತ್‌– 2 ಅವರ ಎರಡನೇ ಪುತ್ರನ ವಿರುದ್ದ ದೂರು

ದೂರಿನಲ್ಲಿ ಪ್ರಿನ್ಸ್‌ ಆ್ಯಂಡ್ರ್ಯೂ ಅವರನ್ನು ಆರೋಪಿಯಾಗಿ ಹೆಸರಿಸಿದ್ದು, ‘ಪ್ರಿನ್ಸ್‌ ಲಂಡನ್‌ನ ತನ್ನ ಮನೆಯಲ್ಲಿ 20 ವರ್ಷದ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಗ ನನಗೆ 18 ವರ್ಷವಾಗಿರಲಿಲ್ಲ’ ಎಂದಿದ್ದಾರೆ.
Last Updated 10 ಆಗಸ್ಟ್ 2021, 14:22 IST
ಲೈಂಗಿಕ ಕಿರುಕುಳ: ಕ್ವೀನ್‌ ಎಲಿಜಬೆತ್‌– 2 ಅವರ ಎರಡನೇ ಪುತ್ರನ ವಿರುದ್ದ ದೂರು
ADVERTISEMENT

ಬ್ರಿಟನ್ ರಾಜಮನೆತನದ ಹ್ಯಾರಿ–ಮೇಘನ್ ದಂಪತಿಗೆ ಹೆಣ್ಣು ಮಗು ಜನನ

ಈ ದಂಪತಿಗೆ 2019 ರಲ್ಲಿ ಮೊದಲ ಗಂಡು ಮಗು ಆರ್ಚಿ ಜನನವಾಗಿತ್ತು.
Last Updated 7 ಜೂನ್ 2021, 2:47 IST
ಬ್ರಿಟನ್ ರಾಜಮನೆತನದ ಹ್ಯಾರಿ–ಮೇಘನ್ ದಂಪತಿಗೆ ಹೆಣ್ಣು ಮಗು ಜನನ

ಜನಾಂಗೀಯ ತಾರತಮ್ಯ ವಿಷಯ ತಿಳಿದು ಇಡೀ ಕುಟುಂಬ ದುಃಖಿತವಾಗಿದೆ: ರಾಣಿ ಎಲಿಜಬೆತ್

ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿ ಪ್ರಿನ್ಸ್‌ ಹ್ಯಾರಿ ಪತ್ನಿ ಮೇಘನ್‌ ಮಾರ್ಕೆಲ್‌ ಮಾಡಿರುವ ಆರೋಪಕ್ಕೆ ರಾಣಿ ಎಲಿಜಬೆತ್ ಪ್ರತಿಕ್ರಿಯಿಸಿದ್ದು, ಸಮಸ್ಯೆಯನ್ನು ಖಾಸಗಿಯಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
Last Updated 10 ಮಾರ್ಚ್ 2021, 4:42 IST
ಜನಾಂಗೀಯ ತಾರತಮ್ಯ ವಿಷಯ ತಿಳಿದು ಇಡೀ ಕುಟುಂಬ ದುಃಖಿತವಾಗಿದೆ: ರಾಣಿ ಎಲಿಜಬೆತ್

ಬ್ರಿಟಿಷ್‌ ರಾಜಮನೆತನದಲ್ಲಿ ಉಂಡ ನೋವು ಹೇಳಿಕೊಂಡ ರಾಜಕುಮಾರ ಹ್ಯಾರಿ ಪತ್ನಿ ಮೇಘನ್‌

'ರಾಜಮನೆತನದ ನನ್ನನ್ನು ರಕ್ಷಿಸುವುದಿಲ್ಲ ಎಂಬುದು ಪ್ರಿನ್ಸ್‌ ಹ್ಯಾರಿಯನ್ನು ವಿವಾಹವಾದ ನಂತರ ನನಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು,' ಎಂದು ಮೇಘನ್‌ ಮಾರ್ಕೆಲ್‌ ಹೇಳಿದ್ದಾರೆ. ಅವರು ಅಮೆರಿಕದ 'ಟಾಕ್‌ ಶೋ' ನಿರೂಪಕಿ ಓಪ್ರಾ ವಿನ್‌ಫ್ರೇಗೆ ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
Last Updated 8 ಮಾರ್ಚ್ 2021, 5:30 IST
ಬ್ರಿಟಿಷ್‌ ರಾಜಮನೆತನದಲ್ಲಿ ಉಂಡ ನೋವು ಹೇಳಿಕೊಂಡ ರಾಜಕುಮಾರ ಹ್ಯಾರಿ ಪತ್ನಿ ಮೇಘನ್‌
ADVERTISEMENT
ADVERTISEMENT
ADVERTISEMENT