ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

BRT

ADVERTISEMENT

ಒಳನೋಟ: ಬಿಆರ್‌ಟಿಗೆ ಒತ್ತುವರಿ ಸಂಕಟ

ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ಒತ್ತುವರಿ; ಜೆಎಸ್‌ಎಸ್‌ ಮಠ, ರಾಮಕೃಷ್ಣ ಆಶ್ರಮಕ್ಕೂ ನೋಟಿಸ್‌
Last Updated 17 ಆಗಸ್ಟ್ 2025, 0:14 IST
ಒಳನೋಟ: ಬಿಆರ್‌ಟಿಗೆ ಒತ್ತುವರಿ ಸಂಕಟ

ಚಾಮರಾಜನಗರ | ಚಿರತೆ ಕಳೇಬರ ಪತ್ತೆ: ವಿಷಪ್ರಾಶನ ಶಂಕೆ

ಚಾಮರಾಜನಗರ: ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಹರವೆ ಹೋಬಳಿ ಬಳಿ ಚಿರತೆಯ ಕಳೇಬರ ಪತ್ತೆಯಾಗಿದೆ. ವಿಷಪ್ರಾಶನ ಶಂಕೆ ವ್ಯಕ್ತವಾಗಿದ್ದು, ನಾಯಿ ಹಾಗೂ ಕರುವಿನ ಕಳೇಬರವೂ ಸಮೀಪದಲ್ಲೇ ಪತ್ತೆಯಾಗಿದೆ.
Last Updated 11 ಜುಲೈ 2025, 18:24 IST
ಚಾಮರಾಜನಗರ | ಚಿರತೆ ಕಳೇಬರ ಪತ್ತೆ: ವಿಷಪ್ರಾಶನ ಶಂಕೆ

ಚಾಮರಾಜನಗರ: BRT ಬೇಡುಗುಳಿ ಬಳಿ ಹುಲಿ ದಾಳಿಗೆ ಹಾಡಿ ಮಹಿಳೆ ಬಲಿ, ಯುವಕನಿಗೆ ಗಾಯ

ಚಾಮರಾಜನಗರ ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೇಡುಗುಳಿ ವಲಯದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೇಡಗುಳಿ ಹಾಡಿಯ ರಂಗಮ್ಮ ಮೃತ ಮಹಿಳೆ. ರಾಮಯ್ಯನ ಪೋಡಿನ ರವಿ ಗಾಯಗೊಂಡವರು.
Last Updated 10 ಜೂನ್ 2025, 11:43 IST
ಚಾಮರಾಜನಗರ: BRT ಬೇಡುಗುಳಿ ಬಳಿ ಹುಲಿ ದಾಳಿಗೆ ಹಾಡಿ ಮಹಿಳೆ ಬಲಿ, ಯುವಕನಿಗೆ ಗಾಯ

ಬಿಆರ್‌ಟಿಯಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆ: ವಾರದಲ್ಲಿ ಮೂರು ಆನೆಗಳ ಸಾವು

ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದಲ್ಲಿ ಮತ್ತೋಂದು ಆನೆಯ ಮೃತದೇಹ ಶನಿವಾರ ಪತ್ತೆಯಾಗಿದೆ.
Last Updated 31 ಆಗಸ್ಟ್ 2024, 7:30 IST
ಬಿಆರ್‌ಟಿಯಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆ: ವಾರದಲ್ಲಿ ಮೂರು ಆನೆಗಳ ಸಾವು

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ, ಚಿರತೆ ಸಾವು

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಲೊಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ 6 ರಿಂದ 7 ವರ್ಷ ಪ್ರಾಯದ ಹೆಣ್ಣು ಹುಲಿ ಮೃತಪಟ್ಟಿದೆ.
Last Updated 22 ಜೂನ್ 2024, 14:15 IST
ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ, ಚಿರತೆ ಸಾವು

BRTಯಲ್ಲಿ ಕಿಡಿಗೇಡಿಗಳಿಂದ ಕಾಡಿಗೆ ಬೆಂಕಿ: ನಂದಿಸುವ ಪ್ರಯತ್ನ ನಡೆಸಿರುವ ಸಿಬ್ಬಂದಿ

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ರಕ್ಷಿತಾರಣ್ಯ ಬೈಲೂರು ವನ್ಯಜೀವಿ ವಲಯದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ಬೆಂಕಿ ಆರಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Last Updated 30 ಮಾರ್ಚ್ 2024, 9:58 IST
BRTಯಲ್ಲಿ ಕಿಡಿಗೇಡಿಗಳಿಂದ ಕಾಡಿಗೆ ಬೆಂಕಿ: ನಂದಿಸುವ ಪ್ರಯತ್ನ ನಡೆಸಿರುವ ಸಿಬ್ಬಂದಿ

BRT: ಆರಿದ ಕಾಳ್ಗಿಚ್ಚು-ಸೋಮವಾರ ತಡ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಬೇಡಗುಳಿ ವ್ಯಾಪ್ತಿಯಲ್ಲಿ ಸೋಮವಾರ ಕಂಡು ಬಂದಿದ್ದ ಕಾಳ್ಗಿಚ್ಚನ್ನು ತಡ ರಾತ್ರಿ ಆರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Last Updated 6 ಮಾರ್ಚ್ 2024, 6:19 IST
BRT: ಆರಿದ ಕಾಳ್ಗಿಚ್ಚು-ಸೋಮವಾರ ತಡ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ
ADVERTISEMENT

BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಳ್ಗಿಚ್ಚು:ಹತ್ತಾರು ಎಕರೆ ಕಾಡಿಗೆ ಬೆಂಕಿ

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದಲ್ಲಿ ಸೋಮವಾರ ಕಾಳ್ಗಿಚ್ಚು ಕಂಡು ಬಂದಿದೆ. ಹತ್ತಾರು ಎಕರೆ ಕಾಡು ಸುಟ್ಟು ಹೋಗಿದೆ.
Last Updated 4 ಮಾರ್ಚ್ 2024, 13:47 IST
BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಳ್ಗಿಚ್ಚು:ಹತ್ತಾರು ಎಕರೆ ಕಾಡಿಗೆ ಬೆಂಕಿ

ಬಿಆರ್‌ಟಿ ಅರಣ್ಯದಲ್ಲಿ ಬೆಂಕಿ: ಇಬ್ಬರ ವಿರುದ್ಧ ಪ್ರಕರಣ

ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನ ಮೊದಲ ಮಾವು ದಿಂಬದ ಬಳಿ ಸೋಮವಾರ ಮಧ್ಯಾಹ್ನ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಬುಡಕಟ್ಟು ಜನರ ಸಹಭಾಗಿತ್ವದಲ್ಲಿ ಬೆಂಕಿಯನ್ನು ನಂದಿಸಲಾಗಿದೆ.
Last Updated 12 ಫೆಬ್ರುವರಿ 2024, 15:56 IST
ಬಿಆರ್‌ಟಿ ಅರಣ್ಯದಲ್ಲಿ ಬೆಂಕಿ: ಇಬ್ಬರ ವಿರುದ್ಧ ಪ್ರಕರಣ

ಬಿಆರ್‌ಟಿ: ಸಫಾರಿ ಹೋಗುವವರಿಗೆ ವಿಮೆ

ರಾಜ್ಯದ ರಕ್ಷಿತಾರಣ್ಯಗಳಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸುವ ಅರಣ್ಯ ಇಲಾಖೆಯ ಯೋಜನೆ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಅನುಷ್ಠಾನಗೊಂಡಿದೆ. 
Last Updated 25 ನವೆಂಬರ್ 2023, 6:14 IST
ಬಿಆರ್‌ಟಿ: ಸಫಾರಿ ಹೋಗುವವರಿಗೆ ವಿಮೆ
ADVERTISEMENT
ADVERTISEMENT
ADVERTISEMENT