ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bullet Prakash

ADVERTISEMENT

ಫ್ಯಾಟ್‌ ಸರ್ಜರಿ ಅಡ್ಡ ಪರಿಣಾಮ: ನಿಧನರಾದ ನಟ, ನಟಿಯರು ಇವರು...

ಸಿನಿಮಾ ಕ್ಷೇತ್ರದಲ್ಲಿರುವವರು ತಮ್ಮ ದೇಹ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾರೆ. ಕೆಲವರು ಡಯೆಟ್‌ ಮೂಲಕ ತಮ್ಮ ಆಂಗಿಕಸೌಂದರ್ಯ ಕಾಪಾಡಿಕೊಳ್ಳುತ್ತಾರೆ.
Last Updated 17 ಮೇ 2022, 12:39 IST
ಫ್ಯಾಟ್‌ ಸರ್ಜರಿ ಅಡ್ಡ ಪರಿಣಾಮ: ನಿಧನರಾದ ನಟ, ನಟಿಯರು ಇವರು...

ಬುಲೆಟ್‌ ಪ್ರಕಾಶ್‌ ಮಗನ ಮೇಲೆ ತೃತೀಯಲಿಂಗಿಗಳ ದಾಳಿ

ಹಾಸ್ಯನಟ ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ಮೇಲೆ ತೃತೀಯಲಿಂಗಿಗಳು ಮಂಗಳವಾರ ರಾತ್ರಿ ದಾಳಿ ನಡೆಸಿದ್ದಾರೆ. ಇದರಿಂದ ರಕ್ಷಕ್‌ ಅವರ ಕೈ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಬೈಕ್‌ಗೂ ಹಾನಿಯಾಗಿದೆ.
Last Updated 8 ಸೆಪ್ಟೆಂಬರ್ 2021, 16:52 IST
ಬುಲೆಟ್‌ ಪ್ರಕಾಶ್‌ ಮಗನ ಮೇಲೆ ತೃತೀಯಲಿಂಗಿಗಳ ದಾಳಿ

ಹಾಸ್ಯನಟ ಬುಲೆಟ್‌ ಪ್ರಕಾಶ್‌ ನಿಧನ

ಕನ್ನಡದ ಹೆಸರಾಂತ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ (44) ತೀವ್ರ ಅನಾರೋಗ್ಯದಿಂದಾಗಿ ಸೋಮವಾರ ನಿಧನ ಹೊಂದಿದ್ದಾರೆ.
Last Updated 6 ಏಪ್ರಿಲ್ 2020, 20:27 IST
ಹಾಸ್ಯನಟ ಬುಲೆಟ್‌ ಪ್ರಕಾಶ್‌ ನಿಧನ

ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ನಿಧನ

ಕನ್ನಡದ ಹಾಸ್ಯ ನಟ ಬುಲೆಟ್‌ಪ್ರಕಾಶ್‌ ಅನಾರೋಗ್ಯದಿಂದ ಸೋಮವಾರ ನಿಧನರಾದರು.
Last Updated 6 ಏಪ್ರಿಲ್ 2020, 15:44 IST
ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ನಿಧನ

ಬುಲೆಟ್‌ ಪ್ರಕಾಶ್‌ಗೆ ಅನಾರೋಗ್ಯ: ಸ್ಥಿತಿ ಗಂಭೀರ

ವಿಭಿನ್ನ ಹಾಸ್ಯ ಚಟಾಕಿ ಮೂಲಕ ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ಪ್ರೇಮಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಖ್ಯಾತ ಹಾಸ್ಯ ನಟ ಬುಲೆಟ್‌ ಪ್ರಕಾಶ್ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 6 ಏಪ್ರಿಲ್ 2020, 7:43 IST
ಬುಲೆಟ್‌ ಪ್ರಕಾಶ್‌ಗೆ ಅನಾರೋಗ್ಯ: ಸ್ಥಿತಿ ಗಂಭೀರ
ADVERTISEMENT
ADVERTISEMENT
ADVERTISEMENT
ADVERTISEMENT