ಗುಜರಾತ್ | ಬುಲೆಟ್ ರೈಲು ಯೋಜನೆ ಸ್ಥಳದಲ್ಲಿ ಜಾರಿದ ಯಂತ್ರ: ರೈಲುಗಳ ಸಂಚಾರ ರದ್ದು
ಅಹಮದಾಬಾದ್–ಮುಂಬೈ ಬುಲೆಟ್ ರೈಲು ಯೋಜನೆ ಸ್ಥಳದಲ್ಲಿ ನಿರ್ಮಾಣ ಕಾರ್ಯಕ್ಕೆ ಬಳಸಿದ್ದ ಬೃಹತ್ ಯಂತ್ರವು (ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ) ತನ್ನ ಸ್ಥಾನದಿಂದ ಜಾರಿ ಬಿದ್ದ ಪರಿಣಾಮ, ಹಲವು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.Last Updated 24 ಮಾರ್ಚ್ 2025, 6:23 IST