ಇರಾನ್‌ನ ಇಸ್ಫಹಾನ್ ಮೇಲೆ 900 ಕೆ.ಜಿ ಬಂಕರ್ ಬಸ್ಟರ್ ಬಾಂಬ್ ದಾಳಿ ನಡೆಸಿದ ಅಮೆರಿಕ
Bunker Buster Bomb: ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿದ್ದು, ಇರಾನ್‌ನ ಇಸ್ಫಹಾನ್ ನಗರದ ಮೇಲೆ ಅಮೆರಿಕ ಬರೋಬ್ಬರಿ 900 ಕೆ.ಜಿ ಭಾರದ ಬಂಕರ್ ಬಸ್ಟರ್ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. Last Updated 31 ಮಾರ್ಚ್ 2026, 6:00 IST