ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Burqa

ADVERTISEMENT

ಬುರ್ಖಾ ತೆಗೆಯುವಂತೆ ಕಾಲೇಜು ಆಡಳಿತ ಸೂಚನೆ; ತೆಲಂಗಾಣದಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ಪರೀಕ್ಷೆಗೆ ಹಾಜರಾಗುವ ಮುನ್ನ ಬುರ್ಖಾ ತೆರವು ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಕಾಲೇಜು ಆಡಳಿತದ ವಿರುದ್ಧ ತೆಲಂಗಾಣದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ.
Last Updated 17 ಜೂನ್ 2023, 6:12 IST
ಬುರ್ಖಾ ತೆಗೆಯುವಂತೆ ಕಾಲೇಜು ಆಡಳಿತ ಸೂಚನೆ; ತೆಲಂಗಾಣದಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ಉತ್ತರ ಪ್ರದೇಶ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಕಾಲೇಜು ಪ್ರವೇಶ ನಿರಾಕರಣೆ

ಉತ್ತರ ಪ್ರದೇಶದ ಮೊರಾದಾಬಾದ್ ಪಟ್ಟಣದ ಕಾಲೇಜುವೊಂದರಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ.
Last Updated 19 ಜನವರಿ 2023, 13:40 IST
ಉತ್ತರ ಪ್ರದೇಶ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಕಾಲೇಜು ಪ್ರವೇಶ ನಿರಾಕರಣೆ

ಪರೀಕ್ಷಾ ಕೊಠಡಿಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

ಪರೀಕ್ಷಾ ಕೊಠಡಿಗಳಲ್ಲಿ ಸಮವಸ್ತ್ರ ಧಾರಣೆ ಕಡ್ಡಾಯಗೊಳಿಸಿದ ಮುಸ್ಲಿಂ ರಾಷ್ಟ್ರ
Last Updated 21 ಡಿಸೆಂಬರ್ 2022, 6:37 IST
ಪರೀಕ್ಷಾ ಕೊಠಡಿಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

ಬುರ್ಖಾ ಧರಿಸಿ ಬಾಲಿವುಡ್ ಹಾಡಿಗೆ ನೃತ್ಯ: ನಾಲ್ವರು ವಿದ್ಯಾರ್ಥಿನಿಯರು ಅಮಾನತು

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಕೆಲ ಬಳಕೆದಾರರು ಇದು ಅಶ್ಲೀಲ ಎಂದು ಕಾಮೆಂಟ್ ಮಾಡಿದ್ದರು. ಬಳಿಕ, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಂತೆ ಶೀಘ್ರ ಕ್ರಮ ಜರುಗಿಸಿರುವ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ, ನಾಲ್ವರು ವಿದ್ಯಾರ್ಥಿನಿಯರನ್ನು ವಜಾ ಮಾಡಿದೆ.
Last Updated 9 ಡಿಸೆಂಬರ್ 2022, 16:11 IST
ಬುರ್ಖಾ ಧರಿಸಿ ಬಾಲಿವುಡ್ ಹಾಡಿಗೆ ನೃತ್ಯ: ನಾಲ್ವರು ವಿದ್ಯಾರ್ಥಿನಿಯರು ಅಮಾನತು

ಆಲಮಟ್ಟಿ ಜಲಾಶಯ: ಬುರ್ಕಾಧಾರಿ ಯುವಕನ ಬಂಧನ

ಪೊಲೀಸ್ ವಶದಲ್ಲಿರುವ ಯುವಕ ತನ್ನ ಹೆಸರು ಕಿಶೋರ್ (22)ಹಾಸನದ ನಿವಾಸಿ ಎಂದು ಹೇಳಿಕೊಂಡಿದ್ದಾನೆ.
Last Updated 25 ಜುಲೈ 2022, 7:02 IST
ಆಲಮಟ್ಟಿ ಜಲಾಶಯ: ಬುರ್ಕಾಧಾರಿ ಯುವಕನ ಬಂಧನ

ನೀಟ್‌; ಹಿಜಾಬ್ ಧರಿಸಲು ಅನುಮತಿ ಪಡೆಯಬೇಕಿತ್ತು- ವಾಶಿಮ್‌ ಕಾಲೇಜು ಪ್ರಾಂಶುಪಾಲ

ನೀಟ್‌ ಪರೀಕ್ಷೆಗೆ ಹಾಜರಾಗುವಾಗ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಕಾ ಮತ್ತು ಹಿಜಾಬ್‌ ಧರಿಸಲು ಪೂರ್ವ ಅನುಮತಿ ಪಡೆಯಬೇಕಿತ್ತು ಎಂದು ವಾಶಿಮ್‌ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.
Last Updated 19 ಜುಲೈ 2022, 14:18 IST
ನೀಟ್‌; ಹಿಜಾಬ್ ಧರಿಸಲು ಅನುಮತಿ ಪಡೆಯಬೇಕಿತ್ತು- ವಾಶಿಮ್‌ ಕಾಲೇಜು ಪ್ರಾಂಶುಪಾಲ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬುರ್ಕಾ ಧರಿಸುವುದು ಕಡ್ಡಾಯ: ತಾಲಿಬಾನ್‌ ಆದೇಶ

ಈ ಹಿಂದೆ 1996ರಿಂದ 2001ರ ವರೆಗೆ ತಾಲಿಬಾನ್‌ ಆಳ್ವಿಕೆ ಇದ್ದಾಗಲೂ ಮಹಿಳೆಯರ ವಿರುದ್ಧ ಇಂಥದ್ದೇ ನಿರ್ಬಂಧ ವಿಧಿಸಲಾಗಿತ್ತು.
Last Updated 10 ಮೇ 2022, 15:51 IST
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬುರ್ಕಾ ಧರಿಸುವುದು ಕಡ್ಡಾಯ: ತಾಲಿಬಾನ್‌ ಆದೇಶ
ADVERTISEMENT

ಫ್ಯಾಕ್ಟ್‌ ಚೆಕ್‌ | ಹಿಜಾಬ್‌ ವಿಚಾರ: ಬುರ್ಖಾ ತೆಗೆದಾಗ ಕಂಡವರು ಗಂಡಸರು!

ಬುರ್ಖಾಧಾರಿ ಯುವಕರನ್ನು ಪೊಲೀಸರು ಬಂಧಿಸಿರುವ ವಿಡಿಯೊವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಿಜಾಬ್‌ ಸಂಬಂಧಿ ಗಲಾಟೆಯ ಸಂಬಂಧ ಈ ಬಂಧನ ಆಗಿದೆ. ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಬುರ್ಖಾ ತೆಗೆಯುವಂತೆ ಅವರಿಗೆ ಹೇಳಿದರು.
Last Updated 22 ಫೆಬ್ರುವರಿ 2022, 19:30 IST
ಫ್ಯಾಕ್ಟ್‌ ಚೆಕ್‌ | ಹಿಜಾಬ್‌ ವಿಚಾರ: ಬುರ್ಖಾ ತೆಗೆದಾಗ ಕಂಡವರು ಗಂಡಸರು!

ಬುರ್ಖಾ ಧರಿಸಿ ಬಂದ ಮಹಿಳೆಗೆ ಅವಮಾನಿಸಿದ ಆರೋಪ; ಆಭರಣ ಮಳಿಗೆ ವಿರುದ್ಧ ದೂರು

ಬುರ್ಖಾ ಧರಿಸಿ ಬಂದ ಮಹಿಳೆಗೆ ಅವಮಾನಿಸಿದ ಆರೋಪದ ಮೇಲೆ ಇಲ್ಲಿನ ಗೋಪಿ ವೃತ್ತದ ಬಳಿ ಇರುವ ಚಿನ್ನಾಭರಣ ಮಳಿಗೆ ವಿರುದ್ಧ ಗುರುವಾರ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 28 ಮೇ 2020, 15:18 IST
ಬುರ್ಖಾ ಧರಿಸಿ ಬಂದ ಮಹಿಳೆಗೆ ಅವಮಾನಿಸಿದ ಆರೋಪ; ಆಭರಣ ಮಳಿಗೆ ವಿರುದ್ಧ ದೂರು

ನಿಷೇಧ ಆಗಿರುವುದು ಬುರ್ಖಾ ಅಲ್ಲ!

ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಿಸಲಾಗಿದೆ ಎಂಬ ಚರ್ಚೆಯಲ್ಲಿ ನಾವು ತೊಡಗುವ ಮುಂಚೆ, ಬುರ್ಖಾ ಮತ್ತು ನಿಕಾಬ್‌ ನಡುವಿನ ವ್ಯತ್ಯಾಸ ಅರಿಯಬೇಕಿದೆ
Last Updated 1 ಮೇ 2019, 18:30 IST
ನಿಷೇಧ ಆಗಿರುವುದು ಬುರ್ಖಾ ಅಲ್ಲ!
ADVERTISEMENT
ADVERTISEMENT
ADVERTISEMENT