ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BV Nayak

ADVERTISEMENT

ಸೋಲಿಗೆ ಯಾವುದೇ ಶಾಸಕರು ಹೊಣೆಯಲ್ಲ: ಬಿ.ವಿ. ನಾಯಕ

ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಜಾರಿಗೊಳಿಸಿದ್ದ ಯೋಜನೆಗಳನ್ನು ಜನರು ಗುರುತಿಸಿ ಜನರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ನಂಬಿದ್ದ ಸಂಸದರಾಗಿದ್ದ ಬಿ.ವಿ. ನಾಯಕ ಅವರ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪರ ಅಲೆಗಳ ಅಬ್ಬರದ ಅರಿವು ಚುನಾವಣಾ ಫಲಿತಾಂಶದ ಬಳಿಕವೇ ಗೊತ್ತಾದಂತಾಗಿದೆ. ಈ ಬಗ್ಗೆ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು.
Last Updated 25 ಮೇ 2019, 12:40 IST
ಸೋಲಿಗೆ ಯಾವುದೇ ಶಾಸಕರು ಹೊಣೆಯಲ್ಲ: ಬಿ.ವಿ. ನಾಯಕ

ಮೈತ್ರಿಗಾಗಿ ‘ಕೈ’ಬಿಡದಂತೆ ಕಾಂಗ್ರೆಸ್‌ ಸಂಸದರ ಮನವಿ

ಸೋನಿಯಾ, ವೇಣುಗೋಪಾಲ್‌ ಬಳಿ ಅಹವಾಲು
Last Updated 24 ಏಪ್ರಿಲ್ 2019, 10:19 IST
ಮೈತ್ರಿಗಾಗಿ ‘ಕೈ’ಬಿಡದಂತೆ ಕಾಂಗ್ರೆಸ್‌ ಸಂಸದರ ಮನವಿ

ಬಿ.ವಿ.ನಾಯಕ ವಿರುದ್ಧ ಆಯೋಗಕ್ಕೆ ದೂರು: ಬಿಜೆಪಿ

ಮಹಾತ್ಮಗಾಂಧಿ ಅವರನ್ನು ಬಿಜೆಪಿಯವರು ಕೊಂದಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಹೇಳಿದರು.
Last Updated 24 ಏಪ್ರಿಲ್ 2019, 10:19 IST
fallback

ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ ಬಿ.ವಿ.ನಾಯಕ: ರಾಜಾ ಅಮರೇಶ ನಾಯಕ ಆರೋಪ

ಈಗಿನ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆ. ದೇಶದಲ್ಲಿ ಇನ್ನೂ ಮಾಡಬೇಕಾದ ಕೆಲಸಗಳು ಬಾಕಿ ಇವೆ. ಎಲ್ಲಾ ಕಡೆ ಮೋದಿ ಅಲೆ ಇದೆ. ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ, ಕೇಂದ್ರ ಸರ್ಕಾರದಿಂದ ಜನಪರ ಯೋಜನೆಗಳ ಲಾಭ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
Last Updated 24 ಏಪ್ರಿಲ್ 2019, 10:18 IST
ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ ಬಿ.ವಿ.ನಾಯಕ: ರಾಜಾ ಅಮರೇಶ ನಾಯಕ ಆರೋಪ
ADVERTISEMENT
ADVERTISEMENT
ADVERTISEMENT
ADVERTISEMENT