ಸೋಮವಾರ, 13 ಅಕ್ಟೋಬರ್ 2025
×
ADVERTISEMENT

BWF Badminton World Championships

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗೆದ್ದ ಸಾತ್ವಿಕ್‌–ಚಿರಾಗ್

Satwik-Chirag Bronze Medal: ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅಗ್ರ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಕಂಚಿನ ಪದಕ ಗೆದ್ದಿದ್ದಾರೆ.
Last Updated 31 ಆಗಸ್ಟ್ 2025, 11:28 IST
ವಿಶ್ವ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗೆದ್ದ ಸಾತ್ವಿಕ್‌–ಚಿರಾಗ್

BWF Badminton World Championships: ಲಕ್ಷ್ಯ ಸೇನ್, ಸಿಂಧು ಮೇಲೆ ಭರವಸೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಸ್ಪರ್ಧಿಗಳಿಗೆ ಕಠಿಣ ಸವಾಲು; ಡಬಲ್ಸ್‌ನಲ್ಲಿ ಸಾತ್ವಿಕ್–ಚಿರಾಗ್ ಮೇಲೆ ಕಣ್ಣು
Last Updated 13 ಆಗಸ್ಟ್ 2025, 15:17 IST
BWF Badminton World Championships: ಲಕ್ಷ್ಯ ಸೇನ್, ಸಿಂಧು ಮೇಲೆ ಭರವಸೆ

ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್: ಅಗ್ರ 10ರಲ್ಲಿ ಪುರುಷರ ಪ್ರಾತಿನಿಧ್ಯವಿಲ್ಲ

ಮಂಗಳವಾರ ಪ್ರಕಟವಾದ ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌ನಲ್ಲಿ ಐದು ಸ್ಥಾನಗಳನ್ನು ಹಿಂಬಡ್ತಿ ಪಡೆದಿದ್ದಾರೆ. ಇದರಿಂದಾಗಿ ಪುರುಷರ ವಿಭಾಗದಲ್ಲಿ ವಿಶ್ವದ ಅಗ್ರ 10ರಲ್ಲಿ ಭಾರತದ ಪ್ರಾತಿನಿಧ್ಯ ಇಲ್ಲದಂತಾಗಿದೆ.
Last Updated 11 ಮಾರ್ಚ್ 2025, 16:12 IST
ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್: ಅಗ್ರ 10ರಲ್ಲಿ ಪುರುಷರ ಪ್ರಾತಿನಿಧ್ಯವಿಲ್ಲ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಣಯ್‌, ಲಕ್ಷ್ಯ ಸೇನ್‌ಗೆ ಮುನ್ನಡೆ

ಭಾರತದ ಭರವಸೆಯ ಆಟಗಾರರೆನಿಸಿರುವ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯ ಸೇನ್‌ ಅವರು ಸೋಮವಾರ ಇಲ್ಲಿ ಆರಂಭವಾದ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ನೇರ ಗೇಮ್‌ಗಳ ಗೆಲುವಿನೊಡನೆ ಎರಡನೇ ಸುತ್ತು ಪ್ರವೇಶಿಸಿದರು.
Last Updated 21 ಆಗಸ್ಟ್ 2023, 15:33 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಣಯ್‌, ಲಕ್ಷ್ಯ ಸೇನ್‌ಗೆ ಮುನ್ನಡೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪ್ರಣಯ್, ಲಕ್ಷ್ಯ ಸೇನ್‌ ಮೇಲೆ ನಿರೀಕ್ಷೆ

ಜಯದ ಹಾದಿಗೆ ಮರಳುವ ನಿರೀಕ್ಷೆಯಲ್ಲಿ ಸಿಂಧು, ಸಾತ್ವಿಕ್‌– ಚಿರಾಗ್‌ ಮೇಲೆ ಕಣ್ಣು
Last Updated 20 ಆಗಸ್ಟ್ 2023, 15:33 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪ್ರಣಯ್, ಲಕ್ಷ್ಯ ಸೇನ್‌ ಮೇಲೆ ನಿರೀಕ್ಷೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಕ್ವಾರ್ಟರ್ ಫೈನಲ್: ಸೈನಾಗೆ ಸೋಲು

ಭಾರತದ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ.ಎರಡು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್, ಸೈನಾ ಅವರನ್ನು 21-6, 21 -11 ಅಂತರದಿಂದ ಸೋಲಿಸಿದ್ದಾರೆ.
Last Updated 3 ಆಗಸ್ಟ್ 2018, 10:18 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಕ್ವಾರ್ಟರ್ ಫೈನಲ್: ಸೈನಾಗೆ ಸೋಲು
ADVERTISEMENT
ADVERTISEMENT
ADVERTISEMENT
ADVERTISEMENT