ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bypass Road

ADVERTISEMENT

ಶಿಡ್ಲಘಟ್ಟ | ನಗರದ ಹೊರವಲಯಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಸೂಚನೆ

ರಾಷ್ಟ್ರೀಯ ಹೆದ್ದಾರಿ 234 ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ನಗರದ ಪ್ರವೇಶ ದ್ವಾರದಿಂದ ಚಿಂತಾಮಣಿ ರಸ್ತೆಗೆ ಸಂಪರ್ಕ ಕಲ್ಪಿಸಲು ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಬಿ.ಎನ್.ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 1 ಜುಲೈ 2023, 14:49 IST
ಶಿಡ್ಲಘಟ್ಟ | ನಗರದ ಹೊರವಲಯಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಸೂಚನೆ

Bengaluru-Mysuru Expressway| ಬೈಪಾಸ್‌ ರಸ್ತೆಯಲ್ಲಿ ಸುರಕ್ಷತೆಯೇ ಸವಾಲು

ಇನ್ನೂ ಆರಂಭವಾಗದ ಹೈವೆ ಗಸ್ತು ವ್ಯವಸ್ಥೆ: ಸರ್ವೀಸ್‌ ರಸ್ತೆಯೂ ಅಪೂರ್ಣ
Last Updated 10 ಮಾರ್ಚ್ 2023, 5:18 IST
Bengaluru-Mysuru Expressway| ಬೈಪಾಸ್‌ ರಸ್ತೆಯಲ್ಲಿ ಸುರಕ್ಷತೆಯೇ ಸವಾಲು

ಹುಬ್ಬಳ್ಳಿ–ಧಾರವಾಡ ಬೈಪಾಸ್: ಹತ್ತು ಪಥ ನಿರ್ಮಾಣಕ್ಕೆ ಟೆಂಡರ್‌- ಪ್ರಲ್ಹಾದ ಜೋಶಿ

₹1,200 ಕೋಟಿ ವೆಚ್ಚದಲ್ಲಿ 31 ಕಿ.ಮೀ. ರಸ್ತೆ
Last Updated 7 ಜನವರಿ 2022, 14:54 IST
ಹುಬ್ಬಳ್ಳಿ–ಧಾರವಾಡ ಬೈಪಾಸ್: ಹತ್ತು ಪಥ ನಿರ್ಮಾಣಕ್ಕೆ ಟೆಂಡರ್‌- ಪ್ರಲ್ಹಾದ ಜೋಶಿ

ಹಿರಿಯೂರು | ಲಾರಿಗಳ ಸರಣಿ ಡಿಕ್ಕಿ: ಸ್ಥಳದಲ್ಲಿಯೇ ನಾಲ್ವರ ಸಾವು

ಹಿರಿಯೂರು: ಮುಂದೆ ಹೋಗುತ್ತಿದ್ದ ಲಾರಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
Last Updated 13 ಡಿಸೆಂಬರ್ 2021, 19:54 IST
ಹಿರಿಯೂರು | ಲಾರಿಗಳ ಸರಣಿ ಡಿಕ್ಕಿ: ಸ್ಥಳದಲ್ಲಿಯೇ ನಾಲ್ವರ ಸಾವು

ಬೆಳಗಾವಿ: ಬೈಪಾಸ್ ರಸ್ತೆ ಕಾಮಗಾರಿ ಆರಂಭ, ಜಮೀನು ನೀಡಲು ರೈತರು ವಿರೋಧ‌

ಬೆಳಗಾವಿ ತಾಲ್ಲೂಕಿನ ಮಚ್ಛೆ ಹೊರವಲಯದಲ್ಲಿ ಹಲಗಾ- ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
Last Updated 12 ನವೆಂಬರ್ 2021, 7:19 IST
ಬೆಳಗಾವಿ: ಬೈಪಾಸ್ ರಸ್ತೆ ಕಾಮಗಾರಿ ಆರಂಭ, ಜಮೀನು ನೀಡಲು ರೈತರು ವಿರೋಧ‌

ವಾಹನಕ್ಕೆ ಬೆಂಕಿ ಹಚ್ಚುವೆ, ಕಲ್ಲು ಹೊಡೆವೆ: ಅಧಿಕಾರಿಗಳಿಗೆ ರೈತ ಮಹಿಳೆ ಎಚ್ಚರಿಕೆ

‘ನಮ್ಮ ಜಮೀನು ಕಿತ್ತುಕೊಂಡು ರಸ್ತೆ ಕಾಮಗಾರಿ ನಡೆಸಲು ಮುಂದಾದರೆ ಆ ವಾಹನಗಳಿಗೆ ಬೆಂಕಿ ಹಚ್ಚುತ್ತೇನೆ. ಬರುವವರಿಗೆ ಕಲ್ಲಿನಿಂದ ಹೊಡೆಯುತ್ತೇನೆ’ ಎಂದು ರೈತ ಮಹಿಳೆ ಸುಮಿತ್ರಾ ಅನಗೋಳಕರ ಎಚ್ಚರಿಕೆ ನೀಡಿದರು.
Last Updated 11 ನವೆಂಬರ್ 2021, 12:22 IST
ವಾಹನಕ್ಕೆ ಬೆಂಕಿ ಹಚ್ಚುವೆ, ಕಲ್ಲು ಹೊಡೆವೆ: ಅಧಿಕಾರಿಗಳಿಗೆ ರೈತ ಮಹಿಳೆ ಎಚ್ಚರಿಕೆ

ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ: ಪರಿಷ್ಕೃತ ಪ್ರಸ್ತಾವ ಕಳುಹಿಸಲು ಜೋಶಿ ಸೂಚನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅವಳಿ ನಗರಗಳ ನಡುವಿನ ಬೈಪಾಸ್‌ ರಸ್ತೆಯ ಕಾಮಗಾರಿಯ ಪರಿಷ್ಕೃತ ಪ್ರಸ್ತಾವವನ್ನು ಆದಷ್ಟು ಬೇಗನೆ ಕೇಂದ್ರ ಕಚೇರಿಗೆ ಕಳುಹಿಸಬೇಕು. ಈ ಕುರಿತು ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 28 ಆಗಸ್ಟ್ 2020, 16:45 IST
ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ: ಪರಿಷ್ಕೃತ ಪ್ರಸ್ತಾವ ಕಳುಹಿಸಲು ಜೋಶಿ ಸೂಚನೆ
ADVERTISEMENT

ಹಲಗಾ– ಮಚ್ಚೆ ಬೈಪಾಸ್‌ ರಸ್ತೆಗೆ ರೈತರಿಂದ ತೀವ್ರ ವಿರೋಧ

‘ಹಲಗಾ– ಮಚ್ಚೆ ಬೈಪಾಸ್‌ ರಸ್ತೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ನಮ್ಮ ಜಮೀನುಗಳನ್ನು ಉಳಿಸಿಕೊಡಬೇಕು’ ಎಂದು ಧಾಮಣೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿದರು.
Last Updated 18 ಮೇ 2019, 12:46 IST
ಹಲಗಾ– ಮಚ್ಚೆ ಬೈಪಾಸ್‌ ರಸ್ತೆಗೆ ರೈತರಿಂದ ತೀವ್ರ ವಿರೋಧ
ADVERTISEMENT
ADVERTISEMENT
ADVERTISEMENT