ಹಿರೀಸಾವೆ | ಶಾಲೆ, ದೇವಸ್ಥಾನದಿಂದ ಜಾಗೃತಿ: ಶಾಸಕ ಬಾಲಕೃಷ್ಣ
Temple Inauguration Ceremony: ಹಿರೀಸಾವೆ: ಶಾಲೆಯಿಂದ ಶಿಕ್ಷಣ ಮತ್ತು ದೇವಸ್ಥಾನಗಳಿಂದ ಧರ್ಮ ಸಂಸ್ಕೃತಿ ಬೆಳೆಯುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ದೇವರ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯಿತು.Last Updated 7 ಆಗಸ್ಟ್ 2025, 2:45 IST