ಗುರುವಾರ, 3 ಜುಲೈ 2025
×
ADVERTISEMENT

Cab

ADVERTISEMENT

ಕ್ಯಾಬ್‌ ಬುಕಿಂಗ್‌ ಮೊದಲೇ ಹಣ ಕೇಳುವ ಪರಿಪಾಠ: ಉಬರ್‌ಗೆ ಸಿಸಿಪಿಎ ನೋಟಿಸ್

Consumer Rights: ತ್ವರಿತ ಸೇವೆಗಾಗಿ ಮೊದಲು ಪಾವತಿ ಪಡೆಯುವ ಉಬರ್‌ ನೀತಿಯ ಕುರಿತು ಸಿಸಿಪಿಎ ನೋಟಿಸ್‌ ನೀಡಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ
Last Updated 21 ಮೇ 2025, 16:15 IST
ಕ್ಯಾಬ್‌ ಬುಕಿಂಗ್‌ ಮೊದಲೇ ಹಣ ಕೇಳುವ ಪರಿಪಾಠ: ಉಬರ್‌ಗೆ ಸಿಸಿಪಿಎ ನೋಟಿಸ್

ಅನಧಿಕೃತ ಬೈಕ್‌–ಟ್ಯಾಕ್ಸಿ: ಖಾಲಿ ಪಾತ್ರೆ, ತಟ್ಟೆ ಹಿಡಿದು ಪ್ರತಿಭಟನೆ

ಖಾಲಿ ಪಾತ್ರೆ ಹಾಗೂ ತಟ್ಟೆ ಹಿಡಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಪ್ಪುಪಟ್ಟಿ ಧರಿಸಿ ಘೋಷಣೆ ಕೂಗಿದರು.
Last Updated 25 ಜನವರಿ 2025, 14:19 IST
ಅನಧಿಕೃತ ಬೈಕ್‌–ಟ್ಯಾಕ್ಸಿ: ಖಾಲಿ ಪಾತ್ರೆ, ತಟ್ಟೆ ಹಿಡಿದು ಪ್ರತಿಭಟನೆ

Ola Uber Pricing: ಐಫೋನ್, ಆ್ಯಂಡ್ರಾಯ್ಡ್‌ನಲ್ಲಿ ದರ ವ್ಯತ್ಯಾಸ; ನೋಟಿಸ್ ಜಾರಿ

ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ದರ ವ್ಯತ್ಯಾಸದ ದೂರಿಗೆ ಸಂಬಂಧಿಸಿದಂತೆ ಆ್ಯಪ್ ಆಧಾರಿತ ಕ್ಯಾಬ್ ಸಂಸ್ಥೆಗಳಾದ ಓಲಾ ಮತ್ತು ಉಬರ್‌ಗೆ ಗ್ರಾಹಕ ವ್ಯವಹಾರಗಳ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
Last Updated 23 ಜನವರಿ 2025, 10:28 IST
Ola Uber Pricing: ಐಫೋನ್, ಆ್ಯಂಡ್ರಾಯ್ಡ್‌ನಲ್ಲಿ ದರ ವ್ಯತ್ಯಾಸ; ನೋಟಿಸ್ ಜಾರಿ

ಹೊಸ ವರ್ಷಾಚರಣೆಯ ಮತ್ತಲ್ಲಿದ್ದವರಿಗೆ ಮನೆಗೆ ಹೋಗಲು ಪೊಲೀಸರಿಂದ ಕ್ಯಾಬ್ ವ್ಯವಸ್ಥೆ!

ಹೊಸ ವರ್ಷಾಚರಣೆ ಪ್ರಯುಕ್ತ ಅನೇಕ ಯುವಕ–ಯುವತಿಯರು ಕುಡಿದು ತೂರಾಡುವುದಲ್ಲದೇ ವಾಹನ ಚಲಾಯಿಸಿ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ.
Last Updated 31 ಡಿಸೆಂಬರ್ 2024, 12:43 IST
ಹೊಸ ವರ್ಷಾಚರಣೆಯ ಮತ್ತಲ್ಲಿದ್ದವರಿಗೆ ಮನೆಗೆ ಹೋಗಲು ಪೊಲೀಸರಿಂದ ಕ್ಯಾಬ್ ವ್ಯವಸ್ಥೆ!

ಬೆಂಗಳೂರು ಕ್ಯಾಬ್ ಚಾಲಕನಿಗೆ ನಿದ್ದೆ.. ಮಲಗಲು ಹೇಳಿ ತಾನೇ ಡ್ರೈವ್ ಮಾಡಿದ ಟೆಕಿ!

ಮಿಲಿಂದ್ ಚಂದವಾನಿ ಎನ್ನುವ ಟೆಕಿ ಅವರು ಘಟನೆಗೆ ಸಂಬಂಧಿಸಿದ ವಿಡಿಯೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಗಮನ ಸೆಳೆದಿದೆ.
Last Updated 28 ಡಿಸೆಂಬರ್ 2024, 3:12 IST
ಬೆಂಗಳೂರು ಕ್ಯಾಬ್ ಚಾಲಕನಿಗೆ ನಿದ್ದೆ.. ಮಲಗಲು ಹೇಳಿ ತಾನೇ ಡ್ರೈವ್ ಮಾಡಿದ ಟೆಕಿ!

ಕೇಂದ್ರ, ಉಬರ್‌ಗೆ ಹೈಕೋರ್ಟ್ ನೋಟಿಸ್

ಅಂಗವಿಕಲ ವ್ಯಕ್ತಿಗಳು ಬಾಡಿಗೆ ಟ್ಯಾಕ್ಸಿ ಸೇವೆಗಳನ್ನು ಪಡೆದುಕೊಳ್ಳುವಾಗ ತಾರತಮ್ಯ ಎದುರಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವು ತಿಳಿಸುವಂತೆ ದೆಹಲಿ ಹೈಕೋರ್ಟ್‌, ಕೇಂದ್ರ ಸರ್ಕಾರ ಮತ್ತು ಬಾಡಿಗೆ ಟ್ಯಾಕ್ಸಿ ಸೇವೆ ಒದಗಿಸುವ ಉಬರ್‌ ಕಂಪನಿಗೆ ಸೂಚಿಸಿದೆ.
Last Updated 26 ಡಿಸೆಂಬರ್ 2024, 13:18 IST
ಕೇಂದ್ರ, ಉಬರ್‌ಗೆ ಹೈಕೋರ್ಟ್ ನೋಟಿಸ್

1,944 ಕ್ಯಾಬ್‌ಗಳಿಗಿಲ್ಲ ‘ಪ್ಯಾನಿಕ್ ಬಟನ್’: VLT ಅಳವಡಿಕೆಗೆ ಸೆ.10ರವರೆಗೆ ಗಡುವು

ಹಾವೇರಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ನೋಂದಣಿಯಾಗಿರುವ 1,944 ಸಾರ್ವಜನಿಕ ಸೇವಾ ವಾಹನಗಳಿಗೆ (ಮ್ಯಾಕ್ಸಿ ಕ್ಯಾಬ್ ಹಾಗೂ ಮೋಟಾರ್ ಕ್ಯಾಬ್) ತುರ್ತು ಸಂದರ್ಭದ ಬಟನ್ (ಪ್ಯಾನಿಕ್ ಬಟನ್) ಇಲ್ಲದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ.
Last Updated 18 ಆಗಸ್ಟ್ 2024, 4:22 IST
1,944 ಕ್ಯಾಬ್‌ಗಳಿಗಿಲ್ಲ ‘ಪ್ಯಾನಿಕ್ ಬಟನ್’: VLT ಅಳವಡಿಕೆಗೆ ಸೆ.10ರವರೆಗೆ ಗಡುವು
ADVERTISEMENT

‘ನಮ್ಮ ಯಾತ್ರಿ’: ಕ್ಯಾಬ್‌ ಸೇವೆ ಶೀಘ್ರ

ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ಆ್ಯಪ್‌ ಆಧಾರಿತ ‘ನಮ್ಮ ಯಾತ್ರಿ’ಯು ಮುಂದಿನ ವಾರದಿಂದ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಕ್ಯಾಬ್‌ ಸೇವೆ ಆರಂಭಿಸಲಿದೆ.
Last Updated 21 ಏಪ್ರಿಲ್ 2024, 13:58 IST
‘ನಮ್ಮ ಯಾತ್ರಿ’:  ಕ್ಯಾಬ್‌ ಸೇವೆ ಶೀಘ್ರ

ಬೆಂಗಳೂರು: ‘ನಮ್ಮ ಯಾತ್ರಿ’ಯಿಂದ ಕ್ಯಾಬ್‌ ಸೇವೆ ಶೀಘ್ರ

ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ಆ್ಯಪ್‌ ಆಧಾರಿತ ‘ನಮ್ಮ ಯಾತ್ರಿ’ಯು ಮುಂದಿನ ವಾರದಿಂದ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಕ್ಯಾಬ್‌ ಸೇವೆ ಆರಂಭಿಸಲಿದೆ.
Last Updated 13 ಏಪ್ರಿಲ್ 2024, 15:22 IST
ಬೆಂಗಳೂರು: ‘ನಮ್ಮ ಯಾತ್ರಿ’ಯಿಂದ ಕ್ಯಾಬ್‌ ಸೇವೆ ಶೀಘ್ರ

ಬೆಳಗಾವಿ ಅಧಿವೇಶನ | ಸರಕು, ಕ್ಯಾಬ್‌: ತೆರಿಗೆ ಪದ್ಧತಿ ಮತ್ತೆ ತ್ರೈಮಾಸಿಕ

ತ್ರೈಮಾಸಿಕವಾಗಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ–2023’ ಅನ್ನು ಮಂಗಳವಾರ ಮಂಡಿಸಲಾಯಿತು.
Last Updated 12 ಡಿಸೆಂಬರ್ 2023, 15:45 IST
ಬೆಳಗಾವಿ ಅಧಿವೇಶನ | ಸರಕು, ಕ್ಯಾಬ್‌: ತೆರಿಗೆ ಪದ್ಧತಿ ಮತ್ತೆ ತ್ರೈಮಾಸಿಕ
ADVERTISEMENT
ADVERTISEMENT
ADVERTISEMENT