ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Cairo

ADVERTISEMENT

ಈಜಿಪ್ಟ್: 'ಗಾಜಾ ಶಾಂತಿ ಶೃಂಗ'ದಲ್ಲಿ ಮೋದಿ ಪ್ರತಿನಿಧಿಯಾಗಿ ಕೀರ್ತಿವರ್ಧನ್ ಭಾಗಿ

Middle East Diplomacy: ಈಜಿಪ್ಟ್‌ನ ಶರ್ಮ್ ಅಲ್ ಶೇಖ್‌ನಲ್ಲಿ ನಡೆಯುತ್ತಿರುವ ಗಾಜಾ ಶಾಂತಿ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ಕೀರ್ತಿವರ್ಧನ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ. ಈ ಶೃಂಗದಲ್ಲಿ…
Last Updated 13 ಅಕ್ಟೋಬರ್ 2025, 2:09 IST
ಈಜಿಪ್ಟ್: 'ಗಾಜಾ ಶಾಂತಿ ಶೃಂಗ'ದಲ್ಲಿ ಮೋದಿ ಪ್ರತಿನಿಧಿಯಾಗಿ ಕೀರ್ತಿವರ್ಧನ್ ಭಾಗಿ

ಕೈರೊ ವಿಶ್ವಕಪ್‌: ಶೂಟರ್‌ಗಳ ತಂಡ ಕಳುಹಿಸದಿರಲು ನಿರ್ಧಾರ

ಭಾರತದ ಶೂಟರ್‌ಗಳು ಜನವರಿ 24ರಂದು ಕೈರೊದಲ್ಲಿ ಆರಂಭವಾಗುವ ವರ್ಷದ ಮೊದಲ ಸ್ಪರ್ಧೆಯಾದ ಐಎಸ್‌ ಎಸ್‌ಎಫ್‌ ವಿಶ್ವ ಕಪ್‌ನಲ್ಲಿ ಭಾಗವಹಿಸುತ್ತಿಲ್ಲ.
Last Updated 22 ಡಿಸೆಂಬರ್ 2023, 23:30 IST
ಕೈರೊ ವಿಶ್ವಕಪ್‌: ಶೂಟರ್‌ಗಳ ತಂಡ ಕಳುಹಿಸದಿರಲು ನಿರ್ಧಾರ

ಈಜಿಪ್ಟ್: ಚರ್ಚ್‌ನಲ್ಲಿ ಅಗ್ನಿ ಅವಘಡ; ಕನಿಷ್ಠ 41 ಮಂದಿ ಸಾವು

ಈಜಿಪ್ಟ್‌ನ ಗಿಜಾ ನಗರದ ಚರ್ಚ್‌ನಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
Last Updated 14 ಆಗಸ್ಟ್ 2022, 11:35 IST
ಈಜಿಪ್ಟ್: ಚರ್ಚ್‌ನಲ್ಲಿ ಅಗ್ನಿ ಅವಘಡ; ಕನಿಷ್ಠ 41 ಮಂದಿ ಸಾವು

ಕೈರೊ: ಲಿಬಿಯಾ ಸರ್ವಾಧಿಕಾರಿಯಾಗಿದ್ದ ಗಡಾಫಿ ಪುತ್ರ ಏಳು ವರ್ಷಗಳ ನಂತರ ಬಿಡುಗಡೆ

ತನ್ನ ತಂದೆಯ ಆಡಳಿತದ ವಿರುದ್ಧ ದಂಗೆ ಎದ್ದ ಆರೋಪದ ಮೇಲೆ ಏಳು ವರ್ಷಗಳ ಹಿಂದೆ ನೈಜೀರಿಯಾದಿಂದ ಗಡಿಪಾರಾಗಿ, ರಾಜಧಾನಿ ಟ್ರಿಪೋಲಿಯಲ್ಲಿ ಬಂಧನಕ್ಕೊಳಗಾಗಿದ್ದ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಪುತ್ರ ಅಲ್‌–ಸಾದಿ ಗಡಾಫಿಯನ್ನು ಭಾನುವಾರ ಅಧಿಕಾರಿಗಳು ಬಿಡುಗಡೆ ಮಾಡಿರುವುದಾಗಿ ದೇಶದ ಹಂಗಾಮಿ ನಾಯಕ ಹೇಳಿದ್ದಾರೆ.
Last Updated 6 ಸೆಪ್ಟೆಂಬರ್ 2021, 6:10 IST
ಕೈರೊ: ಲಿಬಿಯಾ ಸರ್ವಾಧಿಕಾರಿಯಾಗಿದ್ದ ಗಡಾಫಿ ಪುತ್ರ ಏಳು ವರ್ಷಗಳ ನಂತರ ಬಿಡುಗಡೆ

ಸ್ಕ್ವಾಷ್‌: ಜೋಷ್ನಾಗೆ ನಿರಾಸೆ

ಮಹಿಳಾ ಬ್ಲಾಕ್‌ ಬಾಲ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.
Last Updated 14 ಮಾರ್ಚ್ 2019, 20:02 IST
ಸ್ಕ್ವಾಷ್‌: ಜೋಷ್ನಾಗೆ ನಿರಾಸೆ
ADVERTISEMENT
ADVERTISEMENT
ADVERTISEMENT
ADVERTISEMENT