ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Cancer Treatment

ADVERTISEMENT

ಗರ್ಭಕಂಠದ ಕ್ಯಾನ್ಸರ್‌ ತಡೆ ಸಪ್ತಾಹ: ಮುಂಚಿತ ತಪಾಸಣೆಯೇ ಮೊದಲ ಹೆಜ್ಜೆ

HPV Vaccine Awareness: ಗರ್ಭಕಂಠ ಕ್ಯಾನ್ಸರ್‌ ಎಂಬುದು ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಕಾಯಿಲೆಯಾಗಿದೆ. ಒಂದು ಸಣ್ಣ ನಿರ್ಧಾರ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆಯನ್ನು ಸೋಲಿಸಬಹುದಾಗಿದೆ.
Last Updated 22 ಜನವರಿ 2026, 5:07 IST
ಗರ್ಭಕಂಠದ ಕ್ಯಾನ್ಸರ್‌ ತಡೆ ಸಪ್ತಾಹ: ಮುಂಚಿತ ತಪಾಸಣೆಯೇ ಮೊದಲ ಹೆಜ್ಜೆ

ಪ್ರಾಸ್ಟೇಟ್ ಕ್ಯಾನ್ಸರ್; ಭಯ ಬೇಡ, ಇರಲಿ ಎಚ್ಚರ

Prostate Cancer Awareness: ವಿಶ್ವದಾದ್ಯಂತ 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದೆ. ಆದರೆ ಈ ಕಾಯಿಲೆಯ ಕುರಿತು ತಪ್ಪುಗ್ರಹಿಕೆ, ಅನಗತ್ಯ ಭಯ ಮತ್ತು ತಡವಾದ ರೋಗನಿರ್ಣಯದಿಂದ ಸರಿಯಾದ ಚಿಕಿತ್ಸೆ ಪಡೆಯದೆ ಇರುವವರು ಹೆಚ್ಚಿನವರು.
Last Updated 15 ಡಿಸೆಂಬರ್ 2025, 10:23 IST
ಪ್ರಾಸ್ಟೇಟ್ ಕ್ಯಾನ್ಸರ್; ಭಯ ಬೇಡ, ಇರಲಿ ಎಚ್ಚರ

ಕ್ಯಾನ್ಸರ್‌ ನಿಯಂತ್ರಣ ಹೇಗೆ? ಇಲ್ಲಿದೆ ಕೆಲವು ಆರೋಗ್ಯಕರ ಸಲಹೆ

Cancer Awareness: ವಿಶ್ವದಾಂತ್ಯಂತ ಸಂಭವಿಸುವ ಸಾವುಗಳಲ್ಲಿ ಕ್ಯಾನ್ಸರ್ ಪ್ರಮುಖ ಕಾರಣ. ಪ್ರಾರಂಭ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಮುಖ್ಯ. ಮಹಿಳೆಯರು ಮತ್ತು ಪುರುಷರಲ್ಲಿ ಕಂಡುಬರುವ ವಿವಿಧ ಕ್ಯಾನ್ಸರ್‌ಗಳಿಗೆ ಕಾರಣಗಳು ಹಾಗೂ ತಪಾಸಣೆ ಬಗ್ಗೆ ತಿಳಿಯಿರಿ.
Last Updated 8 ಡಿಸೆಂಬರ್ 2025, 10:26 IST
ಕ್ಯಾನ್ಸರ್‌ ನಿಯಂತ್ರಣ ಹೇಗೆ? ಇಲ್ಲಿದೆ ಕೆಲವು ಆರೋಗ್ಯಕರ ಸಲಹೆ

ಆಳ–ಅಗಲ | ಕ್ಯಾನ್ಸರ್ ತಡೆಗೆ ಗಮನ ಹರಿಸಿ: ಐಸಿಎಂಆರ್‌ ವರದಿ

ನಗರ ಪ್ರದೇಶಗಳ ಮಹಿಳೆ ಪುರುಷರಲ್ಲಿಯೂ ಕಾಯಿಲೆ ವೃದ್ಧಿ
Last Updated 4 ಸೆಪ್ಟೆಂಬರ್ 2025, 0:30 IST
ಆಳ–ಅಗಲ | ಕ್ಯಾನ್ಸರ್ ತಡೆಗೆ ಗಮನ ಹರಿಸಿ: ಐಸಿಎಂಆರ್‌ ವರದಿ

ಕ್ಯಾನ್ಸರ್ ಪ್ರಕರಣ ಏರಿಕೆ, ಅಗತ್ಯ ಔಷಧಿಗಳ ಬೆಲೆ ನಿಯಂತ್ರಣದಲ್ಲಿಡಲಾಗಿದೆ: ನಡ್ಡಾ

ದೇಶದಲ್ಲಿ ಕ್ಯಾನ್ಸರ್‌ ಪ್ರಕರಣಗಳು ಏರಿಕೆಯಾಗುತ್ತಿದ್ದು, ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಹಾಗೂ ಸುಲಭವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
Last Updated 26 ಜುಲೈ 2024, 9:20 IST
ಕ್ಯಾನ್ಸರ್ ಪ್ರಕರಣ ಏರಿಕೆ, ಅಗತ್ಯ ಔಷಧಿಗಳ ಬೆಲೆ ನಿಯಂತ್ರಣದಲ್ಲಿಡಲಾಗಿದೆ: ನಡ್ಡಾ

ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ನವ್‌ಲಾಖಾ ಸ್ಥಳಾಂತರಿಸಲು ನಿರ್ದೇಶನ

ನವ್‌ಲಾಖಾ ಪರವಾಗಿ ಹಾಜರಿದ್ದ ವಕೀಲರು, ‘ತಮ್ಮ ಕಕ್ಷಿದಾರರು ದೊಡ್ಡಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ’ ಎಂದು ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಈ ಸಂಬಂಧ ತಲೋಜಾ ಕಾರಾಗೃಹದ ಸೂಪರಿಂಟೆಂಡೆಂಟ್‌ ಅವರಿಗೆ ನಿರ್ದೇಶನ ನೀಡಿತು.
Last Updated 29 ಸೆಪ್ಟೆಂಬರ್ 2022, 14:24 IST
ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ನವ್‌ಲಾಖಾ ಸ್ಥಳಾಂತರಿಸಲು ನಿರ್ದೇಶನ

ಕೆನಡಾ ಮಾರುಕಟ್ಟೆಗೆ ಡಾ. ರೆಡ್ಡೀಸ್‌ ಕಂಪನಿಯ ಕ್ಯಾನ್ಸರ್‌ ಔಷಧ ಬಿಡುಗಡೆ

ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ‘ರೆಡ್ಡಿ–ಲೆನಾಲಿಡೊಮೈಡ್‌’ ಔಷಧವನ್ನು ಕೆನಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಹೈದರಾಬಾದ್‌ ಮೂಲದ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಗುರುವಾರ ಹೇಳಿದೆ.
Last Updated 2 ಸೆಪ್ಟೆಂಬರ್ 2021, 5:22 IST
ಕೆನಡಾ ಮಾರುಕಟ್ಟೆಗೆ ಡಾ. ರೆಡ್ಡೀಸ್‌ ಕಂಪನಿಯ ಕ್ಯಾನ್ಸರ್‌ ಔಷಧ ಬಿಡುಗಡೆ
ADVERTISEMENT

PV Web Exclusive-ಕ್ಯಾನ್ಸರ್‌ ಜೊತೆಯೊಂದು ಪಾಸಿಟಿವ್ ಪಯಣ| ಕೇಶ ರಾಶಿಯ ನಾಮಾವಶೇಷ

ಕೈ ಹಿಡಿದಳು ಗಾಯತ್ರಿ –7
Last Updated 28 ಫೆಬ್ರುವರಿ 2021, 10:32 IST
PV Web Exclusive-ಕ್ಯಾನ್ಸರ್‌ ಜೊತೆಯೊಂದು ಪಾಸಿಟಿವ್ ಪಯಣ| ಕೇಶ ರಾಶಿಯ ನಾಮಾವಶೇಷ

PV Web Exclusive: ಐಸಿಯುನಲ್ಲಿ ಕಳೆದ ಘೋರ ರಾತ್ರಿ

ಕೈ ಹಿಡಿದಳು ಗಾಯತ್ರಿ –13 (ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)
Last Updated 28 ಫೆಬ್ರುವರಿ 2021, 10:27 IST
PV Web Exclusive: ಐಸಿಯುನಲ್ಲಿ ಕಳೆದ ಘೋರ ರಾತ್ರಿ

PV Web Exclusive-ಕ್ಯಾನ್ಸರ್‌ ಜೊತೆ ಪಯಣ| ರೆಡಿಯೇಷನ್‌ ರೂಮೊಳಗೆ ಪುಂಗಿನಾದ!

ಕೈ ಹಿಡಿದಳು ಗಾಯತ್ರಿ –16(ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)
Last Updated 28 ಫೆಬ್ರುವರಿ 2021, 10:24 IST
PV Web Exclusive-ಕ್ಯಾನ್ಸರ್‌ ಜೊತೆ ಪಯಣ| ರೆಡಿಯೇಷನ್‌ ರೂಮೊಳಗೆ ಪುಂಗಿನಾದ!
ADVERTISEMENT
ADVERTISEMENT
ADVERTISEMENT