ಇಂಡೋನೇಷ್ಯಾ: ಸಣ್ಣ ಕಾರ್ಗೊ ವಿಮಾನ ನಾಪತ್ತೆ, ಪೈಲಟ್‌ಗಾಗಿ ಹುಡುಕಾಟ
ಇಂಡೋನೇಷ್ಯಾದ ಪೂರ್ವ ಪ್ರಾಂತ್ಯ ಪಪುವಾದಿಂದ ಬುಧವಾರ ಹಾರಾಟ ಆರಂಭಿಸಿದ ರಿಂಬುನ್ ಏರ್ ಕಾರ್ಗೊ ಲಘು ವಿಮಾನವೊಂದು, ಟೇಕ್ ಆಫ್ ಆಗಿ 50 ನಿಮಿಷಗಳ ನಂತರ ಇಂಡೋನೇಷ್ಯಾದ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಂಪರ್ಕ ಕಡಿದುಕೊಂಡಿದೆ.Last Updated 15 ಸೆಪ್ಟೆಂಬರ್ 2021, 9:35 IST