ಟೆನಿಸ್: ಆಸ್ಟ್ರೇಲಿಯಾ ಓಪನ್ ಬಳಿಕ ಕರೋಲಿನಾ ವಿದಾಯ
ಡೆನ್ಮಾರ್ಕ್ನ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಕರೋಲಿನಾ ವಾಜ್ನಿಯಾಕಿ ಮುಂದಿನ ತಿಂಗಳು ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಬಳಿಕ ಟೆನಿಸ್ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.Last Updated 7 ಡಿಸೆಂಬರ್ 2019, 12:22 IST