ಹುಬ್ಬಳ್ಳಿ | ಪೂರ್ಣಗೊಳ್ಳದ ಸಮೀಕ್ಷೆ: ಅ. 8ರಿಂದ ಬೆಳಿಗ್ಗೆ 8ರಿಂದ ಶಾಲೆ ಆರಂಭ
School Reopening: ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಾಗೂ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಿರುವ ಕಾರಣದಿಂದ ಅ.8ರಿಂದ 12ರವರೆಗೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಶಾಲಾ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.Last Updated 6 ಅಕ್ಟೋಬರ್ 2025, 16:59 IST