ಮಂಗಳೂರು: ಗೋ ಹತ್ಯೆ ಆರೋಪಿ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಅಡಿ ಚಾರ್ಜ್‌ಶೀಟ್
Cattle Theft: ಮಂಗಳೂರು ಪೊಲೀಸರು ಕುದ್ರೋಳಿ ಫೈಜಲ್ ವಿರುದ್ಧ 2020ರ ಕರ್ನಾಟಕ ಜಾನುವಾರು ಹತ್ಯೆ ತಡೆ ಕಾಯ್ದೆ ಮತ್ತು ಸಂಘಟಿತ ಅಪರಾಧ ಸೆಕ್ಷನ್ 111 ಅಡಿ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.Last Updated 11 ಸೆಪ್ಟೆಂಬರ್ 2025, 13:18 IST