ಹೊರ್ತಿಯ ರೇವಣಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟ ಮತ್ತು ಪ್ರದರ್ಶನದಲ್ಲಿ ಸೇರಿದ್ದ ಜಾನುವಾರುಗಳು
ಈ ಹೊರ್ತಿ ಜಾನುವಾರು ಜಾತ್ರೆಯಲ್ಲಿ ದನಕರು ಸದೃಢತೆಗೆ ತಕ್ಕಂತೆ ಯೋಗ್ಯ ಬೆಲೆಗೆ ಮಾರಾಟವಾಗಿವೆ. ಅಲ್ಲದೇ ಮೊದಲಿಗಿಂತಲೂ ಈ ಸಲ ಉತ್ತಮ ಬೆಲೆಗೆ ಮಾರಾಟವಾಗಿವೆ
–ಮಲ್ಲಿಕಾರ್ಜುನ ಬಗಲಿ, ಜಿಗಜೀವಣಿ ಗ್ರಾಮದ ರೈತ
ಈ ಸಲ ಜಾನುವಾರುಗಳ ಜಾತ್ರೆಯಲ್ಲಿ ದನಗಳು ಹೆಚ್ಚಿನ ದರದಲ್ಲಿ ಮಾರಾಟವಾಗಿ ನಮಗೆ ಲಾಭ ತಂದಿದೆ. ಸ್ವಲ್ಪ ಸಮಾಧಾನವಾಗಿದೆ. ಅತಿ ಮೆಳೆಯಿಂದ ಬೆಳೆ ಇಲ್ಲದೆ ಚಿಂತೆಯಲ್ಲಿ ಇದ್ದಾಗ ದನ ಮಾರಾಟ ಖುಷಿ ತಂದಿದೆ