ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

cattle fair

ADVERTISEMENT

ಯಾದಗಿರಿ: ಸಂತೆಯಲ್ಲಿ ಜಾನುವಾರುಗಳ ಮಾರಾಟ ಜೋರು

ಜಿಲ್ಲೆಯ ವಿವಿಧೆಡೆಯಿಂದ ಮಾರಾಟಕ್ಕೆ ತಂದ ರಾಸುಗಳು; ಕೃಷಿ ಚಟುವಟಿಕೆಗೆ ಮುನ್ನುಡಿ
Last Updated 22 ಮೇ 2024, 6:32 IST
ಯಾದಗಿರಿ: ಸಂತೆಯಲ್ಲಿ ಜಾನುವಾರುಗಳ ಮಾರಾಟ ಜೋರು

ಕೆರೂರ: ಕುರಿ, ಮೇಕೆ ಭರ್ಜರಿ ವ್ಯಾಪಾರ

ಒಂದು ವರ್ಷದ ಜೋಡಿ ಟಗರಿಗೆ ₹ 70 ಸಾವಿರ ದವರೆಗೂ ಬೇಡಿಕೆ
Last Updated 22 ಮೇ 2024, 5:21 IST
ಕೆರೂರ: ಕುರಿ, ಮೇಕೆ ಭರ್ಜರಿ ವ್ಯಾಪಾರ

ಹುಮನಾಬಾದ್: ಜಾತ್ರೆಯಲ್ಲಿ ಪಶು ಪ್ರದರ್ಶನ

‘ಕರಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಆಯೋಜನೆ ಮಾಡಿರುವುದು ಶ್ಲಾಘನೀಯ’ ಎಂದು ಹುಡಗಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶಾಂತವೀರ ಸಿದ್ದೇಶ್ವರ ತಿಳಿಸಿದರು.
Last Updated 12 ಮೇ 2024, 15:49 IST
ಹುಮನಾಬಾದ್: ಜಾತ್ರೆಯಲ್ಲಿ ಪಶು ಪ್ರದರ್ಶನ

ತುಮಕೂರು | ದನ ಜಾತ್ರೆ: ಖರೀದಿಗೂ ತಟ್ಟಿದ ಬರದ ಬಿಸಿ

ಜಾನುವಾರು ಜಾತ್ರೆಗೆ ಬಂದ ಸಾವಿರಾರು ರಾಸುಗಳು, ಖರೀದಿಗೆ ನಿರಾಸಕ್ತಿ
Last Updated 29 ಫೆಬ್ರುವರಿ 2024, 8:03 IST
ತುಮಕೂರು | ದನ ಜಾತ್ರೆ: ಖರೀದಿಗೂ ತಟ್ಟಿದ ಬರದ ಬಿಸಿ

ಚನ್ನಪಟ್ಟಣ: ಕಳೆಗಟ್ಟಿದ ಕೆಂಗಲ್ ಐಯ್ಯನಗುಡಿ ದನಗಳ ಜಾತ್ರೆ

ಎಚ್.ಎಂ. ರಮೇಶ್ ಚನ್ನಪಟ್ಟಣ: ಐಯ್ಯನಗುಡಿ ದನಗಳ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಈ ವರ್ಷ ಕಳೆಕಟ್ಟಿದ್ದು, ದನಗಳ ವ್ಯಾಪಾರ ಭರ್ಜರಿಯಾಗಿ...
Last Updated 19 ಜನವರಿ 2024, 5:40 IST
ಚನ್ನಪಟ್ಟಣ: ಕಳೆಗಟ್ಟಿದ ಕೆಂಗಲ್ ಐಯ್ಯನಗುಡಿ ದನಗಳ ಜಾತ್ರೆ

ಚನ್ನಪಟ್ಟಣ: ನಾಳೆಯಿಂದ ಐಯ್ಯನಗುಡಿ ದನಗಳ ಜಾತ್ರೆ

ಚನ್ನಪಟ್ಟಣ ತಾಲ್ಲೂಕಿನ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಹಾಗೂ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮವು ಜ. 12ರಿಂದ ಹನ್ನೊಂದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
Last Updated 11 ಜನವರಿ 2024, 6:19 IST
ಚನ್ನಪಟ್ಟಣ: ನಾಳೆಯಿಂದ ಐಯ್ಯನಗುಡಿ ದನಗಳ ಜಾತ್ರೆ

ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರ: ಇದೇ 25ರಿಂದ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ

ದೊಡ್ಡಬಳ್ಳಾಪುರ ತಾಲ್ಲೂಕು ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರದಲ್ಲಿ ಇದೇ 25ರಿಂದ 10 ದಿನಗಳವರೆಗೆ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ ನಡೆಯಲಿದೆ ಎಂದು ನವ ಕರ್ನಾಟಕ ಯುವ ಶಕ್ತಿ ವೇದಿಕೆ ತಿಳಿಸಿದೆ.
Last Updated 16 ಡಿಸೆಂಬರ್ 2023, 15:37 IST
ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರ: ಇದೇ 25ರಿಂದ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ
ADVERTISEMENT

ವಿಜಯಪುರ: ಕತ್ನಳ್ಳಿ ಜಾನುವಾರು ಜಾತ್ರೆಗೆ ಚಾಲನೆ

ವಿಜಯಪುರತಾಲ್ಲೂಕಿನ ಕತಕನಹಳ್ಳಿ (ಕತ್ನಳ್ಳಿ) ಗ್ರಾಮದಲ್ಲಿ ಶ್ರೀಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
Last Updated 1 ಏಪ್ರಿಲ್ 2022, 13:18 IST
ವಿಜಯಪುರ: ಕತ್ನಳ್ಳಿ ಜಾನುವಾರು ಜಾತ್ರೆಗೆ ಚಾಲನೆ

ದನಗಳ ಜಾತ್ರೆಗೆ ಚಾಲನೆ- ನಗರದ ಪ್ರಮುಖ ರಸ್ತೆಗಳಲ್ಲಿ ರಾಸುಗಳ ಮೆರವಣಿಗೆ

ನಗರಸಭೆ ಹಿಂಭಾಗದ ಜಾಗದಲ್ಲಿ ನಡೆಯುವ ಐತಿಹಾಸಿಕ ದನಗಳ ಜಾತ್ರೆಗೆ ಸೋಮವಾರ ಚಾಲನೆ ನೀಡಲಾಯಿತು.
Last Updated 20 ಡಿಸೆಂಬರ್ 2021, 15:54 IST
ದನಗಳ ಜಾತ್ರೆಗೆ ಚಾಲನೆ- ನಗರದ ಪ್ರಮುಖ ರಸ್ತೆಗಳಲ್ಲಿ ರಾಸುಗಳ ಮೆರವಣಿಗೆ

ಆಳಂದ: ಜಾನುವಾರುಗಳ ಜಾತ್ರೆಗೆ ಚಾಲನೆ

ಶರಣರು ಸಕಲ ಜೀವಿಗಳ ಕಲ್ಯಾಣ ಬಯಸಿದರು, ಅದಕ್ಕೆ ಎಲ್ಲ ಜೀವಿಗಳ ಸಂರಕ್ಷಣೆಯ ಕಾಳಜಿಯು ಬೆಳೆಸಿಕೊಳ್ಳುವದು ಅಗತ್ಯವಾಗಿದೆ ಎಂದು ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ತಿಳಿಸಿದರು.
Last Updated 9 ಡಿಸೆಂಬರ್ 2021, 11:13 IST
ಆಳಂದ: ಜಾನುವಾರುಗಳ ಜಾತ್ರೆಗೆ ಚಾಲನೆ
ADVERTISEMENT
ADVERTISEMENT
ADVERTISEMENT