ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

CBI Raids

ADVERTISEMENT

ಬಹುಕೋಟಿ ವಂಚನೆ ಹಗರಣ: ಪರ್ಲ್ಸ್‌ ಗ್ರೂಪ್ ನಿರ್ದೇಶಕ ಗಿಲ್‌ ಬಂಧನ

ಬಹುಕೋಟಿ ಪೋಂಜಿ ಹಗರಣಕ್ಕೆ ಸಂಬಂಧಿಸಿದಂತೆ ಫಿಜಿಯಿಂದ ಗಡೀಪಾರು ಮಾಡಲಾದ ಪರ್ಲ್ಸ್ ಗ್ರೂಪ್‌ನ ನಿರ್ದೇಶಕ ಹರ್ಚಂದ್ ಸಿಂಗ್ ಗಿಲ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 7 ಮಾರ್ಚ್ 2023, 15:30 IST
ಬಹುಕೋಟಿ ವಂಚನೆ ಹಗರಣ: ಪರ್ಲ್ಸ್‌ ಗ್ರೂಪ್ ನಿರ್ದೇಶಕ ಗಿಲ್‌ ಬಂಧನ

ಬಿಹಾರ: ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿವಾಸದ ಮೇಲೆ ಸಿಬಿಐ ದಾಳಿ

ಪಾಟ್ನಾ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ಸೋಮವಾರ ವಿಚಾರಣೆ ನಡೆಸುತ್ತಿದ್ದಾರೆ.
Last Updated 6 ಮಾರ್ಚ್ 2023, 6:15 IST
ಬಿಹಾರ: ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿವಾಸದ ಮೇಲೆ ಸಿಬಿಐ ದಾಳಿ

ವಿಶ್ಲೇಷಣೆ| ತನಿಖಾ ಸಂಸ್ಥೆ: ಆಳುವವರ ಅಸ್ತ್ರವೇ?

ಸರ್ವಾಧಿಕಾರ ತನ್ನ ಮರಿಗಳನ್ನು ಒಂದೊಂದಾಗಿ ಹೊರಬಿಡುತ್ತಿರುವ ಸಂದರ್ಭವಿದು!
Last Updated 17 ಫೆಬ್ರವರಿ 2023, 19:15 IST
ವಿಶ್ಲೇಷಣೆ| ತನಿಖಾ ಸಂಸ್ಥೆ: ಆಳುವವರ ಅಸ್ತ್ರವೇ?

ಪರಿಶೀಲನೆ: ಮಾಧ್ಯಮ ಸಂಘಟನೆಗಳ ಆಕ್ರೋಶ

ಭಾರತೀಯ ಸಂಪಾದಕರ ಕೂಟ, ಪ್ರೆಸ್‌ ಕ್ಲಬ್‌ ಆಫ್ ಇಂಡಿಯಾ, ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್ಸ್‌ ಕಳವಳ
Last Updated 14 ಫೆಬ್ರವರಿ 2023, 18:18 IST
ಪರಿಶೀಲನೆ: ಮಾಧ್ಯಮ ಸಂಘಟನೆಗಳ ಆಕ್ರೋಶ

ಚಿನಕುರಳಿ: ಸೋಮವಾರ, ಜನವರಿ 16, 2023

.
Last Updated 15 ಜನವರಿ 2023, 19:17 IST
ಚಿನಕುರಳಿ: ಸೋಮವಾರ, ಜನವರಿ 16, 2023

ಕೇಂದ್ರ ಹಣಕಾಸು ಇಲಾಖೆ ಮಾಜಿ ಕಾರ್ಯದರ್ಶಿ‌ ಮನೆ ಮೇಲೆ ಸಿಬಿಐ ದಾಳಿ

ನವದೆಹಲಿ: ಕೇಂದ್ರ ತನಿಖಾ ದಳ(ಸಿಬಿಐ) ಹಣಕಾಸು ಇಲಾಖೆ ಮಾಜಿ ಕಾರ್ಯದರ್ಶಿ ಅರವಿಂದ್‌ ಮಯರಮ್‌ ಅವರ ಮನೆ ಹಾಗೂ ದೆಹಲಿ ಮತ್ತು ಜೈಪುರದಲ್ಲಿನ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದೆ.
Last Updated 12 ಜನವರಿ 2023, 12:55 IST
ಕೇಂದ್ರ ಹಣಕಾಸು ಇಲಾಖೆ ಮಾಜಿ ಕಾರ್ಯದರ್ಶಿ‌ ಮನೆ ಮೇಲೆ ಸಿಬಿಐ ದಾಳಿ

ಆಸ್ತಿ ಮುಟ್ಟುಗೋಲು ಯಾರಿಂದಲೂ ಸಾಧ್ಯವಿಲ್ಲ: ರೆಡ್ಡಿ

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಹೊಸ ಪಕ್ಷ ಸ್ಥಾಪಿಸಿ 16 ದಿನಗಳಾಗುವಷ್ಟರಲ್ಲಿಯೇ ಸಿಬಿಐ ಆಸ್ತಿ ಮುಟ್ಟುಗೋಲಿಗೆ ಮುಂದಾಗಿದ್ದು, ಇದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.
Last Updated 11 ಜನವರಿ 2023, 13:34 IST
  ಆಸ್ತಿ ಮುಟ್ಟುಗೋಲು ಯಾರಿಂದಲೂ ಸಾಧ್ಯವಿಲ್ಲ: ರೆಡ್ಡಿ
ADVERTISEMENT

ಅನರ್ಹರಿಂದ ವೈದ್ಯ ವೃತ್ತಿ: ಸಿಬಿಐ ಶೋಧ

ವಿದೇಶದಲ್ಲಿ ವ್ಯಾಸಂಗ ಮಾಡಿ, ಭಾರತದಲ್ಲಿ ಕಡ್ಡಾಯ ಪರೀಕ್ಷೆ ಉತ್ತೀರ್ಣರಾಗದ ಆರೋಪ
Last Updated 29 ಡಿಸೆಂಬರ್ 2022, 19:42 IST
ಅನರ್ಹರಿಂದ ವೈದ್ಯ ವೃತ್ತಿ: ಸಿಬಿಐ ಶೋಧ

ಭಯ ಹುಟ್ಟಿಸಲು ಸಿಬಿಐ ದಾಳಿ: ಡಿಕೆಶಿ ಆರೋಪ

ನಾನು ಯಾರಿಗೂ ಸಹಾಯ ಮಾಡಬಾರದು, ಸಹಾಯ ಪಡೆಯಬಾರದು, ಯಾರಿಗೂ ಸಾಲ ಕೊಡಬಾರದು, ಸಂಘಟನೆಯಲ್ಲೂ ತೊಡಗಬಾರದು ಎಂಬ ರೀತಿಯಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದೇ ಸಿಬಿಐ, ಇಡಿ ದಾಳಿಯ ಉದ್ದೇಶ’ ಎಂದು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.
Last Updated 20 ಡಿಸೆಂಬರ್ 2022, 22:30 IST
ಭಯ ಹುಟ್ಟಿಸಲು ಸಿಬಿಐ ದಾಳಿ: ಡಿಕೆಶಿ ಆರೋಪ

ಭಯ ಹುಟ್ಟಿಸಲು ಸಿಬಿಐ ದಾಳಿ: ಡಿ.ಕೆ.ಶಿವಕುಮಾರ್‌ ಆಕ್ರೋಶ

‘ನಾನು ಯಾರಿಗೂ ಸಹಾಯ ಮಾಡಬಾರದು– ಸಹಾಯ ಪಡೆಯಬಾರದು, ಯಾರಿಗೂ ಸಾಲ ಕೊಡಬಾರದು– ತಗೆದುಕೊಳ್ಳಬಾರದು, ಸಂಘಟನೆಯಲ್ಲೂ ತೊಡಗಬಾರದು ಎಂಬ ರೀತಿಯಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಸಿಬಿಐ, ಇಡಿ ದಾಳಿಯ ಉದ್ದೇಶವೇ ಇದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಹೇಳಿದರು.‌
Last Updated 20 ಡಿಸೆಂಬರ್ 2022, 16:17 IST
ಭಯ ಹುಟ್ಟಿಸಲು ಸಿಬಿಐ ದಾಳಿ: ಡಿ.ಕೆ.ಶಿವಕುಮಾರ್‌ ಆಕ್ರೋಶ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT