ಗುರುವಾರ, 3 ಜುಲೈ 2025
×
ADVERTISEMENT

CBSC

ADVERTISEMENT

ಮಧುಮೇಹದ ಜಾಗೃತಿ ಮೂಡಿಸುವ ಫಲಕ ಸ್ಥಾಪಿಸಿ: ಶಾಲೆಗಳಿಗೆ ಸಿಬಿಎಸ್‌ಇ

‘ಮಕ್ಕಳು ಸೇವಿಸುವ ಸಕ್ಕರೆ ಪ್ರಮಾಣದ ಮೇಲೆ ನಿಗಾ ಇರಿಸಿ, ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವಂತೆ ಜಾಗೃತಿ ಮೂಡಿಸಲು ಸಕ್ಕರೆ ಅಂಶದ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಸ್ಥಾಪಿಸಬೇಕು’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ತನ್ನೆಲ್ಲಾ ಶಾಲೆಗಳಿಗೆ ಸೂಚಿಸಿದೆ.
Last Updated 17 ಮೇ 2025, 11:23 IST
ಮಧುಮೇಹದ ಜಾಗೃತಿ ಮೂಡಿಸುವ ಫಲಕ ಸ್ಥಾಪಿಸಿ: ಶಾಲೆಗಳಿಗೆ ಸಿಬಿಎಸ್‌ಇ

ಗುರುನಾನಕ ಪಬ್ಲಿಕ್ ಶಾಲೆ: 86 ಅಗ್ರಶ್ರೇಣಿ

ಬೀದರ್: ಈ ವರ್ಷದ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿಯ ನೆಹರೂ ಕ್ರೀಡಾಂಗಣ ಸಮೀಪದ ಗುರುನಾನಕ ಪಬ್ಲಿಕ್ ಶಾಲೆಯ 86 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ...
Last Updated 15 ಮೇ 2025, 14:40 IST
ಗುರುನಾನಕ ಪಬ್ಲಿಕ್ ಶಾಲೆ: 86 ಅಗ್ರಶ್ರೇಣಿ

ಸದ್ಗುರು ವಿದ್ಯಾಲಯಕ್ಕೆ ಉತ್ತಮ ಫಲಿತಾಂಶ

ಭಾಲ್ಕಿ: ಪಟ್ಟಣದ ಸದ್ಗುರು ವಿದ್ಯಾಲಯದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ವಿದ್ಯಾರ್ಥಿನಿ ಸೃಷ್ಟಿ. ಆರ್ (ಶೇ 97.60) ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಅಕ್ಷಯ ಎಸ್. ಮುದ್ದಾ ತಿಳಿಸಿದ್ದಾರೆ.
Last Updated 15 ಮೇ 2025, 14:16 IST
ಸದ್ಗುರು ವಿದ್ಯಾಲಯಕ್ಕೆ ಉತ್ತಮ ಫಲಿತಾಂಶ

ಬಿಎಲ್‌ಡಿಇ ಪಬ್ಲಿಕ್‌ ಶಾಲೆ: ಪ್ರಫುಲ ಪ್ರಥಮ

ಬಿಎಲ್ ಡಿಇ ಪಬ್ಲಿಕ್‌ ಶಾಲೆ: ಶೇ.100ರಷ್ಟು ಫಲಿತಾಂಶ
Last Updated 15 ಮೇ 2025, 14:14 IST
ಬಿಎಲ್‌ಡಿಇ ಪಬ್ಲಿಕ್‌ ಶಾಲೆ: ಪ್ರಫುಲ ಪ್ರಥಮ

CBSE Result| ಒಂದು ಪರೀಕ್ಷೆಯಿಂದ ನಿಮ್ಮನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ; ಮೋದಿ

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಫಲಿತಾಂಶ ಇಂದು (ಮಂಗಳವಾರ) ಪ್ರಕಟವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಒಂದು ಪರೀಕ್ಷೆಯಿಂದ ಯಾರೊಬ್ಬರನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ
Last Updated 13 ಮೇ 2025, 9:31 IST
CBSE Result| ಒಂದು ಪರೀಕ್ಷೆಯಿಂದ ನಿಮ್ಮನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ; ಮೋದಿ

ಆಳ ಅಗಲ | ಎನ್‌ಸಿಇಆರ್‌ಟಿ ಮತ್ತೆ ‘ಪಠ್ಯ’ ವಿವಾದ

New NCERT Text Books: ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) 7ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕದಲ್ಲಿ ಮಾಡಿರುವ ಪರಿಷ್ಕರಣೆ ವಿವಾದಕ್ಕೆ ಗುರಿಯಾಗಿದೆ.
Last Updated 29 ಏಪ್ರಿಲ್ 2025, 0:46 IST
ಆಳ ಅಗಲ | ಎನ್‌ಸಿಇಆರ್‌ಟಿ ಮತ್ತೆ ‘ಪಠ್ಯ’ ವಿವಾದ

ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಎಲ್ಲ ಶಾಲೆಗಳೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎನ್ನುವ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವಂತೆ ‘ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌’ (ಸಿಐಎಸ್‌ಸಿಇ) ಸೂಚಿಸಿದೆ.
Last Updated 9 ಜುಲೈ 2024, 19:34 IST
ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ
ADVERTISEMENT

ಸಿಬಿಎಸ್‌ಇ ಫಲಿತಾಂಶ: ಜ್ಞಾನಸುಧಾ ವಿದ್ಯಾಲಯಕ್ಕೆ ಶೇ 100 ಫಲಿತಾಂಶ

ಪ್ರಸಕ್ತ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯಲ್ಲಿ ನಗರದ ಜ್ಞಾನಸುಧಾ ವಿದ್ಯಾಲಯ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ.
Last Updated 14 ಮೇ 2024, 16:19 IST
ಸಿಬಿಎಸ್‌ಇ ಫಲಿತಾಂಶ: ಜ್ಞಾನಸುಧಾ ವಿದ್ಯಾಲಯಕ್ಕೆ ಶೇ 100 ಫಲಿತಾಂಶ

10,12 ನೇ ತರಗತಿ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ

2025–26ನೇ ಶೈಕ್ಷಣಿಕ ವರ್ಷದಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸೋಮವಾರ ತಿಳಿಸಿದರು.
Last Updated 19 ಫೆಬ್ರುವರಿ 2024, 20:01 IST
10,12 ನೇ ತರಗತಿ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ

ಮಾದರಿ ಪ್ರಶ್ನೆ ಪತ್ರಿಕೆ: ಸಿಬಿಎಸ್ಇ ಎಚ್ಚರಿಕೆ

ಸಿಬಿಎಸ್ಇ 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲು ಯಾವುದೇ ಖಾಸಗಿ ಪ್ರಕಾಶಕರ ಜತೆಗೆ ಸಹಯೋಗ ಹೊಂದಿಲ್ಲ
Last Updated 14 ಸೆಪ್ಟೆಂಬರ್ 2023, 14:44 IST
ಮಾದರಿ ಪ್ರಶ್ನೆ ಪತ್ರಿಕೆ: ಸಿಬಿಎಸ್ಇ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT