ಗುರುವಾರ, 3 ಜುಲೈ 2025
×
ADVERTISEMENT

CBSE 10th result

ADVERTISEMENT

CBSE 10th Result 2025 | ಆಳ್ವಾಸ್‌ ವಿದ್ಯಾರ್ಥಿಗಳ ವಿಕ್ರಮ

ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್‌ ಸತತ ಐದನೇ ಬಾರಿಗೆ ಶೇ 100 ಫಲಿತಾಂಶ ದಾಖಲಿಸಿದೆ.
Last Updated 13 ಮೇ 2025, 23:46 IST
CBSE 10th Result 2025 | ಆಳ್ವಾಸ್‌ ವಿದ್ಯಾರ್ಥಿಗಳ ವಿಕ್ರಮ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಬಾಲಕಿಯರ ಉತ್ತಮ ಸಾಧನೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಬಾಲಕಿಯರು ಉತ್ತಮ ಸಾಧನೆ ದಾಖಲಿಸಿದ್ದಾರೆ.
Last Updated 13 ಮೇ 2025, 15:58 IST
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಬಾಲಕಿಯರ ಉತ್ತಮ ಸಾಧನೆ

CBSE 10ನೇ ತರಗತಿ ಫಲಿತಾಂಶ ಪ್ರಕಟ: ಬೆಂಗಳೂರಿಗೆ ಮೂರನೇ ಸ್ಥಾನ

CBSE Result 2025: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಶೇ 93.66ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
Last Updated 13 ಮೇ 2025, 8:36 IST
CBSE 10ನೇ ತರಗತಿ ಫಲಿತಾಂಶ ಪ್ರಕಟ: ಬೆಂಗಳೂರಿಗೆ ಮೂರನೇ ಸ್ಥಾನ

CBSE Class 10 & 12 Results 2025: ಬಾಲಕಿಯರೇ ಮೇಲುಗೈ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2024–25ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಪರೀಕ್ಷೆ ಬರೆದಿದ್ದ 10ನೇ ತರಗತಿಯ ಶೇ 98.71 ಹಾಗೂ 12ನೇ ತರಗತಿಯ ಶೇ 95.95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
Last Updated 13 ಮೇ 2025, 6:37 IST
CBSE Class 10 & 12 Results 2025: ಬಾಲಕಿಯರೇ ಮೇಲುಗೈ

ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ನಂಬಬೇಡಿ: ಪೋಷಕರಿಗೆ ಸಿಬಿಎಸ್‌ಇ

10 ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ತಿಳಿಸಿದೆ.
Last Updated 17 ಫೆಬ್ರುವರಿ 2025, 13:38 IST
ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ನಂಬಬೇಡಿ: ಪೋಷಕರಿಗೆ ಸಿಬಿಎಸ್‌ಇ

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷಾ ವೇಳಾಪಟ್ಟಿಯು ಮಂಗಳವಾರ ಪ್ರಕಟಗೊಂಡಿದ್ದು, ಫೆಬ್ರುವರಿ 15ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.
Last Updated 12 ಡಿಸೆಂಬರ್ 2023, 15:28 IST
ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

2022ರ ಸಿಬಿಎಸ್‌ಇ ಪರೀಕ್ಷೆ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.
Last Updated 22 ಜುಲೈ 2022, 6:42 IST
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ
ADVERTISEMENT

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ತುಮಕೂರಿನ ‘ಯಶಸ್‌’ ಟಾಪರ್‌

ಐವರು ಸಾಧಕರಿಗೆ ತಲಾ 497 ಅಂಕ
Last Updated 7 ಮೇ 2019, 2:08 IST
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ತುಮಕೂರಿನ ‘ಯಶಸ್‌’ ಟಾಪರ್‌

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಈ ವರುಷವೂ ಬಾಲಕಿಯರೇ ಮೇಲುಗೈ

ಶೇ 92ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣ
Last Updated 6 ಮೇ 2019, 20:16 IST
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಈ ವರುಷವೂ ಬಾಲಕಿಯರೇ ಮೇಲುಗೈ
ADVERTISEMENT
ADVERTISEMENT
ADVERTISEMENT