ಗುರುವಾರ, 3 ಜುಲೈ 2025
×
ADVERTISEMENT

CBSE Schools

ADVERTISEMENT

CBSE Class 10 & 12 Results 2025: ಬಾಲಕಿಯರೇ ಮೇಲುಗೈ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2024–25ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಪರೀಕ್ಷೆ ಬರೆದಿದ್ದ 10ನೇ ತರಗತಿಯ ಶೇ 98.71 ಹಾಗೂ 12ನೇ ತರಗತಿಯ ಶೇ 95.95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
Last Updated 13 ಮೇ 2025, 6:37 IST
CBSE Class 10 & 12 Results 2025: ಬಾಲಕಿಯರೇ ಮೇಲುಗೈ

ಶಾಲೆಗಳಲ್ಲಿ ತೆಲುಗು ಭಾಷೆ ಬೋಧನೆ, ಕಲಿಕೆ ಕಡ್ಡಾಯ: ತೆಲಂಗಾಣ ಸರ್ಕಾರ ಆದೇಶ

2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಮತ್ತು ಇತರ ಮಂಡಳಿಗಳ ಸಂಯೋಜಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತೆಲುಗು ಭಾಷೆಯನ್ನು ಕಡ್ಡಾಯ ವಿಷಯವಾಗಿ ಕಲಿಸಬೇಕು ಎಂದು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
Last Updated 26 ಫೆಬ್ರುವರಿ 2025, 4:58 IST
ಶಾಲೆಗಳಲ್ಲಿ ತೆಲುಗು ಭಾಷೆ ಬೋಧನೆ, ಕಲಿಕೆ ಕಡ್ಡಾಯ: ತೆಲಂಗಾಣ ಸರ್ಕಾರ ಆದೇಶ

ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ನಂಬಬೇಡಿ: ಪೋಷಕರಿಗೆ ಸಿಬಿಎಸ್‌ಇ

10 ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ತಿಳಿಸಿದೆ.
Last Updated 17 ಫೆಬ್ರುವರಿ 2025, 13:38 IST
ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ನಂಬಬೇಡಿ: ಪೋಷಕರಿಗೆ ಸಿಬಿಎಸ್‌ಇ

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷಾ ವೇಳಾಪಟ್ಟಿಯು ಮಂಗಳವಾರ ಪ್ರಕಟಗೊಂಡಿದ್ದು, ಫೆಬ್ರುವರಿ 15ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.
Last Updated 12 ಡಿಸೆಂಬರ್ 2023, 15:28 IST
ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಏ. 1ಕ್ಕೂ ಮುನ್ನ ಶೈಕ್ಷಣಿಕ ವರ್ಷ ಆರಂಭಿಸದಂತೆ ಸಿಬಿಎಸ್‌ಇ ಎಚ್ಚರಿಕೆ

ನವದೆಹಲಿ: ವಿದ್ಯಾರ್ಥಿಗಳ ಹಿತದೃಷ್ಟಿಯ ಕಾರಣಕ್ಕಾಗಿ ಏಪ್ರಿಲ್ 1ಕ್ಕೂ ಮುನ್ನ ಶೈಕ್ಷಣಿಕ ವರ್ಷವನ್ನು ಆರಂಭಿಸದಂತೆ ತನ್ನ ವ್ಯಾಪ್ತಿಯ ಶಾಲೆಗಳಿಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಎಚ್ಚರಿಕೆ ನೀಡಿದೆ.
Last Updated 18 ಮಾರ್ಚ್ 2023, 11:10 IST
ಏ. 1ಕ್ಕೂ ಮುನ್ನ ಶೈಕ್ಷಣಿಕ ವರ್ಷ ಆರಂಭಿಸದಂತೆ ಸಿಬಿಎಸ್‌ಇ ಎಚ್ಚರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪರೀಕ್ಷಾ ವೇಳಾಪಟ್ಟಿ ನಕಲಿ: ಸಿಬಿಎಸ್‌ಇ

‘ಮಂಡಳಿಯು ಶೀಘ್ರದಲ್ಲಿಯೇ ಅಧಿಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮಾಹಿತಿಗೆ ಕಾಯಬೇಕು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2022, 11:50 IST
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪರೀಕ್ಷಾ ವೇಳಾಪಟ್ಟಿ ನಕಲಿ: ಸಿಬಿಎಸ್‌ಇ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

2022ರ ಸಿಬಿಎಸ್‌ಇ ಪರೀಕ್ಷೆ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.
Last Updated 22 ಜುಲೈ 2022, 6:42 IST
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ
ADVERTISEMENT

ಜುಲೈ 15ರೊಳಗೆ ಸಿಬಿಎಸ್ಇ, ಸಿಐಎಸ್‌ಸಿಇ ಫಲಿತಾಂಶ?

ನವದೆಹಲಿ: ‘ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇಯ 10ನೇ ತರಗತಿ ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶವು ಜುಲೈ 15ರೊಳಗೆ ಪ್ರಕಟವಾಗುವ ಸಾಧ್ಯತೆಯಿದೆ’ ಎಂದು ಬುಧವಾರ ಮೂಲಗಳು ತಿಳಿಸಿವೆ.
Last Updated 29 ಜೂನ್ 2022, 15:15 IST
fallback

ಮೌಲ್ಯಾಂಕನ ಪಟ್ಟಿ: ಶಾಲೆಗಳಿಗೆ ಗಡುವು ವಿಸ್ತರಿಸಿದ ಸಿಬಿಎಸ್‌ಇ

ಸಿಬಿಎಸ್‌ಇ ಇದಕ್ಕೂ ಮೊದಲು ಮೌಲ್ಯಾಂಕನದ ಇಡೀ ಪ್ರಕ್ರಿಯೆಯನ್ನು ಜೂನ್‌ 11ರೊಳಗೆ ಪೂರ್ಣಗೊಳಿಸಬೇಕು ಮತ್ತು ಫಲಿತಾಂಶವನ್ನು ಜೂನ್ 20ರಂದು ಪ್ರಕಟಿಸಲಾಗುವುದು ಎಂದು ಪ್ರಕಟಿಸಿತ್ತು.
Last Updated 18 ಮೇ 2021, 11:35 IST
fallback

ಕೇವಲ 3 ಶಾಲೆಗಳಿಗೆ ನೋಟಿಸ್‌!

ಕನ್ನಡ ಕಲಿಸದ ಸಿಬಿಎಸ್‌ಇ ಶಾಲೆಗಳ ವಿರುದ್ಧ ಕ್ರಮ
Last Updated 31 ಡಿಸೆಂಬರ್ 2019, 20:17 IST
ಕೇವಲ 3 ಶಾಲೆಗಳಿಗೆ ನೋಟಿಸ್‌!
ADVERTISEMENT
ADVERTISEMENT
ADVERTISEMENT