ಶನಿವಾರ, 1 ನವೆಂಬರ್ 2025
×
ADVERTISEMENT

celebrations

ADVERTISEMENT

Diwali: ಹಿಮಾಚಲ ಪ್ರದೇಶದ ಈ ಊರಿನಲ್ಲಿ ದೀಪಾವಳಿ ಸಂಭ್ರಮ ನಿಷಿದ್ಧ; ಕಾರಣ ಏನು?

ಹಮೀರ್‌ಪುರ ಜಿಲ್ಲೆಯ ಸಮ್ಮೂ ಎಂಬ ಗ್ರಾಮದಲ್ಲಿ ಹಲವು ಶತಮಾನಗಳಿಂದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವ ಪರಿಪಾಠವಿಲ್ಲ. ಆ ರೂಢಿ ಈ ವರ್ಷವೂ ಮುಂದುವರಿದಿದೆ.
Last Updated 18 ಅಕ್ಟೋಬರ್ 2025, 14:33 IST
Diwali: ಹಿಮಾಚಲ ಪ್ರದೇಶದ ಈ ಊರಿನಲ್ಲಿ ದೀಪಾವಳಿ ಸಂಭ್ರಮ ನಿಷಿದ್ಧ; ಕಾರಣ ಏನು?

ನವರಾತ್ರಿ 4ನೇ ದಿನ ಕೂಷ್ಮಾಂಡ ದೇವಿಯನ್ನು ಹೀಗೆ ಪೂಜಿಸಿ: ಸಕಲವೂ ನಿಮ್ಮದಾಗುತ್ತೆ

Navratri Day 4: ನವರಾತ್ರಿಯ ನಾಲ್ಕನೇ ದಿನ ಕುಶ್ಮಾಂಡ ದೇವಿಯ ಪೂಜೆ ನಡೆಸಲಾಗುತ್ತದೆ. ಎಂಟು ಕೈಗಳಲ್ಲಿ ಅಸ್ತ್ರಾಸ್ತ್ರಗಳನ್ನು ಹಿಡಿದಿರುವ ಅಷ್ಟಭುಜ ದೇವಿಯನ್ನು ಮಲ್ಲಿಗೆ ಹೂವು, ಸಿಹಿ ನೈವೇದ್ಯ ಹಾಗೂ ಕೇಸರಿ ವಸ್ತ್ರದೊಂದಿಗೆ ಪೂಜಿಸಬೇಕು.
Last Updated 24 ಸೆಪ್ಟೆಂಬರ್ 2025, 12:22 IST
ನವರಾತ್ರಿ 4ನೇ ದಿನ ಕೂಷ್ಮಾಂಡ ದೇವಿಯನ್ನು ಹೀಗೆ ಪೂಜಿಸಿ: ಸಕಲವೂ ನಿಮ್ಮದಾಗುತ್ತೆ

ಕಲಬುರಗಿ | ಶ್ರಾವಣ ಸಂಭ್ರಮಕ್ಕೆ ಮಳೆಯ ಸಿಂಚನ

ಶ್ರಾವಣ ಮಾಸ ಆರಂಭ: ದೇಗುಲಗಳಲ್ಲಿ ನಿತ್ಯ ವಿಶೇಷ ಪೂಜೆ, ಭಜನೆ
Last Updated 25 ಜುಲೈ 2025, 5:57 IST
ಕಲಬುರಗಿ | ಶ್ರಾವಣ ಸಂಭ್ರಮಕ್ಕೆ ಮಳೆಯ ಸಿಂಚನ

ನರಸಿಂಹರಾಜಪುರ: ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಪಟ್ಟಣದ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಗ್ರಾಮ ದೇವತೆಗಳಾದ ಹಳೇಪೇಟೆ ಗುತ್ತ್ಯಮ್ಮ, ಮೇದರ ಬೀದಿ ಅಂತರಘಟ್ಟಮ್ಮ ಹಾಗೂ ಮಡಬೂರು ದಾನಿವಾಸ ದುರ್ಗಾಂಬ ದೇವತೆಗಳೊಂದಿಗೆ ಮೆರವಣಿಗೆಯೊಂದಿಗೆ ದೇವಿಯನ್ನು ಸುಂಕದಕಟ್ಟೆ ಬಳಿಯಿರುವ ಮಾರಿಯಮ್ಮನ ಗದ್ದಿಗೆ ತೆರಳಲಾಯಿತು
Last Updated 20 ಮೇ 2025, 14:24 IST
ನರಸಿಂಹರಾಜಪುರ: ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು: ಎಎಪಿ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮ

ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಬೆನ್ನಲ್ಲೇ ಇಲ್ಲಿನ ಆಮ್‌ ಆದ್ಮಿ ಪಕ್ಷದ ಕಚೇರಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
Last Updated 10 ಮೇ 2024, 9:46 IST
ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು: ಎಎಪಿ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮ

ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿ ಟ್ರ್ಯಾಕ್ಟರ್ ಎಳೆದರು!

ಕರುಮಾರಿಯಮ್ಮ ಕರಗ ಉತ್ಸವದಲ್ಲಿ ಮೌಢ್ಯ ಆಚರಣೆ
Last Updated 3 ಮೇ 2024, 14:09 IST
fallback

ಚಿಕ್ಕಲ್ಲೂರು ಜಾತ್ರೆಗೆ ಚಾಲನೆ; ಬೆಳಗಿದ ಚಂದ್ರಮಂಡಲ

29ರವರೆಗೆ ಸಿದ್ದಪ್ಪಾಜಿ ಜಾತ್ರೆ, ವೈಭಯುತ ಕ್ಷಣೆಗೆ ಸಾವಿರಾರು ಭಕ್ತರು ಸಾಕ್ಷಿ
Last Updated 25 ಜನವರಿ 2024, 18:29 IST
ಚಿಕ್ಕಲ್ಲೂರು ಜಾತ್ರೆಗೆ ಚಾಲನೆ; ಬೆಳಗಿದ ಚಂದ್ರಮಂಡಲ
ADVERTISEMENT

ಎಳ್ಳ ಅಮಾವಾಸ್ಯೆ ಸಂಭ್ರಮ; ‘ಹುಲ್ಲು ಹುಲ್ಲಿಗೋ, ಚೆಲ್ಲ ಚೆಲ್ಲಂಬರಿಗೋ’

ಭೂಮಿ ತಾಯಿಗೆ ಪೂಜೆ ಸಲ್ಲಿಸಿದ ರೈತರು
Last Updated 12 ಜನವರಿ 2024, 5:53 IST
ಎಳ್ಳ ಅಮಾವಾಸ್ಯೆ ಸಂಭ್ರಮ; ‘ಹುಲ್ಲು ಹುಲ್ಲಿಗೋ, ಚೆಲ್ಲ ಚೆಲ್ಲಂಬರಿಗೋ’

ಮಾಗಡಿ: ರೇಣುಕಾಯಲ್ಲಮ್ಮದೇವಿ ಆಯುಧಪೂಜೆ ವಿಜಯದಶಮಿ ಮಹೋತ್ಸವ

ಮಾಗಡಿ ತಾಲ್ಲೂಕಿನ ಸೋಲೂರು ಆರ್ಯ ಈಡಿಗರ ಮಹಾಸಂಸ್ಥಾನ ನಾರಾಯಣ ಗುರುಪೀಠದ ಆವರಣದಲ್ಲಿ ರೇಣುಕಾ ಯಲ್ಲಮ್ಮದೇವಿ ಆಯುಧ ಪೂಜೆ ಮತ್ತು ವಿಜಯದಶಮಿ ಮಹೋತ್ಸವ ಮಂಗಳವಾರ ನಡೆಯಿತು.
Last Updated 25 ಅಕ್ಟೋಬರ್ 2023, 16:07 IST
ಮಾಗಡಿ: ರೇಣುಕಾಯಲ್ಲಮ್ಮದೇವಿ ಆಯುಧಪೂಜೆ ವಿಜಯದಶಮಿ ಮಹೋತ್ಸವ

ಸೌತ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಸಂಭ್ರಮದ ರಥಯಾತ್ರೆ

ಬೆಂಗಳೂರು: ನಗರದ ಬನ್ನೇರುಘಟ್ಟ ಮುಖ್ಯರಸ್ತೆಯ ಸೌತ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ಜಗನ್ನಾಥ ರಥಯಾತ್ರೆಯು ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
Last Updated 24 ಜೂನ್ 2023, 16:26 IST
ಸೌತ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಸಂಭ್ರಮದ ರಥಯಾತ್ರೆ
ADVERTISEMENT
ADVERTISEMENT
ADVERTISEMENT